ಸೋಮವಾರ, 16 ಫೆಬ್ರುವರಿ 2026
×
ADVERTISEMENT

Village problem

ADVERTISEMENT

ಸಂಪಾದಕೀಯ: ಪಂಚಾಯಿತಿಗಳಿಗೆ ಸಿಗದ ಅನುದಾನ– ದುರ್ಬಲಗೊಂಡ ಗ್ರಾಮ ಸ್ವರಾಜ್ಯ

Editorial On Gram Swarajya: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಹಣಕಾಸು ಆಯೋಗ ಅನುದಾನ ಬಿಡುಗಡೆ ಮಾಡಿಲ್ಲ. ಇದು, ಅಧಿಕಾರದ ವಿಕೇಂದ್ರೀಕರಣ ತತ್ತ್ವವನ್ನು ದುರ್ಬಲಗೊಳಿಸುವ ನಡೆ.
Last Updated 5 ಜನವರಿ 2026, 0:18 IST
ಸಂಪಾದಕೀಯ: ಪಂಚಾಯಿತಿಗಳಿಗೆ ಸಿಗದ ಅನುದಾನ– ದುರ್ಬಲಗೊಂಡ ಗ್ರಾಮ ಸ್ವರಾಜ್ಯ

ಸಮಸ್ಯೆಗಳ ಆಗರವಾದ ದೇವಿಹಾಳ ಗ್ರಾಮ

ಕುಡಿಯುವ ನೀರಿನ ಅಭಾವ, ಹಾಳಾದ ರಸ್ತೆಗಳಿಂದ ಕಂಗೆಟ್ಟಿರುವ ಜನರು
Last Updated 31 ಜುಲೈ 2024, 7:00 IST
ಸಮಸ್ಯೆಗಳ ಆಗರವಾದ ದೇವಿಹಾಳ ಗ್ರಾಮ

ರಟ್ಟೀಹಳ್ಳಿ: ಮಳೆಗಾಲದಲ್ಲಿ ಗ್ರಾಮಸ್ಥರಿಗೆ ತಪ್ಪದ ಸಂಕಷ್ಟ

ಚಪ್ಪರದಹಳ್ಳಿ ಸಮೀಪ ಉಕ್ಕಿ ಹರಿಯುವ ಕುಮದ್ವತಿ ನದಿ: ರಸ್ತೆ, ಸೇತುವೆ ದುರಸ್ತಿಗೆ ಆಗ್ರಹ
Last Updated 16 ಆಗಸ್ಟ್ 2022, 23:30 IST
ರಟ್ಟೀಹಳ್ಳಿ: ಮಳೆಗಾಲದಲ್ಲಿ ಗ್ರಾಮಸ್ಥರಿಗೆ ತಪ್ಪದ ಸಂಕಷ್ಟ

ಮಳೆಗಾಲ ನಿರ್ವಹಣೆಗೆ ಸಾಲದ ತಯಾರಿ: ಚರಂಡಿಗಳಲ್ಲಿ ತ್ಯಾಜ್ಯ, ಹೂಳು

ಕಾಲುವೆಯಂತಾಗುತ್ತಿರುವ ರಸ್ತೆಗಳು
Last Updated 24 ಮೇ 2022, 19:30 IST
ಮಳೆಗಾಲ ನಿರ್ವಹಣೆಗೆ ಸಾಲದ ತಯಾರಿ: ಚರಂಡಿಗಳಲ್ಲಿ ತ್ಯಾಜ್ಯ, ಹೂಳು

ಸೌಲಭ್ಯವಿಲ್ಲದೆ ಸೊರಗಿದ ಸವಟಗಿ: ಮನೆ ಪರಿಹಾರವೂ ಸಿಗದೆ ಬಡವರ ಪರದಾಟ

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನಲುಗಿರುವ ಖೋದಾನಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸವಟಗಿ ಗ್ರಾಮವು ರಸ್ತೆ, ಚರಂಡಿ ಸೌಲಭ್ಯಗಳಿಂದ ವಂಚಿತವಾಗಿದೆ. ರಸ್ತೆಯ ಮೇಲೆ ಮತ್ತು ರಸ್ತೆಗೆ ಅಡ್ಡವಾಗಿ ಹರಿಯುವ ಗಟಾರು ನೀರು ಇಡೀ ಆಡಳಿತ ವ್ಯವಸ್ಥೆಯನ್ನೆ ಅಣಕಿಸುವಂತಿದೆ.
Last Updated 24 ಮೇ 2022, 19:30 IST
ಸೌಲಭ್ಯವಿಲ್ಲದೆ ಸೊರಗಿದ ಸವಟಗಿ: ಮನೆ ಪರಿಹಾರವೂ ಸಿಗದೆ ಬಡವರ ಪರದಾಟ

