ಏಕಕಾಲಕ್ಕೆ ಎರಡು ಪದವಿ: ವಿಐಟಿ–ಎಎಸ್ಯು ನಡುವೆ ಒಪ್ಪಂದ
ವ್ಯವಹಾರ ವಿಶ್ಲೇಷಣೆ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಏಕಕಾಲದಲ್ಲೇಅಂತರರಾಷ್ಟ್ರೀಯ ಮಟ್ಟದ ಎರಡು ಪದವಿಗಳನ್ನು ನೀಡುವ ಒಪ್ಪಂದಕ್ಕೆ ಆಂಧ್ರ ಪ್ರದೇಶದ ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಮತ್ತು ಆರಿಜೋನಾ ಸ್ಟೇಟ್ ಯುನಿವರ್ಸಿಟಿ (ಎಎಸ್ಯು) ಸಹಿ ಹಾಕಿವೆ.Last Updated 1 ಜುಲೈ 2019, 18:53 IST