ಗುರುವಾರ, 3 ಜುಲೈ 2025
×
ADVERTISEMENT

Vicky Kaushal

ADVERTISEMENT

ಛತ್ರಪತಿ ಸಂಭಾಜಿ ಮಹಾರಾಜರನ್ನು ನೆನೆದ 'ಛಾವಾ' ಖ್ಯಾತಿಯ ನಟ ವಿಕ್ಕಿ ಕೌಶಲ್

ಛಾವಾ ಖ್ಯಾತಿಯ ನಟ ವಿಕ್ಕಿ ಕೌಶಲ್ ಅವರು ನಿನ್ನೆ (ಮಂಗಳವಾರ) ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜ ಅವರ ಜಯಂತಿಯ ಪ್ರಯುಕ್ತ ಗೌರವ ನಮನ ಸಲ್ಲಿಸಿದ್ದಾರೆ.
Last Updated 12 ಮಾರ್ಚ್ 2025, 3:20 IST
ಛತ್ರಪತಿ ಸಂಭಾಜಿ ಮಹಾರಾಜರನ್ನು ನೆನೆದ 'ಛಾವಾ' ಖ್ಯಾತಿಯ ನಟ ವಿಕ್ಕಿ ಕೌಶಲ್

ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಭೇಟಿ: ಸರ್ಪಸಂಸ್ಕಾರ ಸೇವೆ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಮಂಗಳವಾರ ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ ಪೂಜೆಗಳಲ್ಲಿ ಭಾಗಿಯಾದರು. ಬುಧವಾರವೂ ಅವರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವರು.
Last Updated 11 ಮಾರ್ಚ್ 2025, 13:20 IST
ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಭೇಟಿ: ಸರ್ಪಸಂಸ್ಕಾರ ಸೇವೆ

ಛಾವಾ ಚಿತ್ರದಲ್ಲಿ ನಿಧಿ ಬಗ್ಗೆ ಉಲ್ಲೇಖ: ಮಧ್ಯಪ್ರದೇಶದ ಕೋಟೆ ಬಳಿ ಜಮಾಯಿಸಿದ ಜನರು

ಬಾಲಿವುಡ್‌ ನಟ ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಚಿತ್ರದಲ್ಲಿ ಮಧ್ಯಪ್ರದೇಶಯೊಂದರ 15ನೇ ಶತಮಾನದ ಕೋಟೆಯ ಬಳಿ ನಿಧಿ ಬಗ್ಗೆ ಉಲ್ಲೇಖಿಸಲಾಗಿತ್ತು. ಈ ವದಂತಿಗಳ ನಡುವೆ ಜನರು ಕೋಟೆಯ ಸುತ್ತ ನಿಧಿ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated 8 ಮಾರ್ಚ್ 2025, 10:31 IST
ಛಾವಾ ಚಿತ್ರದಲ್ಲಿ ನಿಧಿ ಬಗ್ಗೆ ಉಲ್ಲೇಖ: ಮಧ್ಯಪ್ರದೇಶದ ಕೋಟೆ ಬಳಿ ಜಮಾಯಿಸಿದ ಜನರು

Chhaava: ತೆಲುಗಿನಲ್ಲಿ ತೆರೆಕಾಣಲು ಸಜ್ಜಾದ ‘ಛಾವಾ’

ಲಕ್ಷ್ಮಣ ಉಟೇಕರ್ ನಿರ್ದೇಶಿಸಿರುವ ಹಿಂದಿಯಲ್ಲಿ ಸದ್ದು ಮಾಡಿರುವ ‘ಛಾವಾ’ (Chhaava) ಸಿನಿಮಾ ತೆಲುಗು ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ.
Last Updated 26 ಫೆಬ್ರುವರಿ 2025, 14:01 IST
Chhaava: ತೆಲುಗಿನಲ್ಲಿ ತೆರೆಕಾಣಲು ಸಜ್ಜಾದ ‘ಛಾವಾ’

₹400 ಕೋಟಿ ಗಳಿಸಿದ ‘ಛಾವಾ’

ವಿಕ್ಕಿ ಕೌಶಲ್‌, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಗಲ್ಲಾ ಪೆಟ್ಟಿಗೆಯಲ್ಲಿ ₹400 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳಿದೆ.
Last Updated 24 ಫೆಬ್ರುವರಿ 2025, 10:11 IST
₹400 ಕೋಟಿ ಗಳಿಸಿದ ‘ಛಾವಾ’

