ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Vikram

ADVERTISEMENT

ವಿಕ್ರಮ್‌ ಲ್ಯಾಂಡರ್‌ ಗುರುತಿಸಿದ ನಾಸಾದ ಬಾಹ್ಯಾಕಾಶ ನೌಕೆ

ಚಂದ್ರನ ಸುತ್ತ ಸುತ್ತುತ್ತಿರುವ ನಾಸಾದ ಬಾಹ್ಯಾಕಾಶ ನೌಕೆಯಲ್ಲಿರುವ ಲೇಸರ್ ಉಪಕರಣವು ಭಾರತದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಅನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.
Last Updated 22 ಜನವರಿ 2024, 16:08 IST
ವಿಕ್ರಮ್‌ ಲ್ಯಾಂಡರ್‌ ಗುರುತಿಸಿದ ನಾಸಾದ ಬಾಹ್ಯಾಕಾಶ ನೌಕೆ

ನಟ ವಿಕ್ರಮ್ ಅಭಿನಯದ 'ತಂಗಲಾನ್ ' ಇದೇ ಏಪ್ರಿಲ್‌ಗೆ ತೆರೆಗೆ

ಪಾ. ರಂಜಿತ್‌ ನಿರ್ದೇಶಸಿರುವ, ನಟ ವಿಕ್ರಮ್ ಅಭಿನಯನದ ತಂಗಲಾನ್ ಚಿತ್ರ ಇದೇ ಏಪ್ರಿಲ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 16 ಜನವರಿ 2024, 13:31 IST
ನಟ ವಿಕ್ರಮ್ ಅಭಿನಯದ 'ತಂಗಲಾನ್ ' ಇದೇ ಏಪ್ರಿಲ್‌ಗೆ ತೆರೆಗೆ

Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಯಶಸ್ವಿಯಾಗಿ ಓಡಾಡಿದ ನಂತರ ನಿದ್ರಾವಸ್ಥೆಗೆ ತೆರಳಿದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಂ ಹಾಗೂ ರೋವರ್ ಪ್ರಜ್ಞಾನ್‌ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಇಸ್ರೊ ಸನ್ನದ್ಧವಾಗಿದೆ.
Last Updated 21 ಸೆಪ್ಟೆಂಬರ್ 2023, 13:06 IST
Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

ಚಂದ್ರಯಾನ–3: ಉಡಾವಣೆಗೆ ಕ್ಷಣಗಣನೆ; ‘ಸಾಫ್ಟ್‌ ಲ್ಯಾಂಡಿಂಗ್’ ಕರಗತ - ಇಸ್ರೊ ಗುರಿ

*ಶ್ರೀಹರಿಕೋಟಾದತ್ತ ದೇಶದ ಚಿತ್ತ
Last Updated 13 ಜುಲೈ 2023, 23:58 IST
ಚಂದ್ರಯಾನ–3: ಉಡಾವಣೆಗೆ ಕ್ಷಣಗಣನೆ; ‘ಸಾಫ್ಟ್‌ ಲ್ಯಾಂಡಿಂಗ್’ ಕರಗತ - ಇಸ್ರೊ ಗುರಿ

‘ತಂಗಲಾನ್‌‘ ಚಿತ್ರದ ರಿಹರ್ಸಲ್‌ ವೇಳೆ ತಮಿಳು ನಟ ವಿಕ್ರಮ್‌ಗೆ ಗಾಯ

ತಂಗಲಾನ್‌ ಚಿತ್ರದ ರಿಹರ್ಸಲ್‌ ವೇಳೆ ತಮಿಳು ನಟ ಚಿಯಾನ್‌ ವಿಕ್ರಮ್‌ ಅವರ ಪಕ್ಕೆಲುಬಿಗೆ ಏಟು ಬಿದ್ದಿದ್ದಯ, ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಸ್ವಲ್ಪ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವಿಕ್ರಮ್‌ ಅವರ ಮ್ಯಾನೇಜರ್‌ ತಿಳಿಸಿದ್ದಾರೆ.
Last Updated 3 ಮೇ 2023, 10:51 IST
‘ತಂಗಲಾನ್‌‘ ಚಿತ್ರದ ರಿಹರ್ಸಲ್‌ ವೇಳೆ ತಮಿಳು ನಟ ವಿಕ್ರಮ್‌ಗೆ ಗಾಯ

ಗ್ಯಾಂಗ್‌ಸ್ಟರ್‌ ಆದ ಕ್ರೇಜಿಸ್ಟಾರ್‌ ಪುತ್ರ!

