ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

vegetable

ADVERTISEMENT

ಇಳಿಕೆಯತ್ತ ಮುಖ ಮಾಡಿದ ಬೆಳ್ಳುಳ್ಳಿ- ಮೀನು, ಕೋಳಿ ಮಾಂಸ ಬಲು ದುಬಾರಿ

ಮೀನು, ಕೋಳಿ ಮಾಂಸ ಬಲು ದುಬಾರಿ; ತರಕಾರಿ, ಹಣ್ಣು ಯಥಾಸ್ಥಿತಿ
Last Updated 25 ಫೆಬ್ರುವರಿ 2024, 4:09 IST
ಇಳಿಕೆಯತ್ತ ಮುಖ ಮಾಡಿದ ಬೆಳ್ಳುಳ್ಳಿ- ಮೀನು, ಕೋಳಿ ಮಾಂಸ ಬಲು ದುಬಾರಿ

ಕೃಷಿ ಖುಷಿ | ತರಕಾರಿ ಬೆಳೆದು ಯಶಸ್ಸು ಕಂಡ ರೈತ

ಪದವಿ ವಿದ್ಯಾಭ್ಯಾಸ ಪಡೆದ ಯುವಕರೊಬ್ಬರು, ತಮ್ಮ ತಾತನ ಕೃಷಿ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.
Last Updated 17 ಡಿಸೆಂಬರ್ 2023, 6:25 IST
ಕೃಷಿ ಖುಷಿ |  ತರಕಾರಿ ಬೆಳೆದು ಯಶಸ್ಸು ಕಂಡ ರೈತ

ಅಡುಗೆ ಎಣ್ಣೆ ಆಮದು ಶೇ 25 ಇಳಿಕೆ

ದೇಶದಲ್ಲಿ ಅಡುಗೆ ಎಣ್ಣೆ ಆಮದು 2023–24ರ ತೈಲ ವರ್ಷದ (ನವೆಂಬರ್–ಅಕ್ಟೋಬರ್‌) ಮೊದಲ ತಿಂಗಳಾದ ನವೆಂಬರ್‌ನಲ್ಲಿ ಶೇ 25ರಷ್ಟು ಇಳಿಕೆಯಾಗಿ, 11.60 ಲಕ್ಷ ಟನ್‌ಗೆ ತಲುಪಿದೆ.
Last Updated 15 ಡಿಸೆಂಬರ್ 2023, 15:25 IST
ಅಡುಗೆ ಎಣ್ಣೆ ಆಮದು ಶೇ 25 ಇಳಿಕೆ

ಸೇಬು, ದಾಳಿಂಬೆ, ಬೀನ್ಸ್‌ ಅಗ್ಗ

ಈ ವಾರ ಹೂವಿನ ಬೇಡಿಕೆ, ಬೆಲೆ ಕುಸಿಯುವ ನಿರೀಕ್ಷೆ
Last Updated 11 ಡಿಸೆಂಬರ್ 2023, 14:35 IST
ಸೇಬು, ದಾಳಿಂಬೆ, ಬೀನ್ಸ್‌ ಅಗ್ಗ

ನುಗ್ಗೇಕಾಯಿ ದುಬಾರಿ, ಬೀನ್ಸ್‌ ಬೆಲೆ ಇಳಿಕೆ

ಚಳಿಯಿಂದಾಗಿ ಶೀತಗಾಳಿ, ಮಾರುಟ್ಟೆಗೆ ಹರಿದು ಬರುತ್ತಿದೆ ತರಕಾರಿ
Last Updated 28 ನವೆಂಬರ್ 2023, 15:23 IST
ನುಗ್ಗೇಕಾಯಿ ದುಬಾರಿ, ಬೀನ್ಸ್‌ ಬೆಲೆ ಇಳಿಕೆ

