ಸೋಮವಾರ, 17 ನವೆಂಬರ್ 2025
×
ADVERTISEMENT

valmiki jayanthi

ADVERTISEMENT

ಕಾರಟಗಿ | ಅದ್ದೂರಿಯ ವಾಲ್ಮೀಕಿ ಜಯಂತಿ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಸನ್ಮಾನ

Valmiki Community Event: ಕಾರಟಗಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಂಸದರು, ಸಚಿವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಸಮುದಾಯ ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು.
Last Updated 28 ಅಕ್ಟೋಬರ್ 2025, 6:40 IST
ಕಾರಟಗಿ | ಅದ್ದೂರಿಯ ವಾಲ್ಮೀಕಿ ಜಯಂತಿ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಸನ್ಮಾನ

ಕನಕಗಿರಿ| ವಾಲ್ಮೀಕಿ ಜಯಂತಿ: ಜನಮನ ಸೂರೆಗೊಂಡ ಮೆರವಣಿಗೆ

Valmiki Procession: ಕನಕಗಿರಿಯಲ್ಲಿನ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಘಟಕದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾಂಸ್ಕೃತಿಕ ಮೆರವಣಿಗೆ ಜನಮನ ಸೆಳೆಯಿತು.
Last Updated 14 ಅಕ್ಟೋಬರ್ 2025, 5:38 IST
ಕನಕಗಿರಿ| ವಾಲ್ಮೀಕಿ ಜಯಂತಿ: ಜನಮನ ಸೂರೆಗೊಂಡ ಮೆರವಣಿಗೆ

ಸರ್ವರಿಗೂ ಸಲ್ಲುವ ರಾಮಾಯಣ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

Valmiki Legacy: ಗುಡಿಬಂಡೆಯಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ರಾಮಾಯಣವು ಎಲ್ಲರಿಗೂ ಸಲ್ಲುವ ಮಹಾಕಾವ್ಯವೆಂದು ತಿಳಿಸಿ, ₹2 ಕೋಟಿ ಅನುದಾನದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಭರವಸೆ ನೀಡಿದರು.
Last Updated 8 ಅಕ್ಟೋಬರ್ 2025, 6:54 IST
ಸರ್ವರಿಗೂ ಸಲ್ಲುವ ರಾಮಾಯಣ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಚಿತ್ರದುರ್ಗ| ರಾಮನ ಬದಲಾಗಿ ವಾಲ್ಮೀಕಿ ವ್ಯಕ್ತಿತ್ವ ತಿಳಿಯಿರಿ: ಪ್ರಾಂಶುಪಾಲ

Valmiki Philosophy: ವಾಲ್ಮೀಕಿ ರಾಮಾಯಣ ಮಾನವ ಬದುಕಿನ ವಿಕಾಸದ ಚರಿತ್ರೆಯಾಗಿದೆ. ರಾಮನ ಬದಲು ವಾಲ್ಮೀಕಿಯ ವ್ಯಕ್ತಿತ್ವ ಅರ್ಥಮಾಡಿಕೊಳ್ಳಬೇಕು ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಜೆ. ಕರಿಯಪ್ಪ ಮಾಳಿಗೆ ಹೇಳಿದರು.
Last Updated 8 ಅಕ್ಟೋಬರ್ 2025, 5:52 IST
ಚಿತ್ರದುರ್ಗ| ರಾಮನ ಬದಲಾಗಿ ವಾಲ್ಮೀಕಿ ವ್ಯಕ್ತಿತ್ವ ತಿಳಿಯಿರಿ: ಪ್ರಾಂಶುಪಾಲ

ಮಹರ್ಷಿ ವಾಲ್ಮೀಕಿ ಆದರ್ಶ ಅಳವಡಿಸಿಕೊಳ್ಳಿ: ಕೃಷ್ಣ ಶಾವಂತಗೇರಿ

Valmiki Values: ಹಟ್ಟಿ ಚಿನ್ನದ ಗಣಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪಪ್ರಧಾನ ವ್ಯವಸ್ಧಾಪಕ ಕೃಷ್ಣ ಶಾವಂತಗೇರಿ ಅವರು ‘ಯುವಕರು ವಾಲ್ಮೀಕಿ ಅವರ ಆದರ್ಶಗಳನ್ನು ಪಾಲಿಸಬೇಕು’ ಎಂದು ಕರೆ ನೀಡಿದರು. ಮಕ್ಕಳಲ್ಲಿ ಜ್ಞಾನ ವೃದ್ಧಿಗೆ ಶ್ಲೋಕ ಪಠಣದ ಮಹತ್ವವನ್ನೂ ಹೇಳಿದರು.
Last Updated 8 ಅಕ್ಟೋಬರ್ 2025, 5:45 IST
ಮಹರ್ಷಿ ವಾಲ್ಮೀಕಿ ಆದರ್ಶ ಅಳವಡಿಸಿಕೊಳ್ಳಿ: ಕೃಷ್ಣ ಶಾವಂತಗೇರಿ

