ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

veterinary university

ADVERTISEMENT

ಕರ್ನಾಟಕ ಪಶು ವಿಶ್ವವಿದ್ಯಾಲಯ ಘಟಿಕೋತ್ಸವ: ಚಿನ್ನದ ಪದಕ ಗಳಿಸಿದವರ ಮಾತುಗಳು

Academic Achievement: ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ಖುಷಿ 16 ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಭೂಮಿಕಾ 6 ಹಾಗೂ ವಿಜಯಕುಮಾರ್ 6 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪೋಷಕರು ಮತ್ತು ಶಿಕ್ಷಕರ ಬೆಂಬಲವೇ ಈ ಸಾಧನೆಗೆ ಕಾರಣ.
Last Updated 27 ಫೆಬ್ರುವರಿ 2026, 10:31 IST
ಕರ್ನಾಟಕ ಪಶು ವಿಶ್ವವಿದ್ಯಾಲಯ ಘಟಿಕೋತ್ಸವ: ಚಿನ್ನದ ಪದಕ ಗಳಿಸಿದವರ ಮಾತುಗಳು

ಕರ್ನಾಟಕ ಪಶು ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ: 86 ಚಿನ್ನದ ಪದಕಗಳ ಪ್ರದಾನ

Gold Medal Weight: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವವು ಶುಕ್ರವಾರ ಸಂಭ್ರಮ ಹಾಗೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
Last Updated 27 ಫೆಬ್ರುವರಿ 2026, 10:12 IST
ಕರ್ನಾಟಕ ಪಶು ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ: 86 ಚಿನ್ನದ ಪದಕಗಳ ಪ್ರದಾನ

ಬಂಗಾರಪೇಟೆ: ಹಾಜರಾತಿ ಪುಸ್ತಕಕ್ಕೆ ಸೀಮಿತವಾದ ವೈದ್ಯರ ಲಭ್ಯತೆ

ಗ್ರಾಮೀಣ ಜನತೆಯ ಬೆನ್ನೆಲುಬು ಹೈನುಗಾರಿಕೆ. ಅನೇಕ ಮಂದಿ ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ತಾಲ್ಲೂಕಿನಲ್ಲಿ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆ ನೀಡಲು ವೈದ್ಯರಿಲ್ಲ.
Last Updated 12 ಜನವರಿ 2026, 5:18 IST
ಬಂಗಾರಪೇಟೆ: ಹಾಜರಾತಿ ಪುಸ್ತಕಕ್ಕೆ ಸೀಮಿತವಾದ ವೈದ್ಯರ ಲಭ್ಯತೆ

ಬೀದರ್‌ |ಕರ್ನಾಟಕ ಪಶು ವಿಶ್ವವಿದ್ಯಾಲಯದಲ್ಲಿ ಶೇ 60ರಷ್ಟು ಹುದ್ದೆ ಖಾಲಿ

ವಿಶ್ವವಿದ್ಯಾಲಯ ಆರಂಭಗೊಂಡು 20 ವರ್ಷಗಳು ಕಳೆದರೂ ನಿರ್ಮಾಣವಾಗದ ಆಡಳಿತ ಕಟ್ಟಡ
Last Updated 17 ನವೆಂಬರ್ 2025, 6:01 IST
ಬೀದರ್‌ |ಕರ್ನಾಟಕ ಪಶು ವಿಶ್ವವಿದ್ಯಾಲಯದಲ್ಲಿ ಶೇ 60ರಷ್ಟು ಹುದ್ದೆ ಖಾಲಿ

ಬೀದರ್‌: ರಾಜ್ಯದ ಏಕೈಕ ಪಶು ವಿವಿಗೆ ಕುತ್ತು

ಕೃಷಿ ವಿ.ವಿ, ತೋಟಗಾರಿಕೆ ವಿ.ವಿ ಹಾಗೂ ಪಶು ವೈದ್ಯಕೀಯ ವಿ.ವಿ ವಿಲೀನ ಪ್ರಕ್ರಿಯೆ
Last Updated 4 ಜೂನ್ 2025, 23:35 IST
ಬೀದರ್‌: ರಾಜ್ಯದ ಏಕೈಕ ಪಶು ವಿವಿಗೆ ಕುತ್ತು

