ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Viral Tweet

ADVERTISEMENT

ಮಂಗ Vs ನಾಯಿ: ಸಾಮಾಜಿಕ ಜಾಲತಾಣಗಳಲ್ಲಿ ಏನಿದು ಗ್ಯಾಂಗ್‌ ವಾರ್‌!

#MonkeyVsDoge: ಮಂಗಗಳ ಆಕ್ರಮಣಕಾರಿ ನಡೆಗೆ ಗ್ರಾಮಸ್ಥರು ಕಂಗಾಲಾಗಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ನಗೆಗಡಲಲ್ಲಿ ತೇಲಿಸುತ್ತಿವೆ.
Last Updated 19 ಡಿಸೆಂಬರ್ 2021, 6:23 IST
ಮಂಗ Vs ನಾಯಿ: ಸಾಮಾಜಿಕ ಜಾಲತಾಣಗಳಲ್ಲಿ ಏನಿದು ಗ್ಯಾಂಗ್‌ ವಾರ್‌!

ಸಲೂನ್‌ಗೆ ಬಂದು ಟ್ರಿಮ್‌ ಮಾಡಿಸಿಕೊಂಡ ಮಂಗ: ವಿಡಿಯೊ ನೋಡಿ

ಸೌಂದರ್ಯ ಪ್ರಜ್ಞೆಯಿಲ್ಲದ ಯುವಕ-ಯುವತಿಯರ ಸಂಖ್ಯೆ ಇಂದಿನ ಜಮಾನದಲ್ಲಿ ತುಂಬ ಕಡಿಮೆ. ಎಲ್ಲರಿಗೂ ಸುಂದರವಾಗಿ ಕಾಣಿಸಿಕೊಳ್ಳಬೇಕು, ಸ್ಟೈಲ್‌ ಆಗಿರಬೇಕು ಎಂಬ ಅಭಿಲಾಷೆ.
Last Updated 4 ಡಿಸೆಂಬರ್ 2021, 8:15 IST
ಸಲೂನ್‌ಗೆ ಬಂದು ಟ್ರಿಮ್‌ ಮಾಡಿಸಿಕೊಂಡ ಮಂಗ: ವಿಡಿಯೊ ನೋಡಿ

ಆನಂದ್ ಮಹೀಂದ್ರಾ ಹೆಸರಿನಲ್ಲಿ ನಕಲಿ ಟ್ವೀಟ್: ಕಾನೂನು ಕ್ರಮದ ಎಚ್ಚರಿಕೆ

ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಕೋಟ್ ಶೇರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
Last Updated 22 ನವೆಂಬರ್ 2021, 5:55 IST
ಆನಂದ್ ಮಹೀಂದ್ರಾ ಹೆಸರಿನಲ್ಲಿ ನಕಲಿ ಟ್ವೀಟ್: ಕಾನೂನು ಕ್ರಮದ ಎಚ್ಚರಿಕೆ

ಕುಸ್ತಿಗೆ ಕರೆದ ಅಂಡರ್‌ಟೇಕರ್‌, ಇನ್ಶೂರೆನ್ಸ್‌ ಹುಡುಕಾಟದಲ್ಲಿ ಅಕ್ಷಯ್‌ ಕುಮಾರ್!

25 ವರ್ಷಗಳ ಹಿಂದೆ ಸೋಲರಿಯದ ಸರದಾರ, ಸತ್ತರೂ ಎದ್ದು ಬರುವ ಅಂಡರ್‌ಟೇಕರ್‌ಗೆ ಅಕ್ಷಯ್‌ ಕುಮಾರ್ ಸೋಲಿನ ರುಚಿ ತೋರಿಸಿದ್ದರು.
Last Updated 20 ಜೂನ್ 2021, 7:29 IST
ಕುಸ್ತಿಗೆ ಕರೆದ ಅಂಡರ್‌ಟೇಕರ್‌, ಇನ್ಶೂರೆನ್ಸ್‌ ಹುಡುಕಾಟದಲ್ಲಿ ಅಕ್ಷಯ್‌ ಕುಮಾರ್!

