ಮಂಗಳವಾರ, 12 ಮೇ 2026
×
ADVERTISEMENT

vijayadevarakonda

ADVERTISEMENT

ಕೊಡಗಿನ ಸುಂದರಿಯರಲ್ಲಿ ಒಬ್ಬರನ್ನು ನಾನು ಮದುವೆಯಾಗಿದ್ದೇನೆ: ವಿಜಯ್ ದೇವರಕೊಂಡ

Rashmika Mandanna: ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರು ಏಪ್ರಿಲ್ 6 ರಂದು ತಮ್ಮ ಹುಟ್ಟೂರು ಕೊಡಗಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ನೇರವೇರಿಸಿದ್ದಾರೆ.
Last Updated 8 ಏಪ್ರಿಲ್ 2026, 9:14 IST
ಕೊಡಗಿನ ಸುಂದರಿಯರಲ್ಲಿ ಒಬ್ಬರನ್ನು ನಾನು ಮದುವೆಯಾಗಿದ್ದೇನೆ: ವಿಜಯ್ ದೇವರಕೊಂಡ

ವಿವಾಹದ ಬಳಿಕ ಥೈಲ್ಯಾಂಡ್ ಪ್ರವಾಸದಲ್ಲಿ ವಿಜಯ್–ರಶ್ಮಿಕಾ ಜೋಡಿ

Rashmika Mandanna Marriage: ಕಳೆದ ಕೆಲವು ದಿನಗಳ ಹಿಂದೆ ನಟ ವಿಜಯ್‌ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ವಿವಾಹವಾಗಿದ್ದರು. ಈ ಜೋಡಿಯು ಉದಯಪುರದಲ್ಲಿ ಆತ್ಮೀಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು.
Last Updated 22 ಮಾರ್ಚ್ 2026, 16:13 IST
ವಿವಾಹದ ಬಳಿಕ ಥೈಲ್ಯಾಂಡ್ ಪ್ರವಾಸದಲ್ಲಿ ವಿಜಯ್–ರಶ್ಮಿಕಾ ಜೋಡಿ

24 ಗಂಟೆಯೊಳಗೆ ಆಡಿಯೊ ಡಿಲೀಟ್ ಮಾಡಿ: ರಶ್ಮಿಕಾ ಮಂದಣ್ಣ ಖಡಕ್ ಎಚ್ಚರಿಕೆ

Rashmika Warning: ಖಾಸಗಿ ಸಂಭಾಷಣೆ ಎಂದು ಹೇಳಲಾದ ಆಡಿಯೊ ವೈರಲ್ ಹಿನ್ನೆಲೆ 24 ಗಂಟೆಯೊಳಗೆ ಅಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ರಶ್ಮಿಕಾ ಮಂದಣ್ಣ ಎಚ್ಚರಿಸಿದ್ದಾರೆ.
Last Updated 12 ಮಾರ್ಚ್ 2026, 13:03 IST
24 ಗಂಟೆಯೊಳಗೆ ಆಡಿಯೊ ಡಿಲೀಟ್ ಮಾಡಿ: ರಶ್ಮಿಕಾ ಮಂದಣ್ಣ ಖಡಕ್ ಎಚ್ಚರಿಕೆ

ರಶ್ಮಿಕಾ–ವಿಜಯ್ ಆರತಕ್ಷತೆ: ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ನ್ಯಾಷನಲ್ ಕ್ರಶ್

Mysore Silk Saree: ತಾರಾಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದ ಈ ಜೋಡಿ ಅರತಕ್ಷತೆಯಲ್ಲೂ ಆಧುನಿಕ ಸ್ಪರ್ಶವಿಲ್ಲದ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.
Last Updated 5 ಮಾರ್ಚ್ 2026, 12:26 IST
ರಶ್ಮಿಕಾ–ವಿಜಯ್ ಆರತಕ್ಷತೆ: ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ನ್ಯಾಷನಲ್ ಕ್ರಶ್

ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ

Rashmika Vijay: ಅಲ್ಲು ಅರ್ಜುನ್ ಸಹೋದರ ಸಿರೀಶ್‌ ಅವರು ನಯನಿಕಾ ರೆಡ್ಡಿ ಜೊತೆ ಮಾರ್ಚ್ 6ರಂದು ಹಸೆಮಣೆ ಏರಲಿದ್ದಾರೆ. ಸಿರೀಶ್‌ ಅವರ ಮೆಹಂದಿ ಕಾರ್ಯಕ್ರಮದಲ್ಲಿ ನವ ದಂಪತಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಭಾಗಿಯಾಗಿ ಶುಭ ಕೋರಿದ್ದಾರೆ.
Last Updated 2 ಮಾರ್ಚ್ 2026, 10:35 IST
ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ
err

ರಶ್ಮಿಕಾ ಉಟ್ಟ ಸೀರೆ, ಧರಿಸಿದ ಆಭರಣದ ವಿಶೇಷತೆ ಏನು? ಯಾಕಿಷ್ಟು ಟ್ರೆಂಡ್‌..