Video | ಮಡಿಕೇರಿ: ಒಂದೇ ಬಳ್ಳಿಯಲ್ಲಿ ಬರೋಬ್ಬರಿ 27 ಬೂದುಗುಂಬಳಗಳು.. ‌

ಬರೋಬ್ಬರಿ 27 ಬೂದುಗುಂಬಳವನ್ನು ಒಂದೇ ಬಾರಿಗೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಮಡಿಕೇರಿಯ ಸುಬ್ರಹ್ಮಣ್ಯನಗರದ ನಿವಾಸಿ ಪ್ರೊ.ತೇಲಪಂಡ ಚಂಗಪ್ಪ ಮಾದಪ್ಪ ಹಾಗೂ ಅವರ ಪತ್ನಿ ಮೀನಾ ಮಾದಪ್ಪ.
Last Updated 21 ನವೆಂಬರ್ 2023, 2:48 IST
Video | ಮಡಿಕೇರಿ: ಒಂದೇ ಬಳ್ಳಿಯಲ್ಲಿ ಬರೋಬ್ಬರಿ 27 ಬೂದುಗುಂಬಳಗಳು.. ‌

ಬೆಲೆ ಕುಸಿತ: ಹೊಲಕ್ಕೆ ಹೊರೆಯಾದ ಬೂದುಕುಂಬಳ

ಬೆಲೆ ಕುಸಿತದಿಂದಾಗಿ ಕೇಳುವವರೇ ಇಲ್ಲದಂತಾಗಿರುವ ಬೂದುಕುಂಬಳ ಹಳೇಬೀಡಿನಲ್ಲಿ ರಸ್ತೆ ಬದಿಯಲ್ಲಿ ಕೊಳೆಯುತ್ತಿದೆ. ಅಯುಧ ಪೂಜೆಯಲ್ಲಿಯೂ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದರಿಂದ ಬೆಳೆಗಾರರು ಹಾಗೂ ವರ್ತಕರು ತತ್ತರಿಸಿದ್ದಾರೆ.
Last Updated 11 ನವೆಂಬರ್ 2023, 5:39 IST
ಬೆಲೆ ಕುಸಿತ: ಹೊಲಕ್ಕೆ ಹೊರೆಯಾದ ಬೂದುಕುಂಬಳ
ADVERTISEMENT

ಚಾಮರಾಜನಗರ | ಚೇತರಿಕೆ ಕಾಣದ ಹೂ, ಮತ್ತೆ ಕುಸಿದ ಟೊಮೆಟೊ

ಚಾಮರಾಜನಗರ: ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ಮತ್ತೆ ಕುಸಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿ ಟೊಮೆಟೊ ₹10ಕ್ಕೆ ಸಿಗುತ್ತಿದೆ. 
Last Updated 13 ಸೆಪ್ಟೆಂಬರ್ 2023, 6:53 IST
ಚಾಮರಾಜನಗರ | ಚೇತರಿಕೆ ಕಾಣದ ಹೂ, ಮತ್ತೆ ಕುಸಿದ ಟೊಮೆಟೊ

ಆಳ–ಅಗಲ: ಟೊಮೆಟೊ ಬೆಲೆ ಏರಿಳಿತ ಹಾಗೂ ಬಾಹ್ಯಾಕಾಶದಲ್ಲಿ ಟೊಮೆಟೊ ಬೀಜೋತ್ಪಾದನೆಗೆ 4 ದಶಕ

ದೇಶದಲ್ಲಿ ಟೊಮೆಟೊ ಬೆಲೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಲೇಖನ
Last Updated 12 ಜುಲೈ 2023, 19:13 IST
ಆಳ–ಅಗಲ: ಟೊಮೆಟೊ ಬೆಲೆ ಏರಿಳಿತ ಹಾಗೂ ಬಾಹ್ಯಾಕಾಶದಲ್ಲಿ ಟೊಮೆಟೊ ಬೀಜೋತ್ಪಾದನೆಗೆ 4 ದಶಕ

ಮೈಸೂರು | ಸೊಪ್ಪು ಅಗ್ಗ; ತರಕಾರಿ ತುಟ್ಟಿ

ಈ ವಾರ ನಗರದ ಮಾರುಕಟ್ಟೆಯಲ್ಲಿ ಸೊಪ್ಪಿನ ದರ ಇಳಿಕೆ ಆಗಿದ್ದರೆ, ತರಕಾರಿಗಳು ಮಾತ್ರ ತುಟ್ಟಿಯಾಗಿಯೇ ಮುಂದುವರಿದಿವೆ.
Last Updated 5 ಜುಲೈ 2023, 6:17 IST
ಮೈಸೂರು | ಸೊಪ್ಪು ಅಗ್ಗ; ತರಕಾರಿ ತುಟ್ಟಿ
ADVERTISEMENT
ADVERTISEMENT
ADVERTISEMENT