ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vintage car rally

ADVERTISEMENT

PHOTOS | ಬೆಂಗಳೂರಿನಲ್ಲಿ ಹಳೆಯ ವಾಹನಗಳ ಪ್ರದರ್ಶನ

Last Updated 21 ಜನವರಿ 2024, 11:32 IST
PHOTOS | ಬೆಂಗಳೂರಿನಲ್ಲಿ ಹಳೆಯ ವಾಹನಗಳ ಪ್ರದರ್ಶನ

Photos| ವಿಂಟೇಜ್‌ ಕಾರು ಚಲಾಯಿಸಿ ಮಹಿಳಾ ದಿನದ ಆಚರಣೆ 

ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಕ್ಲಬ್ (ಕೆವಿಸಿಸಿಸಿ) ವತಿಯಿಂದ ಬೆಂಗಳೂರಿನಲ್ಲಿ ವಿಂಟೇಜ್‌ ವಾಹನಗಳ ರ್‍ಯಾಲಿ ನಡೆಯಿತು. ಮಹಿಳೆಯರೇ ವಾಹನಗಳನ್ನು ಚಲಾಯಿಸಿದರು. ಈ ಮೆರವಣಿಗೆಯಲ್ಲಿ ಕ್ಲಾಸಿಕ್ ಮೋರಿಸ್‌ಗಳು, ಜೀಪ್‌ಗಳು, ಫಿಯಟ್‌ಗಳು ಮತ್ತು ಜಾವಾಸ್ ಮತ್ತು ವೆಸ್ಪಾದಂಥ ಹಳೇ ಬೈಕ್‌ಗಳೂ ಇದ್ದವು. ಬೆಂಗಳೂರಿನ ‘ಹೆರಿಟೇಜ್‌ ಬೇಕು’ ಎಂಬ ಸಂಘಟನೆಯು ವಿಂಟೇಜ್‌ ಕಾರುಗಳ ರ್‍ಯಾಲಿಯನ್ನು ಆಯೋಜಿಸಿತ್ತು. ಇಂದಿರಾಗಾಂಧಿ ಮ್ಯೂಸಿಕಲ್ ಫೌಂಟೇನ್ ಪಾರ್ಕ್, ಇನ್‌ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಎಂಜಿ ರಸ್ತೆ, ಕಸ್ತೂರ್ಬಾ ರಸ್ತೆ, ಮಲ್ಯ ಆಸ್ಪತ್ರೆಯನ್ನು ದಾಟಿ, ನಂತರ ಉಪಹಾರಕ್ಕಾಗಿ ವುಡ್‌ಲ್ಯಾಂಡ್ಸ್‌ನಲ್ಲಿ ವಾಹನಗಳನ್ನು ನಿಲ್ಲಿಸಲಾಯಿತು.
Last Updated 11 ಮಾರ್ಚ್ 2023, 7:13 IST
Photos| ವಿಂಟೇಜ್‌ ಕಾರು ಚಲಾಯಿಸಿ ಮಹಿಳಾ ದಿನದ ಆಚರಣೆ 
err

30 ರಂದು ವಿಂಟೇಜ್‌ ಕಾರು ರ‍್ಯಾಲಿ

ದಸರಾ ಉತ್ಸವದ ಆರಂಭಕ್ಕೂ ಮುನ್ನ ನಗರದಲ್ಲಿ ವಿಂಟೇಜ್‌ ಕಾರುಗಳ ರ‍್ಯಾಲಿ ಆಯೋಜಿಸಲಾಗಿದೆ. ಸೆಪ್ಟೆಂಬರ್‌ 30ರಂದು ನಡೆಯಲಿರುವ ರ‍್ಯಾಲಿಯಲ್ಲಿ ಹಳೆಯ ಕಾರುಗಳು ತಮ್ಮ ಶಕ್ತಿ ಹಾಗೂ ಸೌಂದರ್ಯ ಪ್ರದರ್ಶಿಸಲಿವೆ.
Last Updated 19 ಜನವರಿ 2019, 16:37 IST
30 ರಂದು ವಿಂಟೇಜ್‌ ಕಾರು ರ‍್ಯಾಲಿ

ಜಯನಗರ: ವಿಂಟೇಜ್‌ ಕಾರ್‌ ರ‍್ಯಾಲಿ

ಮಾದಕ ಪದಾರ್ಥ ಸೇವನೆ ವಿರುದ್ಧದ ಜಾಗೃತಿಗೆ ಉಪಮಖ್ಯಮಂತ್ರಿ ಚಾಲನೆ
Last Updated 9 ಸೆಪ್ಟೆಂಬರ್ 2018, 10:05 IST
ಜಯನಗರ: ವಿಂಟೇಜ್‌ ಕಾರ್‌ ರ‍್ಯಾಲಿ
ADVERTISEMENT
ADVERTISEMENT
ADVERTISEMENT
ADVERTISEMENT