ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vintage car

ADVERTISEMENT

ವಿಂಟೇಜ್ ಕಾರು-ಬೈಕ್‌ಗಳ ಪ್ರದರ್ಶನ 26ಕ್ಕೆ

ಮಂಗಳೂರು: ಮಂಗಳೂರು ಮೋಟಾರ್‌ ಸ್ಪೋರ್ಟ್ಸ್‌ ಅಸೋಸಿಯೇಷನ್ ಮತ್ತು ಸಂಘಟನಾ ಸಮಿತಿ ನೇತೃತ್ವದಲ್ಲಿ ಜ.26 ಗಣರಾಜ್ಯೋತ್ಸವದಂದು 22ನೇ ವಿಂಟೇಜ್ ಕಾರು ಹಾಗೂ ಬೈಕ್‍ಗಳ ಪ್ರದರ್ಶನವನ್ನು ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದೆ.
Last Updated 4 ಜನವರಿ 2024, 2:29 IST
fallback

PHOTOS: ರೋಟರಿ ಕ್ಲಬ್‌ನ ಮಾನಸಿಕ ಆರೋಗ್ಯ ಜಾಗೃತಿ ವಿಂಟೇಜ್ ಕಾರ್ ರ್‍ಯಾಲಿ

ರೋಟರಿ ಇಂಟರ್‌ನ್ಯಾಶನಲ್ ಡಿಸ್ಟ್ರಿಕ್ಟ್ಸ್, ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಕ್ಲಬ್ (ಕೆವಿಸಿಸಿಸಿ) ಸಹಯೋಗದೊಂದಿಗೆ ಬೆಂಗಳೂರಿನ ವಿಧಾನಸೌಧದ ಮುಂಭಾಗ ಮಾನಸಿಕ ಆರೋಗ್ಯ ಜಾಗೃತಿ ವಿಂಟೇಜ್ ಕಾರ್ ಮತ್ತು ಬೈಕ್ ರ್‍ಯಾಲಿ ಆಯೋಜಿಸಲಾಗಿತ್ತು.
Last Updated 17 ಡಿಸೆಂಬರ್ 2023, 6:04 IST
PHOTOS: ರೋಟರಿ ಕ್ಲಬ್‌ನ ಮಾನಸಿಕ ಆರೋಗ್ಯ ಜಾಗೃತಿ ವಿಂಟೇಜ್ ಕಾರ್ ರ್‍ಯಾಲಿ
err

‘ವಿಂಟೇಜ್’ ವಾಹನದಲ್ಲಿ ಮತದಾನ ಜಾಗೃತಿ

ವಿಧಾನಸಭೆ ಚುನಾವಣೆಯ ಪ್ರಯುಕ್ತ ನಗರದ ವಿವಿಧೆಡೆ ಭಾನುವಾರ ಸಂಚರಿಸಿದ ವಿಂಟೇಜ್ ಕಾರು ಹಾಗೂ ಬೈಕ್‌ಗಳು, ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದವು.
Last Updated 30 ಏಪ್ರಿಲ್ 2023, 21:37 IST
‘ವಿಂಟೇಜ್’ ವಾಹನದಲ್ಲಿ ಮತದಾನ ಜಾಗೃತಿ

ಬೆಂಗಳೂರಿನಲ್ಲಿ ವಿಂಟೇಜ್‌ ಕಾರುಗಳ ಮಿಂಚು!

ಜೂನ್‌ 23, ಭಾನುವಾರ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ವಿಂಟೇಜ್‌ ಕಾರುಗಳ ಪ್ರದರ್ಶನ ಮತ್ತು ರ್‍ಯಾಲಿ ಏರ್ಪಡಿಸಲಾಗಿತ್ತು. ಅಂಬಾಸಿಡರ್‌, ಪ್ರೀಮಿಯರ್‌ ಹಾಗೂ 50 ವರ್ಷಕ್ಕೂ ಹಳೆಯ ಕಾರುಗಳು ಕಾಣಸಿಕ್ಕವು. - ಫೋಟೊ: ದಿನೇಶ್‌/ ಪ್ರಜಾವಾಣಿ
Last Updated 23 ಜೂನ್ 2019, 4:53 IST
ಬೆಂಗಳೂರಿನಲ್ಲಿ ವಿಂಟೇಜ್‌ ಕಾರುಗಳ ಮಿಂಚು!
err
ADVERTISEMENT
ADVERTISEMENT
ADVERTISEMENT
ADVERTISEMENT