ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Vidya balan

ADVERTISEMENT

ನಟಿ ವಿದ್ಯಾಬಾಲನ್ ಅಭಿನಯದ ಮರ್ಡರ್ ಮಿಸ್ಟರಿ ಚಿತ್ರ 'ನಿಯತ್' ಜುಲೈ 7ರಂದು ಬಿಡುಗಡೆ

ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಮುಂಬರುವ ಚಿತ್ರ 'ನಿಯತ್' ಜುಲೈ 7 ರಂದು ಬಿಡುಗಡೆಯಾಗಲಿದೆ.
Last Updated 8 ಮೇ 2023, 13:35 IST
ನಟಿ ವಿದ್ಯಾಬಾಲನ್ ಅಭಿನಯದ ಮರ್ಡರ್ ಮಿಸ್ಟರಿ ಚಿತ್ರ 'ನಿಯತ್' ಜುಲೈ 7ರಂದು ಬಿಡುಗಡೆ

'ಜಲ್ಸಾ’ ಟ್ರೈಲರ್‌: ವಿದ್ಯಾ ಬಾಲನ್‌ ಅಭಿನಯಕ್ಕೆ ನೆಟ್ಟಿಗರ ಮೆಚ್ಚುಗೆ

ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಅಭಿನಯದ ’ಜಲ್ಸಾ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 9 ಮಾರ್ಚ್ 2022, 12:42 IST
'ಜಲ್ಸಾ’ ಟ್ರೈಲರ್‌: ವಿದ್ಯಾ ಬಾಲನ್‌ ಅಭಿನಯಕ್ಕೆ ನೆಟ್ಟಿಗರ ಮೆಚ್ಚುಗೆ

ವಿದ್ಯಾ ಬಾಲನ್‌ ನಟನೆಯ ’ಜಲ್ಸಾ’ ಟೀಸರ್‌: ಮಾರ್ಚ್‌ 18ಕ್ಕೆ ಚಿತ್ರ ಬಿಡುಗಡೆ 

ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಅಭಿನಯದ ’ಜಲ್ಸಾ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 5 ಮಾರ್ಚ್ 2022, 10:57 IST
ವಿದ್ಯಾ ಬಾಲನ್‌ ನಟನೆಯ ’ಜಲ್ಸಾ’ ಟೀಸರ್‌: ಮಾರ್ಚ್‌ 18ಕ್ಕೆ ಚಿತ್ರ ಬಿಡುಗಡೆ 

ಶೇರ್‌ನಿ ಸಿನಿಮಾ ವಿಮರ್ಶೆ: ಎರಡು ಹೆಣ್ಣುಹುಲಿಗಳ ನೀರಸ ಕಥನ

ಸರ್ಕಾರಿ ವ್ಯವಸ್ಥೆಯ ಹುಳುಕಿನ ಮೇಲೆ ಬೆಳಕು ಚೆಲ್ಲಿ ‘ನ್ಯೂಟನ್’ ಚಿತ್ರದ ಮೂಲಕ ‘ಡಾರ್ಕ್ ಕಾಮಿಡಿ’ ಹೊಮ್ಮಿಸಿದ್ದ ನಿರ್ದೇಶಕ ಅಮಿತ್ ಮಸುರ್ಕರ್ ಹದಕ್ಕೆ ಬೇಕಾದಷ್ಟು ಪಲ್ಯವೇ ಇಲ್ಲದ ‘ಪಪ್ಸ್’ ಅನ್ನು ‘ಶೇರ್‌ನಿ’ ರೂಪದಲ್ಲಿ ಕೊಟ್ಟಿದ್ದಾರೆ.
Last Updated 18 ಜೂನ್ 2021, 12:23 IST
ಶೇರ್‌ನಿ ಸಿನಿಮಾ ವಿಮರ್ಶೆ: ಎರಡು ಹೆಣ್ಣುಹುಲಿಗಳ ನೀರಸ ಕಥನ

ಅರಣ್ಯಾಧಿಕಾರಿಯಾದ ವಿದ್ಯಾ ಬಾಲನ್: ಅಮೆಜಾನ್ ಪ್ರೈಮ್‌ನಲ್ಲಿ ಶೇರ್‌ನೀ

ಹೊಸ ಚಿತ್ರದಲ್ಲಿ ಅರಣ್ಯಾಧಿಕಾರಿ ಪಾತ್ರದಲ್ಲಿ ವಿದ್ಯಾ ಬಾಲನ್ ಕಾಣಿಸಿಕೊಂಡಿದ್ದಾರೆ.
Last Updated 7 ಜೂನ್ 2021, 8:11 IST
ಅರಣ್ಯಾಧಿಕಾರಿಯಾದ ವಿದ್ಯಾ ಬಾಲನ್: ಅಮೆಜಾನ್ ಪ್ರೈಮ್‌ನಲ್ಲಿ ಶೇರ್‌ನೀ

