ವಿರಾಜಪೇಟೆ | ಗಾಲ್ಫ್: ಮಹೇಂದ್ರ, ರಂಜಿತ್ ಜೋಡಿಗೆ ಜಯ
Kodagu Family Cup: ವಿರಾಜಪೇಟೆ ಬಿಟ್ಟಂಗಾಲದಲ್ಲಿ ನಡೆದ 14ನೇ ಗಾಲ್ಫ್ ಟೂರ್ನಿಯ ಟೀಮ್ ಗ್ರಾಸ್ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಗಣೇಶ್ ಮಹೇಂದ್ರ ಮತ್ತು ಕೆ.ಪಿ. ರಂಜಿತ್ ಜೋಡಿ 157 ಅಂಕಗಳೊಂದಿಗೆ ಪ್ರಶಸ್ತಿ ಗಳಿಸಿದರು.Last Updated 20 ಜನವರಿ 2026, 2:54 IST