ಸಿಂಧನೂರು: ವಾಲ್ಮೀಕಿ ತತ್ವಾದರ್ಶ ಮನುಕುಲಕ್ಕೆ ದಾರಿದೀಪ

Valmiki Philosophy: ಸಿಂಧನೂರಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ‘ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳು ಮನುಕುಲಕ್ಕೆ ದಾರಿದೀಪ’ ಎಂದು ಹೇಳಿದರು. ರಾಮಾಯಣದ ಮೌಲ್ಯಗಳು ಬದುಕಿನ ಸಾರ್ಥಕತೆಯ ಮಾರ್ಗ ಎಂದು ಅಭಿಪ್ರಾಯಿಸಿದರು.
Last Updated 8 ಅಕ್ಟೋಬರ್ 2025, 5:41 IST
ಸಿಂಧನೂರು: ವಾಲ್ಮೀಕಿ ತತ್ವಾದರ್ಶ ಮನುಕುಲಕ್ಕೆ ದಾರಿದೀಪ

ಲಿಂಗಸುಗೂರು |ವಾಲ್ಮೀಕಿ ಜೀವನ ಎಲ್ಲರಿಗೂ ಮಾದರಿ: ಬಸವಣಪ್ಪ ಕಲಶೆಟ್ಟಿ

Valmiki Education: ದೇವದುರ್ಗದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪತ್ರಕರ್ತ ಭೀಮರಾಯ ನಾಯಕ ಹದ್ದಿನಾಳ ಅವರು ವಾಲ್ಮೀಕಿ ಸಮಾಜದವರು ಅನಿಷ್ಠ ಪದ್ಧತಿ ಮತ್ತು ಮೌಢ್ಯದಿಂದ ಹೊರಬಂದು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು. ಶಾಸಕಿ ಕರೆಮ್ಮ ಜಿ.ನಾಯಕ ಸಹ ಮಾತನಾಡಿದರು.
Last Updated 8 ಅಕ್ಟೋಬರ್ 2025, 5:38 IST
ಲಿಂಗಸುಗೂರು |ವಾಲ್ಮೀಕಿ ಜೀವನ ಎಲ್ಲರಿಗೂ ಮಾದರಿ: ಬಸವಣಪ್ಪ ಕಲಶೆಟ್ಟಿ
ADVERTISEMENT

ದೇವದುರ್ಗ: ವಾಲ್ಮೀಕಿ ಸಮಾಜದವರು ಮೌಢ್ಯದಿಂದ ಹೊರಬನ್ನಿ

Valmiki Education: ದೇವದುರ್ಗದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪತ್ರಕರ್ತ ಭೀಮರಾಯ ನಾಯಕ ಹದ್ದಿನಾಳ ಅವರು ವಾಲ್ಮೀಕಿ ಸಮಾಜದವರು ಅನಿಷ್ಠ ಪದ್ಧತಿ ಮತ್ತು ಮೌಢ್ಯದಿಂದ ಹೊರಬಂದು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು. ಶಾಸಕಿ ಕರೆಮ್ಮ ಜಿ.ನಾಯಕ ಸಹ ಮಾತನಾಡಿದರು.
Last Updated 8 ಅಕ್ಟೋಬರ್ 2025, 5:31 IST
ದೇವದುರ್ಗ: ವಾಲ್ಮೀಕಿ ಸಮಾಜದವರು ಮೌಢ್ಯದಿಂದ ಹೊರಬನ್ನಿ

ಮಹರ್ಷಿ ವಾಲ್ಮೀಕಿ ಜಯಂತಿ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ

Valmiki Ramayana: ಯಾದಗಿರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಇಂದಿನ ಸಮಾಜಕ್ಕೆ ದಾರಿದೀಪ’ ಎಂದು ಹೇಳಿದರು. ಶಿಕ್ಷಣ ಮತ್ತು ಶ್ರಮದ ಮಹತ್ವವನ್ನೂ ಒತ್ತಿಹೇಳಿದರು.
Last Updated 8 ಅಕ್ಟೋಬರ್ 2025, 5:27 IST
ಮಹರ್ಷಿ ವಾಲ್ಮೀಕಿ ಜಯಂತಿ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ

ಹೊನ್ನಾಳಿ| ಸಮೃದ್ಧ ಸಾಹಿತ್ಯ ಕೊಟ್ಟವರು ಮಹರ್ಷಿ ವಾಲ್ಮೀಕಿ: ಶಾಸಕ ಶಾಂತನಗೌಡ

Valmiki Jayanti: ಹೊನ್ನಾಳಿಯ ಕನಕದಾಸ ರಂಗಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಅವರು ವಾಲ್ಮೀಕಿಯವರು ರಾಮಾಯಣದ ಮೂಲಕ ತತ್ವ ಮತ್ತು ಆದರ್ಶಗಳನ್ನು ದೇಶಕ್ಕೆ ಕೊಟ್ಟಿದ್ದಾರೆ ಎಂದು ಹೇಳಿದರು.
Last Updated 8 ಅಕ್ಟೋಬರ್ 2025, 5:24 IST
ಹೊನ್ನಾಳಿ| ಸಮೃದ್ಧ ಸಾಹಿತ್ಯ ಕೊಟ್ಟವರು ಮಹರ್ಷಿ ವಾಲ್ಮೀಕಿ: ಶಾಸಕ ಶಾಂತನಗೌಡ
ADVERTISEMENT
ADVERTISEMENT
ADVERTISEMENT