‘ಛಾವಾ’ಕ್ಕೆ ಮೋದಿ ಪ್ರಶಂಸೆ: ‘ಥ್ಯಾಂಕ್ಸ್‌’ ಹೇಳಿದ ವಿಕ್ಕಿ ಕೌಶಲ್‌, ರಶ್ಮಿಕಾ

ಪ್ರಧಾನಿ ನರೇಂದ್ರ ಮೋದಿ ಅವರು ‘ಛಾವಾ’ ಚಿತ್ರವನ್ನು ಗುರುತಿಸಿ ಪ್ರಶಂಸಿಸಿರುವುದಕ್ಕೆ ನಟ ವಿಕ್ಕಿ ಕೌಶಲ್‌ ಮತ್ತು ನಟಿ ರಶ್ಮಿಕಾ ಮಂದಣ್ಣ ಧನ್ಯವಾದ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2025, 7:43 IST
‘ಛಾವಾ’ಕ್ಕೆ ಮೋದಿ ಪ್ರಶಂಸೆ: ‘ಥ್ಯಾಂಕ್ಸ್‌’ ಹೇಳಿದ ವಿಕ್ಕಿ ಕೌಶಲ್‌, ರಶ್ಮಿಕಾ

ಬಾಕ್ಸ್‌ ಆಫೀಸ್‌ನಲ್ಲಿ ₹200 ಕೋಟಿ ಗಳಿಕೆ ಮಾಡಿದ ‘ಛಾವಾ’

ಬಾಲಿವುಡ್ ನಟ ವಿಕ್ಕಿ ಕೌಶಲ್‌, ರಶ್ಮಿಕಾ ಮಂದಣ್ಣ ನಟನೆಯ ಛಾವಾ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ₹200 ಕೋಟಿ ಗಳಿಕೆ ಮಾಡಿದೆ.
Last Updated 21 ಫೆಬ್ರುವರಿ 2025, 3:11 IST
ಬಾಕ್ಸ್‌ ಆಫೀಸ್‌ನಲ್ಲಿ ₹200 ಕೋಟಿ ಗಳಿಕೆ ಮಾಡಿದ ‘ಛಾವಾ’
ADVERTISEMENT

ಬಿಡುಗಡೆಯಾದ ಮೊದಲ ದಿನವೇ ₹50 ಕೋಟಿ ಗಳಿಸಿದ ನಟ ವಿಕ್ಕಿ ಕೌಶಲ್‌ ಅಭಿನಯದ ‘ಛಾವಾ’

ನಟ ವಿಕ್ಕಿ ಕೌಶಲ್ ಮುಖ್ಯಪಾತ್ರದಲ್ಲಿ ನಟಿಸಿರುವ ಐತಿಹಾಸಿಕ ಆ್ಯಕ್ಷನ್‌ ಚಿತ್ರ ‘ಛಾವಾ’ ಬಿಡುಗಡೆಯಾದ ಮೊದಲ ದಿನವೇ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ₹50 ಕೋಟಿ ಗಳಿಸಿದೆ ಎಂದು ಸಿನಿಮಾ ತಯಾರಕರು ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2025, 8:10 IST
ಬಿಡುಗಡೆಯಾದ ಮೊದಲ ದಿನವೇ ₹50 ಕೋಟಿ ಗಳಿಸಿದ ನಟ ವಿಕ್ಕಿ ಕೌಶಲ್‌ ಅಭಿನಯದ ‘ಛಾವಾ’

ಕುಂಭಮೇಳದಲ್ಲಿ ಭಾಗವಹಿಸಿದ್ದು ನನ್ನ ಅದೃಷ್ಟ: ಸಂಗಮದಲ್ಲಿ ಮಿಂದೆದ್ದ ನಟ ವಿಕ್ಕಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
Last Updated 14 ಫೆಬ್ರುವರಿ 2025, 5:21 IST
ಕುಂಭಮೇಳದಲ್ಲಿ ಭಾಗವಹಿಸಿದ್ದು ನನ್ನ ಅದೃಷ್ಟ: ಸಂಗಮದಲ್ಲಿ ಮಿಂದೆದ್ದ ನಟ ವಿಕ್ಕಿ

ಮರಾಠಿಗರ ವಿರೋಧ: ಛಾವಾ ಸಿನಿಮಾದಲ್ಲಿನ ವಿವಾದಿತ ‘ಲೇಜಿಮ್’ ಹಾಡಿಗೆ ಕತ್ತರಿ

ಬಿಡುಗಡೆಗೆ ಸಿದ್ದವಾಗಿರುವ ಬಾಲಿವುಡ್‌ನ ಛಾವಾ ಸಿನಿಮಾದಲ್ಲಿನ ವಿವಾದಿತ ಲೇಜಿಮ್ ನೃತ್ಯದ ಹಾಡನ್ನು ತೆಗೆದುಹಾಕಲಾಗುವುದು ಎಂದು ನಿರ್ದೇಶಕ ಲಕ್ಷ್ಮಣ ಉಟೇಕರ್ ತಿಳಿಸಿದ್ದಾರೆ.
Last Updated 27 ಜನವರಿ 2025, 11:39 IST
ಮರಾಠಿಗರ ವಿರೋಧ: ಛಾವಾ ಸಿನಿಮಾದಲ್ಲಿನ ವಿವಾದಿತ ‘ಲೇಜಿಮ್’ ಹಾಡಿಗೆ ಕತ್ತರಿ
ADVERTISEMENT
ADVERTISEMENT
ADVERTISEMENT