ಶ್ರೀಕೃಷ್ಣದೇವರಾಯ ವಿ.ವಿ. ಘಟಿಕೋತ್ಸವ ಹಗರಣ: 3,330 ಪ್ರಮಾಣ ಪತ್ರಗಳಲ್ಲಿ ಅಕ್ರಮ
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ (ವಿಎಸ್‌ಕೆಯು) ನಡೆದಿದೆ ಎನ್ನಲಾದ ಘಟಿಕೋತ್ಸವ ಪ್ರಮಾಣ ಪತ್ರ ಹಗರಣದ ವರದಿಯನ್ನು ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದೆ. Last Updated 29 ಮೇ 2025, 23:30 IST