ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಹೇಗಿವೆ ನೋಡಿ ವಿಷ್ಣುವರ್ಧನ್‌, ಮೈಸೂರು ಮಹಾರಾಜರ ಕಾರುಗಳು!

Published 9 ಜುಲೈ 2024, 15:19 IST
Last Updated 9 ಜುಲೈ 2024, 15:19 IST
ಅಕ್ಷರ ಗಾತ್ರ

ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಆಸಕ್ತಿಯ ಫಲವಾಗಿ ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿನ ಶ್ರೀರಂಗಪಟ್ಟಣದ ಬಳಿ ಸ್ಥಾಪಿಸಲಾಗಿದೆ ಪಯಣ ವಿಂಟೇಜ್‌ ಕಾರುಗಳ ಮ್ಯೂಸಿಯಂ. ಇಲ್ಲಿ ವಿವಿಧ ಕಂಪನಿಯ, ವೈವಿಧ್ಯಮಯ ವಿನ್ಯಾಸದ, ತರಹೇವಾರಿ ಬಣ್ಣದ 150ಕ್ಕೂ ಹೆಚ್ಚಿನ ಕಾರುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT