ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ViralPost

ADVERTISEMENT

ವಿಡಿಯೊ ವೈರಲ್‌: 40 ಸಂಚಾರ ಪೊಲೀಸರ ವರ್ಗಾವಣೆ

ಮುಂಬೈ ನಗರದಲ್ಲಿ ಸಂಚಾರ ಪೊಲೀಸರು ವಾಹನ ಸವಾರರಿಂದ ಲಂಚ ಸ್ವೀಕರಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ 40 ಸಂಚಾರ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2024, 15:41 IST
ವಿಡಿಯೊ ವೈರಲ್‌: 40 ಸಂಚಾರ ಪೊಲೀಸರ ವರ್ಗಾವಣೆ

Video | ಡೋನಾಲ್ಡ್‌ ಟ್ರಂಪ್‌ ಜೊತೆ ಗಾಲ್ಫ್‌ ಆಡಿದ ಧೋನಿ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಇಬ್ಬರೂ ಗಾಲ್ಫ್‌ ಆಟವನ್ನು ಆಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 8 ಸೆಪ್ಟೆಂಬರ್ 2023, 7:11 IST
Video | ಡೋನಾಲ್ಡ್‌ ಟ್ರಂಪ್‌ ಜೊತೆ ಗಾಲ್ಫ್‌ ಆಡಿದ ಧೋನಿ

Video: ನೇರಪ್ರಸಾರ ಕಾರ್ಯಕ್ರಮದಲ್ಲಿ ನಿರೂಪಕಿಗೆ ಪ್ರೇಮ ನಿವೇದನೆ ಮಾಡಿದ ಪತ್ರಕರ್ತ

ಸುದ್ದಿ ನಿರೂಪಕಿಯೊಬ್ಬರಿಗೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಸಹ ಪತ್ರಕರ್ತರೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 27 ಆಗಸ್ಟ್ 2023, 12:53 IST
Video: ನೇರಪ್ರಸಾರ ಕಾರ್ಯಕ್ರಮದಲ್ಲಿ ನಿರೂಪಕಿಗೆ ಪ್ರೇಮ ನಿವೇದನೆ ಮಾಡಿದ ಪತ್ರಕರ್ತ

ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ಬಾಕಿ ₹1 ನೀಡಿ ಪ್ರಾಮಾಣಿಕತೆ ಮೆರೆದ ಅಜ್ಜ

ಕೆಎಸ್‌ಆರ್‌ಟಿಸಿ ನಿರ್ವಾಹಕ ಹೇಳಿದ ಸ್ವಾಭಿಮಾನಿಯ ಪ್ರಸಂಗ
Last Updated 26 ಜುಲೈ 2022, 2:09 IST
ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ಬಾಕಿ ₹1 ನೀಡಿ ಪ್ರಾಮಾಣಿಕತೆ ಮೆರೆದ ಅಜ್ಜ

ಉದ್ಯೋಗ ಕೋರಿ 3D ವಿಡಿಯೊ ಅರ್ಜಿ ಸಲ್ಲಿಸಿದ ಯುವಕನಿಗೆ ಸಿಕ್ತು ಡ್ರೀಮ್ ಜಾಬ್!

ಮುಂಬೈ ಯುವಕನ ವಿಡಿಯೊ ಅರ್ಜಿ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
Last Updated 7 ಜೂನ್ 2021, 8:45 IST
ಉದ್ಯೋಗ ಕೋರಿ 3D ವಿಡಿಯೊ ಅರ್ಜಿ ಸಲ್ಲಿಸಿದ ಯುವಕನಿಗೆ ಸಿಕ್ತು ಡ್ರೀಮ್ ಜಾಬ್!

ವ್ಯಕ್ತಿಯ ನಸೀಬನ್ನೇ ಬದಲಿಸಿದ ‘ವೈರಲ್ ಪೋಸ್ಟ್‌‘ !

ಕಾರ್ಪೆಂಟರ್ ಆಗಿದ್ದವರು ರೂಪದರ್ಶಿಯಾದ ಕಥೆ
Last Updated 17 ಜುಲೈ 2020, 5:29 IST
ವ್ಯಕ್ತಿಯ ನಸೀಬನ್ನೇ ಬದಲಿಸಿದ ‘ವೈರಲ್ ಪೋಸ್ಟ್‌‘ !

