ಭಾನುವಾರ, 7 ಡಿಸೆಂಬರ್ 2025
×
ADVERTISEMENT

Veterinary Department

ADVERTISEMENT

ಬೀದರ್‌ |ಕರ್ನಾಟಕ ಪಶು ವಿಶ್ವವಿದ್ಯಾಲಯದಲ್ಲಿ ಶೇ 60ರಷ್ಟು ಹುದ್ದೆ ಖಾಲಿ

ವಿಶ್ವವಿದ್ಯಾಲಯ ಆರಂಭಗೊಂಡು 20 ವರ್ಷಗಳು ಕಳೆದರೂ ನಿರ್ಮಾಣವಾಗದ ಆಡಳಿತ ಕಟ್ಟಡ
Last Updated 17 ನವೆಂಬರ್ 2025, 6:01 IST
ಬೀದರ್‌ |ಕರ್ನಾಟಕ ಪಶು ವಿಶ್ವವಿದ್ಯಾಲಯದಲ್ಲಿ ಶೇ 60ರಷ್ಟು ಹುದ್ದೆ ಖಾಲಿ

ಚಿಕ್ಕಜಾಜೂರು: ವೈದ್ಯರೇ ಇಲ್ಲದ ಬಿ.ದುರ್ಗ ಪಶು ಆಸ್ಪತ್ರೆ,ಜಾನುವಾರುಗಳಿಗೆ ಸಂಕಷ್ಟ

ಬ್ರಿಟಿಷ್‌ ಆಡಳಿತಾವಧಿಯ ಕಟ್ಟಡ ಶಿಥಿಲಾವಸ್ಥೆಗೆ
Last Updated 9 ಅಕ್ಟೋಬರ್ 2025, 6:36 IST
ಚಿಕ್ಕಜಾಜೂರು: ವೈದ್ಯರೇ ಇಲ್ಲದ ಬಿ.ದುರ್ಗ ಪಶು ಆಸ್ಪತ್ರೆ,ಜಾನುವಾರುಗಳಿಗೆ ಸಂಕಷ್ಟ

ಮುದಗಲ್ | ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ: ಚಿಕಿತ್ಸೆಗೆ ತೊಂದರೆ

ಲಿಂಗಸುಗೂರು ತಾಲ್ಲೂಕಿನಲ್ಲಿ ಕಡಿಮೆಯಾಗುತ್ತಿದೆ ಜಾನುವಾರು ಸಂಖ್ಯೆ
Last Updated 9 ಅಕ್ಟೋಬರ್ 2025, 6:13 IST
ಮುದಗಲ್ | ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ: ಚಿಕಿತ್ಸೆಗೆ ತೊಂದರೆ

7 ವರ್ಷಗಳಿಂದ ಕ್ರಮಬದ್ಧಗೊಳ್ಳದ ಮುಂಬಡ್ತಿ!

16ರಿಂದ ಕಪ್ಪುಪಟ್ಟಿ ಧರಿಸಿ ಅಸಹಕಾರ ಚಳವಳಿ: ಪಶುವೈದ್ಯಕೀಯ ಪರೀಕ್ಷಕರ ಎಚ್ಚರಿಕೆ
Last Updated 13 ಮಾರ್ಚ್ 2025, 23:30 IST
7 ವರ್ಷಗಳಿಂದ ಕ್ರಮಬದ್ಧಗೊಳ್ಳದ ಮುಂಬಡ್ತಿ!

ಪಶು ಚಿಕಿತ್ಸಾಲಯ ಹಸ್ತಾಂತರ ಆದೇಶ ವಾಪಸ್‌: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

‘ಚಾಮರಾಜಪೇಟೆಯ ಛಲವಾದಿ ಪಾಳ್ಯದಲ್ಲಿರುವ ಪಶು ಚಿಕಿತ್ಸಾಲಯದ ಎರಡು ಎಕರೆ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ ಆದೇಶವನ್ನು ಹಿಂಪಡೆಯಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 6 ಮಾರ್ಚ್ 2025, 15:43 IST
ಪಶು ಚಿಕಿತ್ಸಾಲಯ ಹಸ್ತಾಂತರ ಆದೇಶ ವಾಪಸ್‌: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

