ಮಂಗಳವಾರ, 3 ಮಾರ್ಚ್ 2026
×
ADVERTISEMENT

villages

ADVERTISEMENT

ಕನಕಗಿರಿ | ಎಂಪಾಯಿರ್ ಸೋಲಾರ್ ಕಂಪೆನಿ ಸೇವೆ ಶ್ಲಾಘನೀಯ: ಲಕ್ಷ್ಮಣ‌ ಹಿರೇಖೇಡ

Rural Development Support: ‘ಎಂಪಾಯಿರ್‌ ಸೋಲಾರ ಕಂಪನಿಯ ಶೈಕ್ಷಣಿಕ ಹಾಗೂ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು‌’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ‌ ಹಿರೇಖೇಡ ತಿಳಿಸಿದರು.
Last Updated 6 ಫೆಬ್ರುವರಿ 2026, 5:35 IST
ಕನಕಗಿರಿ | ಎಂಪಾಯಿರ್ ಸೋಲಾರ್ ಕಂಪೆನಿ ಸೇವೆ ಶ್ಲಾಘನೀಯ: ಲಕ್ಷ್ಮಣ‌ ಹಿರೇಖೇಡ

ಹೊಳಲ್ಕೆರೆ | ಗಡಿ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ: ಎಂ. ಚಂದ್ರಪ್ಪ

Rural Infrastructure Boost: ಕ್ಷೇತ್ರದ ಗಡಿ ಗ್ರಾಮಗಳ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇನೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು. ಬೊಮ್ಮನಹಳ್ಳಿಯಲ್ಲಿ ಆಂಜನೇಯಸ್ವಾಮಿಯ ನೂತನ ರಜತ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕನ್ನಿಕೆಯರ ಕಲ್ಯಾಣಿ ಉದ್ಘಾಟನೆ ಸಂದರ್ಭ ಮಾತನಾಡಿದರು.
Last Updated 5 ಫೆಬ್ರುವರಿ 2026, 5:31 IST
ಹೊಳಲ್ಕೆರೆ | ಗಡಿ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ: ಎಂ. ಚಂದ್ರಪ್ಪ

ಮಳೆಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುವ ಹಳ್ಳಿಗಳು: ಕಾಡುವಾಸಿಗಳ ಬದುಕಿಗೆ ಲಾಕ್‌ಡೌನ್

93 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶದಿಂದ ಸುತ್ತುವರಿದ ಖಾನಾಪುರ ತಾಲ್ಲೂಕಿನ 100ಕ್ಕೂ ಹೆಚ್ಚು ಗ್ರಾಮಗಳು ದಟ್ಟ ಅರಣ್ಯ ಪ್ರದೇಶದಲ್ಲಿವೆ. ಪ್ರತಿ ಬಾರಿ ಮಳೆಗಾಲದಲ್ಲಿ ಈ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿತಗೊಳ್ಳುತ್ತವೆ. ಮಳೆಗಾಲ ಮುಗಿಯುವವರೆಗೂ ಭಯದಲ್ಲೇ ಬದುಕಬೇಕಾದ ಅನಿವಾರ್ಯವಿದೆ.
Last Updated 29 ಜುಲೈ 2024, 4:34 IST
ಮಳೆಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುವ ಹಳ್ಳಿಗಳು: ಕಾಡುವಾಸಿಗಳ ಬದುಕಿಗೆ ಲಾಕ್‌ಡೌನ್

ಎಂಎಸ್‌ಐಎಲ್ ಚಿಟ್‌ ಫಂಡ್: ಏ.1ರಿಂದ ಹಳ್ಳಿಗಳಿಗೂ ವಿಸ್ತರಣೆ

ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ನಡೆಸುತ್ತಿರುವ ಚಿಟ್‌ಫಂಡ್‌ ವ್ಯವಹಾರವನ್ನು ಏ.1ರಿಂದ ಹಳ್ಳಿಗಳಿಗೂ ವಿಸ್ತರಣೆಯಾಗಲಿದೆ.
Last Updated 29 ಡಿಸೆಂಬರ್ 2023, 15:29 IST
ಎಂಎಸ್‌ಐಎಲ್ ಚಿಟ್‌ ಫಂಡ್: ಏ.1ರಿಂದ ಹಳ್ಳಿಗಳಿಗೂ ವಿಸ್ತರಣೆ