ಮೈಸೂರಿನಲ್ಲಿ ಪಶುವೈದ್ಯ ಕಾಲೇಜಿಗೆ ಒತ್ತಡ: ಸಿಎಂ ಸಿದ್ದರಾಮಯ್ಯಗೆ ಪತ್ರ

ಈ ಬಜೆಟ್‌ನಲ್ಲಿ ಘೋಷಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪತ್ರ
Last Updated 27 ಫೆಬ್ರುವರಿ 2025, 4:42 IST
ಮೈಸೂರಿನಲ್ಲಿ ಪಶುವೈದ್ಯ ಕಾಲೇಜಿಗೆ ಒತ್ತಡ: ಸಿಎಂ ಸಿದ್ದರಾಮಯ್ಯಗೆ ಪತ್ರ

KPSC: 400 ಪಶುವೈದ್ಯಾಧಿಕಾರಿ ಹುದ್ದೆ- ಬಹಳ ವರ್ಷಗಳ ನಂತರ ಸುವರ್ಣವಕಾಶ

ಕರ್ನಾಟಕದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಪ್ರಕ್ರಿಯೆ ಆರಂಭಿಸಿದೆ.
Last Updated 7 ಆಗಸ್ಟ್ 2024, 20:30 IST
KPSC: 400 ಪಶುವೈದ್ಯಾಧಿಕಾರಿ ಹುದ್ದೆ- ಬಹಳ ವರ್ಷಗಳ ನಂತರ ಸುವರ್ಣವಕಾಶ
ADVERTISEMENT

ಪಶುವೈದ್ಯಕೀಯ ವಿವಿ: ಬ್ಯಾಕ್‌ಲಾಗ್ ಆಯ್ಕೆ ಪಟ್ಟಿ ತಡೆಗೆ ಪತ್ರ

ಬೀದರ್‌ನ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿನ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ಪಟ್ಟಿ ತಡೆಹಿಡಿಯುವಂತೆ ಸಮಾಜ ಕಲ್ಯಾಣ ಇಲಾಖೆ ಕುಲಸಚಿವರಿಗೆ ಪತ್ರ ಬರೆದಿದೆ.
Last Updated 1 ಜುಲೈ 2023, 16:29 IST
fallback

ಶೈಕ್ಷಣಿಕ ಪಠ್ಯಕ್ರಮ ಉದ್ಯಮ ಕೇಂದ್ರೀಕೃತವಾಗಿರಲಿ: ಥಾವರ್‌ಚಂದ್ ಗೆಹಲೋತ್

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸಲಹೆ
Last Updated 28 ಏಪ್ರಿಲ್ 2022, 11:25 IST
ಶೈಕ್ಷಣಿಕ ಪಠ್ಯಕ್ರಮ ಉದ್ಯಮ ಕೇಂದ್ರೀಕೃತವಾಗಿರಲಿ: ಥಾವರ್‌ಚಂದ್ ಗೆಹಲೋತ್

ವಿಶ್ವದ ಪೌಷ್ಟಿಕಾಂಶದ ಭವಿಷ್ಯದ ಶಕ್ತಿ ಕೇಂದ್ರ ಭಾರತ: ಡಾ.ಬಿ.ಎನ್.ತ್ರಿಪಾಠಿ

ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ.ಬಿ.ಎನ್.ತ್ರಿಪಾಠಿ
Last Updated 28 ಏಪ್ರಿಲ್ 2022, 11:15 IST
ವಿಶ್ವದ ಪೌಷ್ಟಿಕಾಂಶದ ಭವಿಷ್ಯದ ಶಕ್ತಿ ಕೇಂದ್ರ ಭಾರತ: ಡಾ.ಬಿ.ಎನ್.ತ್ರಿಪಾಠಿ
ADVERTISEMENT
ADVERTISEMENT
ADVERTISEMENT