ಬೆಂಗಳೂರು ಬಿಟ್ಟು ಹೋಗಲ್ಲ, ಫೇಸ್‌ಬುಕ್‌‌ನಲ್ಲಿ 'ಐ ಲವ್‌ ಮೈ ಬೆಂಗಳೂರು' ಟ್ರೆಂಡ್

ಕೊರೊನಾ ಕಾಲದಲ್ಲಿ ಬೆಂಗಳೂರನ್ನು ಬಿಟ್ಟು ಹೋಗಲು ಅನೇಕರಿಗೆ ಮನಸ್ಸಿಲ್ಲ. ತಮ್ಮ ಮನದ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ‘ಐ ಲವ್‌ ಬೆಂಗಳೂರು‘ ಹಂಚಿಕೊಳ್ಳುತ್ತಿದ್ದಾರೆ. ಇದು ಫೇಸ್‌ಬುಕ್‌ನಲ್ಲಿ ಟ್ರೆಂಡ್‌ ಸೃಷ್ಟಿಸಿದೆ.
Last Updated 9 ಜುಲೈ 2020, 11:53 IST
ಬೆಂಗಳೂರು ಬಿಟ್ಟು ಹೋಗಲ್ಲ, ಫೇಸ್‌ಬುಕ್‌‌ನಲ್ಲಿ 'ಐ ಲವ್‌ ಮೈ ಬೆಂಗಳೂರು' ಟ್ರೆಂಡ್
ADVERTISEMENT

ನಟ ಸುಶಾಂತ್ ಬಗ್ಗೆ ಸರೋಜ್ ಖಾನ್ ಬರೆದಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗ ಸರೋಜ್ ಖಾನ್ ಇನ್‌ಸ್ಟಾಗ್ರಾಂನಲ್ಲಿ ಬರೆದ ಭಾವನಾತ್ಮಕ ಪೋಸ್ಟ್ ಈಗ ವೈರಲ್ ಆಗಿದೆ. ಖಾನ್ ಅವರ ಜೀವನದ ಕೊನೆಯ ಇನ್‌ಸ್ಟಾಂಗ್ರಾಂ ಪೋಸ್ಟ್ ಅದಾಗಿತ್ತು.
Last Updated 3 ಜುಲೈ 2020, 5:03 IST
ನಟ ಸುಶಾಂತ್ ಬಗ್ಗೆ ಸರೋಜ್ ಖಾನ್ ಬರೆದಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್

'ಆಸ್ಪತ್ರೆ ಯುದ್ಧಭೂಮಿಯಂತಿತ್ತು'- ಮುಂಬೈಯ ನರ್ಸ್ ಹೇಳಿದ ಅನುಭವ ಕಥನ

ಪ್ರಾಮಾಣಿಕವಾಗಿ ಹೇಳುವುದಾದರೆ ಕೋವಿಡ್ -19 ರೋಗಿಗಳ ಸೇವೆಗಾಗಿ ಕರೆ ಬಂದಾಗ ನನಗೆ ನಿಜ ಭಯವಾಗಿತ್ತು. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಗಂಡ ಇದ್ದಾನೆ. ಅವರ ಆರೋಗ್ಯದ ಬಗ್ಗೆಯೂ ನನಗೆ ಕಾಳಜಿ ಇದೆ. ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ...
Last Updated 30 ಮಾರ್ಚ್ 2020, 14:05 IST
'ಆಸ್ಪತ್ರೆ ಯುದ್ಧಭೂಮಿಯಂತಿತ್ತು'- ಮುಂಬೈಯ ನರ್ಸ್ ಹೇಳಿದ ಅನುಭವ ಕಥನ

ಎಂಜಿನಿಯರ್ ವರ್ಗಾವಣೆಗೆ ವಿಶ್ವನಾಥ್ ಬರೆದ ಪತ್ರ ವೈರಲ್: ವ್ಯಾಪಕ ಟೀಕೆ

ಅರಕಲಗೂಡು ಪಟ್ಟಣ ಪಂಚಾಯಿತಿ ಕಿರಿಯ ಇಂಜಿನಿಯರ್ ಕೆ.ಆರ್. ಕವಿತಾ ಅವರ ತಡೆಹಿಡಿದಿರುವ ವರ್ಗಾವಣೆ ಆದೇಶವನ್ನು ತೆರವು ಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅನರ್ಹ ಶಾಸಕ ಎಚ್. ವಿಶ್ವನಾಥ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
Last Updated 15 ಸೆಪ್ಟೆಂಬರ್ 2019, 15:00 IST
ಎಂಜಿನಿಯರ್ ವರ್ಗಾವಣೆಗೆ ವಿಶ್ವನಾಥ್ ಬರೆದ ಪತ್ರ ವೈರಲ್: ವ್ಯಾಪಕ ಟೀಕೆ
ADVERTISEMENT
ADVERTISEMENT
ADVERTISEMENT