ವೇದಾವತಿ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಹರಿವು, ಪ್ರವಾಹದ ಭೀತಿ
ಹಿರಿಯೂರು ತಾಲ್ಲೂಕಿನಲ್ಲಿ ಹಾದು ಹೋಗಿರುವ ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು, ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ನದಿ ತೀರದಲ್ಲಿ ನೆಲೆಸಿರುವವರನ್ನು ಕಾಡುತ್ತಿದೆ.Last Updated 22 ಅಕ್ಟೋಬರ್ 2022, 4:49 IST