ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Varanasi Lok Sabha

ADVERTISEMENT

ವಾರಾಣಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಿದರೆ ಗೆಲ್ಲುತ್ತಾರೆ: ರಾವುತ್‌

Priyanka Gandhi - 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಾಣಸಿಯಲ್ಲಿ ಕಾಂಗ್ರೆಸ್ ನಾಯಕಿ ‍ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧೆ ಮಾಡಿದರೆ ಗೆಲುವು ಸಾಧಿಸಲಿದ್ದಾರೆ ಎಂದು ಶಿವಸೇನಾದ (ಉದ್ಧವ್‌ ಠಾಕ್ರೆ ಬಣ) ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.
Last Updated 14 ಆಗಸ್ಟ್ 2023, 3:06 IST
ವಾರಾಣಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಿದರೆ ಗೆಲ್ಲುತ್ತಾರೆ: ರಾವುತ್‌

ಎಲ್ಲರ ಕಣ್ಣು ವಾರಾಣಸಿಯತ್ತ: ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರ

ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರದಲ್ಲಿ ಏಳನೇ ಹಂತದಲ್ಲಿ ಮತದಾನ
Last Updated 3 ಮಾರ್ಚ್ 2022, 23:15 IST
ಎಲ್ಲರ ಕಣ್ಣು ವಾರಾಣಸಿಯತ್ತ: ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರ

ವಾರಣಾಸಿಯ ಮುಸ್ಲಿಂ ಮಹಿಳೆಯರಿಂದ 'ಹಿರಿಯಣ್ಣ' ಮೋದಿಗೆ ವಿಶೇಷ ರಾಖಿ

ಮೋದಿಯವರಿಂದಾಗಿಯೇ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂದಾಯಿತು.ಮುಸ್ಲಿಂ ಸಮುದಾಯದ ಎಲ್ಲ ಮಹಿಳೆಯರಿಗೂ ಅವರು ಹಿರಿಯಣ್ಣ.ನಾವು ನಮ್ಮ ಅಣ್ಣನಿಗಾಗಿ ರಾಖಿ ಮಾಡಿದ್ದೇವೆ ಎಂದು ರಾಮಪುರದ ಹುಮಾ ಬಾನು ಹೇಳಿದ್ದಾರೆ.
Last Updated 11 ಆಗಸ್ಟ್ 2019, 13:44 IST
ವಾರಣಾಸಿಯ ಮುಸ್ಲಿಂ ಮಹಿಳೆಯರಿಂದ 'ಹಿರಿಯಣ್ಣ' ಮೋದಿಗೆ ವಿಶೇಷ ರಾಖಿ

ಪಾರದರ್ಶಕತೆ ಮತ್ತು ಪರಿಶ್ರಮ ಗೆಲುವು ಸಾಧಿಸಿದೆ: ನರೇಂದ್ರ ಮೋದಿ

ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ನೆರವೇರಿಸಲು ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರ ಸೌಲಭ್ಯಗಳು ಜನರಿಗೆ ಸೇರಿದ್ದು ಎಂಬುದನ್ನು ನಾವು ದೇಶದ ಜನರಿಗೆ ಮನವರಿಕೆ ಮಾಡಿಕೊಡಬೇಕು.
Last Updated 27 ಮೇ 2019, 11:58 IST
ಪಾರದರ್ಶಕತೆ ಮತ್ತು ಪರಿಶ್ರಮ ಗೆಲುವು ಸಾಧಿಸಿದೆ: ನರೇಂದ್ರ ಮೋದಿ

ಮೋದಿ ಸ್ವಾಗತಕ್ಕೆ ಸಕಲ ಸಿದ್ಧಗೊಂಡ ವಾರಾಣಸಿ

ಲೋಕಸಭಾ ಫಲಿತಾಂಶ ಪ್ರಕಟವಾದ ನಂತರ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ವಾರಾಣಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೇಟಿ ನೀಡಲಿದ್ದು, ಪ್ರಧಾನಿ ಸ್ವಾಗತಕ್ಕೆ ಇಡೀ ನಗರ ಸಜ್ಜುಗೊಂಡಿದೆ.
Last Updated 27 ಮೇ 2019, 3:41 IST
ಮೋದಿ ಸ್ವಾಗತಕ್ಕೆ ಸಕಲ ಸಿದ್ಧಗೊಂಡ ವಾರಾಣಸಿ

ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಸಲ್ಲಿಸಿದ್ದ ಅರ್ಜಿ ವಜಾ

ಸರ್ಕಾರಿ ನೌಕರರೊಬ್ಬರು ಸೇವೆಯಿಂದ ವಜಾಗೊಂಡಿದ್ದರೆ,ವಜಾಗೊಂಡಿದ್ದಕ್ಕೆ ಕಾರಣ ಏನು ಎಂಬುದನ್ನು ಚುನಾವಣಾ ಆಯೋಗಕ್ಕೆ ಹೇಳಬೇಕಿದೆ.ಆದರೆ ತೇಜ್ ಬಹದ್ದೂರ್ ನಾಮಪತ್ರ ಸಲ್ಲಿಸುವಾಗ ಈ ದಾಖಲೆಗಳನ್ನು ಸಲ್ಲಿಸಿಲ್ಲ.
Last Updated 9 ಮೇ 2019, 10:33 IST
ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಸಲ್ಲಿಸಿದ್ದ ಅರ್ಜಿ ವಜಾ

ಮಾಜಿ ಯೋಧ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ

ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರ ನಾಮಪತ್ರವನ್ನು ಜಿಲ್ಲಾ ಚುನಾವಣಾ ಅಧಿಕಾರಿ ತಿರಸ್ಕರಿಸಿದ್ದಾರೆ.
Last Updated 1 ಮೇ 2019, 11:21 IST
ಮಾಜಿ ಯೋಧ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ
ADVERTISEMENT

ವಾರಾಣಸಿಯಿಂದ ಸ್ಪರ್ಧೆ: ಮೌನ ಮುರಿದ ಪ್ರಿಯಾಂಕಾ

‘ನಾನು ಹಿಂದೆ ಸರಿದದ್ದಲ್ಲ. ಪಕ್ಷದ ಎಲ್ಲ ಹಿರಿಯ ಮುಖಂಡರ ಸಲಹೆ ಕೇಳಿದೆ. ಉತ್ತರ ಪ್ರದೇಶದಲ್ಲಿ ನನ್ನ ಜತೆಗೆ ಕೆಲಸ ಮಾಡುವ ಸಹೋದ್ಯೋಗಿಗಳ ಅಭಿಪ್ರಾಯ ಪಡೆದುಕೊಂಡೆ. ನನಗೆ 41 ಕ್ಷೇತ್ರನೋಡಿಕೊಳ್ಳುವ ಹೊಣೆ ಇದೆ ಎಂದು ಅವರು ದೃಢವಾಗಿ ಹೇಳಿದರು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
Last Updated 30 ಏಪ್ರಿಲ್ 2019, 19:53 IST
ವಾರಾಣಸಿಯಿಂದ ಸ್ಪರ್ಧೆ: ಮೌನ ಮುರಿದ ಪ್ರಿಯಾಂಕಾ

ಮೋದಿ ಎದುರು ಬಿಎಸ್‌ಎಫ್ ಮಾಜಿ ಯೋಧ ಕಣಕ್ಕೆ

ಬಿಜೆಪಿಯ ರಾಷ್ಟ್ರೀಯವಾದ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡಿರುವ ಸಮಾಜವಾದಿ ಪಕ್ಷ, ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರಾಳಿಯಾಗಿ, ವಜಾಗೊಂಡ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಕಣಕ್ಕೆ ಇಳಿಸಿದೆ.
Last Updated 29 ಏಪ್ರಿಲ್ 2019, 20:01 IST
ಮೋದಿ ಎದುರು ಬಿಎಸ್‌ಎಫ್ ಮಾಜಿ ಯೋಧ ಕಣಕ್ಕೆ
ADVERTISEMENT
ADVERTISEMENT
ADVERTISEMENT