ಸೋಮವಾರ, 7 ಜುಲೈ 2025
×
ADVERTISEMENT

Vinayak Kulkarni

ADVERTISEMENT

ಸಚಿವ ಸ್ಥಾನ ಸಿಗುವ ವಿಶ್ವಾಸ: ವಿನಯ ಕುಲಕರ್ಣಿ

ನನಗೂ ಸಚಿವನಾಗಬೇಕು ಎಂಬ ಆಸೆ ಇರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ನನ್ನದೇ ಆದ ಛಾಪು ಇದೆ. ಸಚಿವ ಸ್ಥಾನ ನೀಡುವಾಗ, ನನಗೆ ಇರುವ ಹಿರಿತನವೂ ಪರಿಗಣನೆಗೆ ಬರುತ್ತದೆ ಎಂಬ ವಿಶ್ವಾಸವಿದೆ’ ಎಂದು ಧಾರವಾಡ ಶಾಸಕ ವಿನಯ ಕುಲಕರ್ಣಿ ಹೇಳಿದರು.
Last Updated 18 ಜೂನ್ 2024, 13:05 IST
ಸಚಿವ ಸ್ಥಾನ ಸಿಗುವ ವಿಶ್ವಾಸ: ವಿನಯ ಕುಲಕರ್ಣಿ

ಬೆಂಗಳೂರಿನಲ್ಲಿ ಅಪಘಾತ: ಶಾಸಕ ವಿನಯ ಕುಲಕರ್ಣಿ ಮಗನಿಗೆ ಗಾಯ

ಬೆಳ್ಳಂದೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿರುವ ಹೊರವರ್ತುಲ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರ ಮಗ ಹೇಮಂತ್ (19) ಗಾಯಗೊಂಡಿದ್ದಾರೆ.
Last Updated 11 ಏಪ್ರಿಲ್ 2024, 13:57 IST
ಬೆಂಗಳೂರಿನಲ್ಲಿ ಅಪಘಾತ: ಶಾಸಕ ವಿನಯ ಕುಲಕರ್ಣಿ ಮಗನಿಗೆ ಗಾಯ

ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ವಿರುದ್ಧದ ಪ್ರಕರಣ: ಕಾಯ್ದಿರಿಸಿದ ತೀರ್ಪು

‘ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಸೆಷನ್ಸ್‌ ನ್ಯಾಯಾಲಯ ನಿಗದಿಪಡಿಸಿರುವ ದೋಷಾರೋಪಣೆಯಲ್ಲಿ ಸಾಕಷ್ಟು ದೋಷಗಳಿವೆ’
Last Updated 15 ಮಾರ್ಚ್ 2024, 14:24 IST
ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ವಿರುದ್ಧದ ಪ್ರಕರಣ: ಕಾಯ್ದಿರಿಸಿದ ತೀರ್ಪು

ಕನ್ನಡದಲ್ಲಿ ಕ್ರಿಕೆಟ್‌ ನಿಯಮ ಪ್ರಕಟಿಸಿದ ಮರ್ಲೊಬೋನ್‌ ಕ್ರಿಕೆಟ್‌ ಕ್ಲಬ್‌

ಕನ್ನಡಿಗ ಅಂಪೈರ್ ವಿನಾಯಕ ಕುಲಕರ್ಣಿ ಕಾರ್ಯಕ್ಕೆ ಇಂಗ್ಲೆಂಡ್‌ ಗೌರವ, ವೆಬ್‌ಸೈಟ್‌ನಲ್ಲಿ ಪ್ರಕಟ
Last Updated 3 ಅಕ್ಟೋಬರ್ 2018, 5:20 IST
ಕನ್ನಡದಲ್ಲಿ ಕ್ರಿಕೆಟ್‌ ನಿಯಮ ಪ್ರಕಟಿಸಿದ ಮರ್ಲೊಬೋನ್‌ ಕ್ರಿಕೆಟ್‌ ಕ್ಲಬ್‌
ADVERTISEMENT
ADVERTISEMENT
ADVERTISEMENT
ADVERTISEMENT