ಚಿಪ್ಸ್ ಕರಿ ರೆಸಿಪಿ: ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ ಹೊಸ ಮೆನು

ಟ್ವಿಟರ್‌ನಲ್ಲಿ ಇದ್ದಕ್ಕಿದ್ದ ಹಾಗೆ ಒಂದೊಂದು ವಿಚಾರ ಟ್ರೆಂಡ್ ಆಗುತ್ತದೆ.
Last Updated 11 ಜೂನ್ 2021, 12:08 IST
ಚಿಪ್ಸ್ ಕರಿ ರೆಸಿಪಿ: ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ ಹೊಸ ಮೆನು

Ripped Jeans Twitter: ಸಿಎಂ ರಾವತ್ ಹೇಳಿಕೆಗೆ ಟ್ವಿಟರ್‌ನಲ್ಲಿ ಭಾರಿ ವಿರೋಧ

ಹರಿದ ಜೀನ್ಸ್ ಬಟ್ಟೆಯನ್ನು ಮಹಿಳೆಯರು ಧರಿಸುವುದರಿಂದ ಮಕ್ಕಳ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ಸಿಂಗ್ ರಾವತ್ ನೀಡಿರುವ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನೇ ಮೂಡಿಸಿದೆ.
Last Updated 18 ಮಾರ್ಚ್ 2021, 10:42 IST
Ripped Jeans Twitter: ಸಿಎಂ ರಾವತ್ ಹೇಳಿಕೆಗೆ ಟ್ವಿಟರ್‌ನಲ್ಲಿ ಭಾರಿ ವಿರೋಧ

ಶರ್ಟ್-ಪ್ಯಾಂಟ್ ಧರಿಸಿದ ಆನೆ; ಆನಂದ್ ಮಹೀಂದ್ರಾ ಟ್ವೀಟ್ ವೈರಲ್

ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ, 'ಇನ್‌ಕ್ರೆಡಿಬಲ್ ಇಂಡಿಯಾ' ಎಂಬ ಶೀರ್ಷಿಕೆ ಅಡಿಯಲ್ಲಿ ಟ್ವಿಟರ್‌ನಲ್ಲಿ ಹಂಚಿರುವ ಹೊಸ ಪೋಸ್ಟ್ ಹೆಚ್ಚಿನ ಪ್ರತಿಕ್ರಿಯೆಗೆ ಗ್ರಾಸವಾಗಿದೆ.
Last Updated 4 ಮಾರ್ಚ್ 2021, 3:14 IST
ಶರ್ಟ್-ಪ್ಯಾಂಟ್ ಧರಿಸಿದ ಆನೆ; ಆನಂದ್ ಮಹೀಂದ್ರಾ ಟ್ವೀಟ್ ವೈರಲ್
ADVERTISEMENT

ವೈರಲ್ | ‘ಐ ಲವ್‌ ಯು ಪಾಪು’ ಅಪ್ಪ ಹೇಳುವ ಮೊದಲೇ ಮಗಳಿಗೆ ಮಾತು ಅರ್ಥವಾಗಿತ್ತು...

‘ನೀನಂದ್ರೆ ಮುದ್ದಿನ ಮುದ್ದೆ. ನಾನು ನಿನಗೆ ಬೆಚ್ಚನೆ ಬ್ಲಾಂಕೆಟ್’
Last Updated 21 ಅಕ್ಟೋಬರ್ 2019, 3:51 IST
ವೈರಲ್ | ‘ಐ ಲವ್‌ ಯು ಪಾಪು’ ಅಪ್ಪ ಹೇಳುವ ಮೊದಲೇ ಮಗಳಿಗೆ ಮಾತು ಅರ್ಥವಾಗಿತ್ತು...

ಬೆಂಗಳೂರಿನ ಮೋದಿ ಮಸೀದಿಗೆ ಈ ಹೆಸರು ಬಂದಿದ್ದು ಪ್ರಧಾನಿ ಮೋದಿಯಿಂದಲ್ಲ!

ಬೆಂಗಳೂರಿನ ಮೋದಿ ಮಸೀದಿ170 ವರ್ಷ ಪುರಾತನವಾದುದು.ಹಜರತ್ ಮೋದಿ ಅಬ್ದುಲ್ ಗಫೂರ್ ಅವರು ಈ ಮಸೀದಿ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು.ಆ ಕಾಲದಲ್ಲಿ 60-70 ಜನರಿಗೆ ಮಾತ್ರ ಇಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶವಿತ್ತು.
Last Updated 21 ಜೂನ್ 2019, 14:49 IST
ಬೆಂಗಳೂರಿನ ಮೋದಿ ಮಸೀದಿಗೆ ಈ ಹೆಸರು ಬಂದಿದ್ದು ಪ್ರಧಾನಿ ಮೋದಿಯಿಂದಲ್ಲ!
ADVERTISEMENT
ADVERTISEMENT
ADVERTISEMENT