'ಒಳ್ಳೇ ಬಟ್ಟೆ ಹಾಕೊಳ್ಳಿ...ಮನೆಯಲ್ಲೇ ಕೂತ್ಕೊಳಿ'– ವಿದ್ಯಾ ಬಾಲನ್‌

ಬೆಂಗಳೂರು: 'ಒಳ್ಳೊಳ್ಳೆ ಬಟ್ಟೆ ಧರಿಸಿ...ಮನೆಯಲ್ಲಿ ಕುಳಿತುಕೊಳ್ಳಿ'– ಹೀಗೊಂದು ಸಾಲಿನ ಜೊತೆಗೆ ಇತ್ತೀಚಿನ ಫೋಟೊಶೂಟ್‌ ತುಣುಕುಗಳನ್ನು ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಪ್ರಕಟಿಸಿಕೊಂಡಿದ್ದಾರೆ. ಎಷ್ಟೇ ಉತ್ತಮ ವಿನ್ಯಾಸದ, ಅತ್ಯುತ್ತಮ ಬ್ರ್ಯಾಂಡ್‌ನ ಬಟ್ಟೆಗಳಿದ್ದರೂ ಸಾರ್ವಜನಿಕ ಓಡಾಟ, ಒಡನಾಟಗಳನ್ನು ಕೋವಿಡ್‌–19 ನಿಯಂತ್ರಿಸಿದೆ.
Last Updated 2 ಏಪ್ರಿಲ್ 2021, 6:41 IST
'ಒಳ್ಳೇ ಬಟ್ಟೆ ಹಾಕೊಳ್ಳಿ...ಮನೆಯಲ್ಲೇ ಕೂತ್ಕೊಳಿ'– ವಿದ್ಯಾ ಬಾಲನ್‌

’ಡರ್ಟಿ ಪಿಕ್ಚರ್’ ಒಪ್ಪಿಕೊಂಡಾಗ ಜನ ನನ್ನನ್ನು ಹುಚ್ಚಿ ಎಂದಿದ್ದರು: ವಿದ್ಯಾ ಬಾಲನ್

ಡರ್ಟಿ ಪಿಕ್ಟರ್‌ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಾಗ ಜನ ನನ್ನನ್ನು ಹುಚ್ಚಿ ಎಂದಿದ್ದರು. ಆದರೆ ನನ್ನ ತಂದೆ–ತಾಯಿ ಮಾತ್ರ ನಿನಗೆ ಯಾವುದು ಸರಿ ಎನ್ನಿಸುತ್ತದೋ ಅದನ್ನು ಮಾಡು ಎಂದಿದ್ದರು ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ ನಟಿ ವಿದ್ಯಾ ಬಾಲನ್
Last Updated 11 ಆಗಸ್ಟ್ 2020, 4:25 IST
’ಡರ್ಟಿ ಪಿಕ್ಚರ್’ ಒಪ್ಪಿಕೊಂಡಾಗ ಜನ ನನ್ನನ್ನು ಹುಚ್ಚಿ ಎಂದಿದ್ದರು: ವಿದ್ಯಾ ಬಾಲನ್
ADVERTISEMENT

'ಶಕುಂತಲಾ ದೇವಿ' | ಲೆಕ್ಕ ಪ್ರತಿಭೆಯ ಸಿಕ್ಕುಗಳ ಸಡಿಲ ದರ್ಶನ

ನಾವು ನೋಡಿದ ಸಿನಿಮಾ
Last Updated 31 ಜುಲೈ 2020, 9:28 IST
'ಶಕುಂತಲಾ ದೇವಿ' | ಲೆಕ್ಕ ಪ್ರತಿಭೆಯ ಸಿಕ್ಕುಗಳ ಸಡಿಲ ದರ್ಶನ

31ಕ್ಕೆ ಅಮೆಜಾನ್‌ ಪ್ರೈಮ್‌‌ನಲ್ಲಿ 'ಶಕುಂತಲಾ ದೇವಿ' ಬಿಡುಗಡೆ; ಟ್ರೇಲರ್ ರಿಲೀಸ್‌

ಗಣಿತಜ್ಞೆ, ’ಮಾನವ ಕಂಪ್ಯೂಟರ್‌’ ಖ್ಯಾತಿಯ ಕನ್ನಡತಿ ಶಂಕುತಲಾ ದೇವಿ ಅವರ ಜೀವನಾಧಾರಿತ ’ಶಕುಂತಲಾ ದೇವಿ’ ಸಿನಿಮಾದ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ.
Last Updated 16 ಜುಲೈ 2020, 7:10 IST
31ಕ್ಕೆ ಅಮೆಜಾನ್‌ ಪ್ರೈಮ್‌‌ನಲ್ಲಿ 'ಶಕುಂತಲಾ ದೇವಿ' ಬಿಡುಗಡೆ; ಟ್ರೇಲರ್ ರಿಲೀಸ್‌

ಒಟಿಟಿಯಲ್ಲಿ ಜುಲೈ 31ಕ್ಕೆ ‘ಶಕುಂತಲಾ ದೇವಿ’ ಸಿನಿಮಾ ಬಿಡುಗಡೆ

ಅಮೆಜಾನ್‌ ಪ್ರೇಮ್‌ನಲ್ಲಿ ಜುಲೈ 31ರಂದು ‘ಶಕುಂತಲಾ ದೇವಿ’ ಸಿನಿಮಾ ಬಿಡುಗಡೆಯಾಗಲಿದೆ.
Last Updated 3 ಜುಲೈ 2020, 11:38 IST
ಒಟಿಟಿಯಲ್ಲಿ ಜುಲೈ 31ಕ್ಕೆ ‘ಶಕುಂತಲಾ ದೇವಿ’ ಸಿನಿಮಾ ಬಿಡುಗಡೆ
ADVERTISEMENT
ADVERTISEMENT
ADVERTISEMENT