ಗ್ರಾಮಗಳ ವಿಚಾರದಲ್ಲಿ ಕಾಂಗ್ರೆಸ್‌ ಮಲತಾಯಿ ಧೋರಣೆ ಅನುಸರಿಸಿತ್ತು: ಪ್ರಧಾನಿ ಮೋದಿ ಆರೋಪ

ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನದ ಅಂಗವಾಗಿ ಪ್ರಧಾನಿ ಭಾಷಣ
Last Updated 24 ಏಪ್ರಿಲ್ 2023, 14:16 IST
ಗ್ರಾಮಗಳ ವಿಚಾರದಲ್ಲಿ ಕಾಂಗ್ರೆಸ್‌ ಮಲತಾಯಿ ಧೋರಣೆ ಅನುಸರಿಸಿತ್ತು: ಪ್ರಧಾನಿ ಮೋದಿ ಆರೋಪ

ಹೊಳಲ್ಕೆರೆ: ಕತ್ತೆಯ ಶವಸಂಸ್ಕಾರ ಮಾಡಿದ ಗ್ರಾಮಸ್ಥರು

ತಾಲ್ಲೂಕಿನ ಮದ್ದೇರು ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು ಸಾವನ್ನಪ್ಪಿದ ಕತ್ತೆಯ ಶವಯಾತ್ರೆ ನಡೆಸಿ ಶಾಸ್ತ್ರೋಕ್ತವಾಗಿ ಶವಸಂಸ್ಕಾರ ಮಾಡಿದರು.
Last Updated 2 ಏಪ್ರಿಲ್ 2023, 5:20 IST
ಹೊಳಲ್ಕೆರೆ: ಕತ್ತೆಯ ಶವಸಂಸ್ಕಾರ ಮಾಡಿದ ಗ್ರಾಮಸ್ಥರು

ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಗ್ರಾಮಸ್ಥರು

ಕೊತ್ತಲವಾಡಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ:ಅಹವಾಲು ಸ್ವೀಕಾರ
Last Updated 21 ಜನವರಿ 2023, 16:37 IST
ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಗ್ರಾಮಸ್ಥರು
ADVERTISEMENT

ಹಳ್ಳಿಗಳಿಗೆ ಮೂಲ ಸೌಕರ್ಯಕ್ಕೆ ಒತ್ತು

₹ 12 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
Last Updated 29 ನವೆಂಬರ್ 2022, 5:57 IST
ಹಳ್ಳಿಗಳಿಗೆ ಮೂಲ ಸೌಕರ್ಯಕ್ಕೆ ಒತ್ತು

ಗ್ರಾಮ ನ್ಯಾಯಾಲಯಗಳ ನಿರ್ಮಾಣ ವಿಚಾರ: ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ನೋಟಿಸ್

ನ್ಯಾಯಮೂರ್ತಿ ಎಸ್.ಎ. ನಜೀರ್ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ವಿಭಾಗೀಯ ಪೀಠ, ದೇಶದ ಎಲ್ಲ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
Last Updated 14 ನವೆಂಬರ್ 2022, 9:14 IST
ಗ್ರಾಮ ನ್ಯಾಯಾಲಯಗಳ ನಿರ್ಮಾಣ ವಿಚಾರ: ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ನೋಟಿಸ್

ಕೊಪ್ಪಳ| ‘ಗಾಂಧಿ ಪುರಸ್ಕಾರ’ ಗ್ರಾಮಗಳ ಕಥೆ, ವ್ಯಥೆ

ಸಮಗ್ರ ಅಭಿವೃದ್ಧಿ ಕಾಣದ ಗ್ರಾಮ ಪಂಚಾಯಿತಿಗಳು, ಆದರೂ ಪ್ರಶಸ್ತಿ ಗರಿ; ಅಭಿವೃದ್ಧಿಗೆ ಬೇಕಿದೆ ದೂರದೃಷ್ಟಿ
Last Updated 3 ಅಕ್ಟೋಬರ್ 2022, 19:30 IST
ಕೊಪ್ಪಳ| ‘ಗಾಂಧಿ ಪುರಸ್ಕಾರ’ ಗ್ರಾಮಗಳ ಕಥೆ, ವ್ಯಥೆ
ADVERTISEMENT
ADVERTISEMENT
ADVERTISEMENT