ಆರೋಗ್ಯ ಸೇವೆ, ರಸ್ತೆ ಸರಿ ಇಲ್ಲ, ನೆಟ್‌ವರ್ಕ್‌ ಸಿಗುತ್ತಿಲ್ಲ

ಗುಂಡ್ಲುಪೇಟೆ ಮಂಗಲ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ, ಹಲವು ಸಮಸ್ಯೆಗಳು ಬೆಳಕಿಗೆ
Last Updated 20 ಫೆಬ್ರುವರಿ 2022, 10:20 IST
ಆರೋಗ್ಯ ಸೇವೆ, ರಸ್ತೆ ಸರಿ ಇಲ್ಲ, ನೆಟ್‌ವರ್ಕ್‌ ಸಿಗುತ್ತಿಲ್ಲ

ಸೌಲಭ್ಯ ವಂಚಿತ ಆರ್.ಎಚ್. ಕಾಲೋನಿ

ಸೊಳ್ಳೆ ಉತ್ಪತ್ತಿ ತಾಣವಾಗಿರುವ ಚರಂಡಿಗಳು: ಬೆಳಗದ ಬೀದಿ ದೀಪ
Last Updated 19 ಮೇ 2021, 3:37 IST
ಸೌಲಭ್ಯ ವಂಚಿತ ಆರ್.ಎಚ್. ಕಾಲೋನಿ
ADVERTISEMENT

ಅಮರ ಕಾಲೊನಿಯಲ್ಲಿ ಸಮಸ್ಯೆಗಳ ರಾಶಿ

ರಸ್ತೆಯಿಲ್ಲ, ಕುಡಿಯುವ ನೀರಿಗೆ ಪಕ್ಕದ ಬಡಾವಣೆ ಮೇಲೆ ಅವಲಂಬನೆ
Last Updated 27 ಏಪ್ರಿಲ್ 2021, 19:30 IST
ಅಮರ ಕಾಲೊನಿಯಲ್ಲಿ ಸಮಸ್ಯೆಗಳ ರಾಶಿ

ಮೊಸರನ್ನ ಊಟ‌ ಮಾಡಿ ನಿದ್ದೆಗೆ ಜಾರಿದ ಸಚಿವ ಅಶೋಕ್

ಛಬ್ಬಿ (ಹುಬ್ಬಳ್ಳಿ): ಗ್ರಾಮದಲ್ಲಿ ಬೆಳಿಗ್ಗೆಯಿಂದ ಅಧಿಕಾರಿಗಳ ದಂಡು ಕಟ್ಟಿಕೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿದ್ದ ಕಂದಾಯ ಸಚಿವ ಆರ್.‌ಅಶೋಕ್ ರಾತ್ರಿ‌ ಮೊಸರನ್ನ ಊಟ ಮಾಡಿ ನಿದ್ದೆಗೆ ಜಾರಿದರು. ಗ್ರಾಮದ ಸರ್ಕಾರಿ ಶಾಲೆ ಕೊಠಡಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ‌ಮಾಡಲಾಗಿದೆ.
Last Updated 20 ಮಾರ್ಚ್ 2021, 18:01 IST
ಮೊಸರನ್ನ ಊಟ‌ ಮಾಡಿ ನಿದ್ದೆಗೆ ಜಾರಿದ ಸಚಿವ ಅಶೋಕ್

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ಪರಿಹಾರಗಳ ನಿರೀಕ್ಷೆಯಲ್ಲಿ ಗ್ರಾಮಸ್ಥರು

ಹಿರೇಕೆರೂರ ತಾಲ್ಲೂಕು ದೂದಿಹಳ್ಳಿಯಲ್ಲಿ ಜಿಲ್ಲಾಧಿಕಾರಿ ‘ಗ್ರಾಮ ವಾಸ್ತವ್ಯ’ ಇಂದು
Last Updated 19 ಮಾರ್ಚ್ 2021, 19:30 IST
ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ಪರಿಹಾರಗಳ ನಿರೀಕ್ಷೆಯಲ್ಲಿ ಗ್ರಾಮಸ್ಥರು
ADVERTISEMENT
ADVERTISEMENT
ADVERTISEMENT