Video | ಮಹಾಕಾಳ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ‘ಬೇಬಿ ಜಾನ್’ ಚಿತ್ರ ತಂಡ
ಬಾಲಿವುಡ್ ನಟ ವರುಣ್ ಧವನ್ ಅಭಿನಯಿಸಿರುವ ‘ಬೇಬಿ ಜಾನ್’ ಸಿನಿಮಾ ನಾಳೆ (ಡಿಸೆಂಬರ್ 25) ಬಿಡುಗಡೆಯಾಗಲಿದೆ. ಈ ಬೆನ್ನಲ್ಲೇ ನಟ ವರುಣ್ ಧವನ್, ನಟಿ ಕೀರ್ತಿ ಸುರೇಶ್, ನಿರ್ದೇಶಕ ಅಟ್ಲಿ ಸೇರಿದಂತೆ ಚಿತ್ರತಂಡ ಉಜ್ಜಿನಿಯ ಮಹಾಕಾಳ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ.Last Updated 24 ಡಿಸೆಂಬರ್ 2024, 7:50 IST