ಮೈಸೂರಿನಲ್ಲಿ ಪಶುವೈದ್ಯ ಕಾಲೇಜಿಗೆ ಒತ್ತಡ: ಸಿಎಂ ಸಿದ್ದರಾಮಯ್ಯಗೆ ಪತ್ರ

ಈ ಬಜೆಟ್‌ನಲ್ಲಿ ಘೋಷಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪತ್ರ
Last Updated 27 ಫೆಬ್ರುವರಿ 2025, 4:42 IST
ಮೈಸೂರಿನಲ್ಲಿ ಪಶುವೈದ್ಯ ಕಾಲೇಜಿಗೆ ಒತ್ತಡ: ಸಿಎಂ ಸಿದ್ದರಾಮಯ್ಯಗೆ ಪತ್ರ

KPSC: 400 ಪಶುವೈದ್ಯಾಧಿಕಾರಿ ಹುದ್ದೆ- ಬಹಳ ವರ್ಷಗಳ ನಂತರ ಸುವರ್ಣವಕಾಶ

ಕರ್ನಾಟಕದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಪ್ರಕ್ರಿಯೆ ಆರಂಭಿಸಿದೆ.
Last Updated 7 ಆಗಸ್ಟ್ 2024, 20:30 IST
KPSC: 400 ಪಶುವೈದ್ಯಾಧಿಕಾರಿ ಹುದ್ದೆ- ಬಹಳ ವರ್ಷಗಳ ನಂತರ ಸುವರ್ಣವಕಾಶ
ADVERTISEMENT

ಕೋಲಾರ | ಪಶು ಇಲಾಖೆ– ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿ

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆಯಲ್ಲಿ ಶೇ 70ರಷ್ಟು ಹುದ್ದೆ ಖಾಲಿ ಇದ್ದು, ಹೈನುಗಾರಿಕೆಯೇ ಜೀವಾಳವಾಗಿರುವ ಬಯಲುಸೀಮೆ ಜಿಲ್ಲೆಯಲ್ಲಿ ಭಾರಿ ಸಮಸ್ಯೆ ತಂದೊಡ್ಡಿದೆ.
Last Updated 24 ಫೆಬ್ರುವರಿ 2024, 7:07 IST
ಕೋಲಾರ | ಪಶು ಇಲಾಖೆ– ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿ

ಕಾಣದ ಮೋದಿ ಮುಖ: ಪಶು ಚಿಕಿತ್ಸಾಲಯ ವಾಹನ ಅಡ್ಡಗಟ್ಟಿ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಸಂಚಾರಿ ಪಶು ಚಿಕಿತ್ಸಾಲಯ ವಾಹನದ ಮೇಲಿನ ಪೋಸ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಕಾಣದಂತೆ ಅಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ನಗರದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿ ಬುಧವಾರ ವಾಹನವನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.
Last Updated 3 ಜನವರಿ 2024, 7:31 IST
ಕಾಣದ ಮೋದಿ ಮುಖ: ಪಶು ಚಿಕಿತ್ಸಾಲಯ ವಾಹನ ಅಡ್ಡಗಟ್ಟಿ ಬಿಜೆಪಿ ಕಾರ್ಯಕರ್ತರ ಆಕ್ರೋಶ

ತ್ರಿಪುರದಲ್ಲಿ ಶೀಘ್ರವೇ ಸಂಚಾರಿ ಪಶು ವೈದ್ಯಕೀಯ ಸೇವೆ

ಸಾಕುಪ್ರಾಣಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ತ್ರಿಪುರ ಸರ್ಕಾರ ಸಂಚಾರಿ ಪಶು ವೈದ್ಯಕೀಯ ಸೇವೆ ಆರಂಭಿಸಲಿದೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.
Last Updated 1 ಮೇ 2022, 10:07 IST
ತ್ರಿಪುರದಲ್ಲಿ ಶೀಘ್ರವೇ ಸಂಚಾರಿ ಪಶು ವೈದ್ಯಕೀಯ ಸೇವೆ
ADVERTISEMENT
ADVERTISEMENT
ADVERTISEMENT