Vijay Deverakonda: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಫೆಬ್ರುವರಿ 26ರಂದು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿ‌ಟ್ಟಿದ್ದಾರೆ. ಈ ತಾರಾ ಜೋಡಿ ಮದುವೆ ಸಂಭ್ರಮದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 27 ಫೆಬ್ರುವರಿ 2026, 5:47 IST
ರಶ್ಮಿಕಾ ಉಟ್ಟ ಸೀರೆ, ಧರಿಸಿದ ಆಭರಣದ ವಿಶೇಷತೆ ಏನು? ಯಾಕಿಷ್ಟು ಟ್ರೆಂಡ್‌..

‘ರಣಬಾಲಿ’ಯಾದ ವಿಜಯ್‌ ದೇವರಕೊಂಡ

Vijay Deverakonda Film: ತೆಲುಗು ನಟ ವಿಜಯ್‌ ದೇವರಕೊಂಡ–ರಶ್ಮಿಕಾ ಮಂದಣ್ಣ ಜೋಡಿ ಮತ್ತೊಮ್ಮೆ ತೆರೆಗೆ ಬರಲಿದ್ದು, 19ನೇ ಶತಮಾನದಲ್ಲಿ ಬ್ರಿಟಿಷರ ದೌರ್ಜನ್ಯ ಮತ್ತು ಆರ್ಥಿಕ ಶೋಷಣೆಯನ್ನು ತೋರಿಸುವ ‘ರಣಬಾಲಿ’ ಸಿನಿಮಾಗೆ ಸಾಕಷ್ಟು ನಿರೀಕ್ಷೆಯಿದೆ.
Last Updated 28 ಜನವರಿ 2026, 23:30 IST
‘ರಣಬಾಲಿ’ಯಾದ ವಿಜಯ್‌ ದೇವರಕೊಂಡ
ADVERTISEMENT

ವಿಜಯ್ ದೇವರಕೊಂಡಗೆ ವಿಲನ್‌ ಆದ ಹಾಲಿವುಡ್‌ ಖ್ಯಾತ ನಟ; ಯಾರು ಆ ಖಳನಾಯಕ?

Historic Debut: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಐತಿಹಾಸಿಕ ಘಟನೆ ಆಧಾರಿತ ಸಿನಿಮಾ ‘ರಣಬಾಲಿ’ ಯಲ್ಲಿ ಹಾಲಿವುಡ್‌ ನಟ ‘ಆರ್ನಾಲ್ಡ್ ವೋಸ್ಲೂ‘ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
Last Updated 27 ಜನವರಿ 2026, 12:49 IST
ವಿಜಯ್ ದೇವರಕೊಂಡಗೆ ವಿಲನ್‌ ಆದ ಹಾಲಿವುಡ್‌ ಖ್ಯಾತ ನಟ; ಯಾರು ಆ ಖಳನಾಯಕ?

VIDEO| ವಿಜಯ್‌ನನ್ನೇ ಮದುವೆ ಆಗುತ್ತೇನೆ: ನಟಿ ರಶ್ಮಿಕಾ ಮಂದಣ್ಣ

Rashmika Vijay Update: ನಟಿ ರಶ್ಮಿಕಾ ಮಂದಣ್ಣ ಅವರು ‘ಹಾನೆಸ್ಟ್ ಟೌನ್ ಹಾಲ್’ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಹೇಳಿಕೆ ವೈರಲ್ ಆಗಿದೆ.
Last Updated 8 ನವೆಂಬರ್ 2025, 11:40 IST
VIDEO| ವಿಜಯ್‌ನನ್ನೇ ಮದುವೆ ಆಗುತ್ತೇನೆ: ನಟಿ ರಶ್ಮಿಕಾ ಮಂದಣ್ಣ

Tollywood Movie: ವಿಜಯ್‌ಗೆ ಕೀರ್ತಿ ಜೋಡಿ

Tollywood Pairing: ವಿಜಯ್ ದೇವರಕೊಂಡ ಮತ್ತು ಕೀರ್ತಿ ಸುರೇಶ್ ನಟನೆಯ ಹೊಸ ಗ್ರಾಮೀಣ ಆ್ಯಕ್ಷನ್ ಡ್ರಾಮಾ ಹೈದರಾಬಾದ್‌ನಲ್ಲಿ ಮುಹೂರ್ತ ಕಂಡಿದ್ದು, ದಿಲ್ ರಾಜು ಮತ್ತು ಶಿರೀಶ್ ನಿರ್ಮಾಣದ ಈ ಚಿತ್ರ ಚಿತ್ರೀಕರಣ ಆರಂಭಿಸಲು ಸಜ್ಜಾಗಿದೆ.
Last Updated 14 ಅಕ್ಟೋಬರ್ 2025, 22:30 IST
Tollywood  Movie: ವಿಜಯ್‌ಗೆ ಕೀರ್ತಿ ಜೋಡಿ
ADVERTISEMENT
ADVERTISEMENT
ADVERTISEMENT