‘ತ್ರಿವಿಕ್ರಮ’ ಸಿನಿಮಾ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ಕ್ರೇಜಿ ಸ್ಟಾರ್‌ ವಿ.ರವಿಚಂದ್ರ ಅವರ ಪುತ್ರ ವಿಕ್ರಮ್‌ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ.
Last Updated 13 ಡಿಸೆಂಬರ್ 2022, 7:59 IST
ಗ್ಯಾಂಗ್‌ಸ್ಟರ್‌ ಆದ ಕ್ರೇಜಿಸ್ಟಾರ್‌ ಪುತ್ರ!

ವಿಕ್ರಮ್-ಶ್ರೀನಿಧಿ ನಟನೆಯ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್; ಫ್ಯಾನ್ಸ್ ಖುಷ್

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇರ್ಫಾಣ್ ಪಠಾಣ್ ಅಭಿನಯದ ತಮಿಳು ಚಿತ್ರ 'ಕೋಬ್ರಾ' ಸದ್ಯದಲ್ಲೇ ತೆರೆ ಕಾಣಲಿದೆ.
Last Updated 27 ಆಗಸ್ಟ್ 2022, 9:22 IST
ವಿಕ್ರಮ್-ಶ್ರೀನಿಧಿ ನಟನೆಯ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್; ಫ್ಯಾನ್ಸ್ ಖುಷ್
ADVERTISEMENT

ನಟ ವಿಕ್ರಮ್‌ಗೆ ಹೃದಯಾಘಾತವಾಗಿಲ್ಲ, ಸಣ್ಣ ಪ್ರಮಾಣದ ಎದೆ ನೋವು: ಪುತ್ರ ಧ್ರುವ

ತಮಿಳಿನ ಖ್ಯಾತ ನಟ ವಿಕ್ರಮ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು, ಅವರಿಗೆ ಹೃದಯಾಘಾತವಾಗಿಲ್ಲ ಎಂದು ಅವರ ಪುತ್ರ ಧ್ರುವ ಸ್ಪಷ್ಟಪಡಿಸಿದ್ದಾರೆ.
Last Updated 9 ಜುಲೈ 2022, 7:25 IST
ನಟ ವಿಕ್ರಮ್‌ಗೆ ಹೃದಯಾಘಾತವಾಗಿಲ್ಲ, ಸಣ್ಣ ಪ್ರಮಾಣದ ಎದೆ ನೋವು: ಪುತ್ರ ಧ್ರುವ

ತಮಿಳು ನಟ ವಿಕ್ರಮ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು– ವರದಿ

ವಿಕ್ರಮ್ ಈ ವರ್ಷ ಎರಡು ಚಿತ್ರಗಳ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಬಹಳ ತಡವಾಗಿರುವ ಅಜಯ್ ಜ್ಞಾನಮೂರ್ತಿ ನಿರ್ದೇಶನದ ಕೋಬ್ರಾ ಇದೇ ಆಗಸ್ಟ್ 11ಕ್ಕೆ ತೆರೆ ಕಾಣುತ್ತಿದ್ದು, ಮಣಿರತ್ನಂ ನಿರ್ದೆಶನದ ‘ಪೊನ್ನಿಯಿನ್ ಸೆಲ್ವನ್’ಸೆಪ್ಟೆಂಬರ್ 30ಕ್ಕೆ ಬಿಡುಗಡೆ ಆಗಲಿದೆ.
Last Updated 8 ಜುಲೈ 2022, 13:08 IST
ತಮಿಳು ನಟ ವಿಕ್ರಮ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು– ವರದಿ

ವಿಕ್ರಮ್ ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್

ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
Last Updated 8 ಜೂನ್ 2022, 5:25 IST
ವಿಕ್ರಮ್ ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್
ADVERTISEMENT
ADVERTISEMENT
ADVERTISEMENT