ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Virupaksha temple

ADVERTISEMENT

Photo Gallery: ಹಂಪಿಯ ವಿರೂಪಾಕ್ಷ ದೇವಾಲಯ, ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ

ವಿಜಯನಗರ / ಹುಬ್ಬಳ್ಳಿ:ಮಹಾ ಶಿವರಾತ್ರಿ ಅಂಗವಾಗಿ, ಹಂಪಿಯ ವಿರೂಪಾಕ್ಷ ದೇವಾಲಯ ಮತ್ತುಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿವಿಶೇಷ ಪೂಜೆ ನೆರವೇರಿಸಲಾಯಿತು. ಹಂಪಿಯಲ್ಲಿ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿಯಲ್ಲಿ ಮಿಂದೆದ್ದ ನೂರಾರು ಭಕ್ತರು, ದೇಗುಲದ ವರೆಗೆ ಬರಿಗಾಲಲ್ಲಿ ನಡೆದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢರ ದರ್ಶನ ಪಡೆಯಲು ಜನರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದರು
Last Updated 1 ಮಾರ್ಚ್ 2022, 7:21 IST
Photo Gallery: ಹಂಪಿಯ ವಿರೂಪಾಕ್ಷ ದೇವಾಲಯ, ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ
err

ಮಹಾಶಿವರಾತ್ರಿ; ಭಕ್ತರಿಂದ ಹಂಪಿ ವಿರೂಪಾಕ್ಷನ ದರ್ಶನ

ಮಹಾಶಿವರಾತ್ರಿ ನಿಮಿತ್ತ ನೂರಾರು ಸಂಖ್ಯೆಯ ಭಕ್ತರು ಸೋಮವಾರ ಹಂಪಿಗೆ ಬಂದು ವಿರೂಪಾಕ್ಷೇಶ್ವರನ ದರ್ಶನ ಪಡೆದರು.
Last Updated 1 ಮಾರ್ಚ್ 2022, 6:35 IST
ಮಹಾಶಿವರಾತ್ರಿ; ಭಕ್ತರಿಂದ ಹಂಪಿ ವಿರೂಪಾಕ್ಷನ ದರ್ಶನ

ಕೋವಿಡ್‌ ಆತಂಕ: ಮಕರ ಸಂಕ್ರಮಣಕ್ಕೆ ಹಂಪಿಯಲ್ಲಿ ನಿಷೇಧಾಜ್ಞೆ

ಮಕರ ಸಂಕ್ರಮಣದ ನಿಮಿತ್ತ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಿ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಬುಧವಾರ ಆದೇಶ ಹೊರಡಿಸಿದ್ದಾರೆ.
Last Updated 12 ಜನವರಿ 2022, 16:08 IST
ಕೋವಿಡ್‌ ಆತಂಕ: ಮಕರ ಸಂಕ್ರಮಣಕ್ಕೆ ಹಂಪಿಯಲ್ಲಿ ನಿಷೇಧಾಜ್ಞೆ

ವಿಡಿಯೊ ನೋಡಿ: ಬಾಗಿಲು ತೆರೆದ ಹಂಪಿ, ಕೊಟ್ಟೂರಿನ ದೇಗುಲಗಳು

Last Updated 5 ಜುಲೈ 2021, 11:36 IST
ವಿಡಿಯೊ ನೋಡಿ: ಬಾಗಿಲು ತೆರೆದ ಹಂಪಿ, ಕೊಟ್ಟೂರಿನ ದೇಗುಲಗಳು

ವಿಜಯನಗರ: ಭಕ್ತರ ದರ್ಶನಕ್ಕೆ ಬಾಗಿಲು ತೆರೆದ 700 ದೇವಸ್ಥಾನಗಳು

ತೆರೆಯದ ಜಿಮ್‌, ಈಜುಕೊಳ; ಸಿದ್ಧತೆಯೂ ಇಲ್ಲ
Last Updated 5 ಜುಲೈ 2021, 9:30 IST
ವಿಜಯನಗರ: ಭಕ್ತರ ದರ್ಶನಕ್ಕೆ ಬಾಗಿಲು ತೆರೆದ 700 ದೇವಸ್ಥಾನಗಳು

ಹಂಪಿ ವಿರೂಪಾಕ್ಷ ದೇಗುಲದಲ್ಲಿ ವಸ್ತ್ರ ಸಂಹಿತೆಯ ಬ್ಯಾನರ್ ಪ್ರತ್ಯಕ್ಷ‌‌: ಗೊಂದಲ

ಹಂಪಿ ವಿರೂಪಾಕ್ಷ ದೇವಸ್ಥಾನ ಆಡಳಿತ ಮಂಡಳಿಯ ಗಮನಕ್ಕಿಲ್ಲ ವಿಷಯ
Last Updated 9 ಜನವರಿ 2021, 7:35 IST
ಹಂಪಿ ವಿರೂಪಾಕ್ಷ ದೇಗುಲದಲ್ಲಿ ವಸ್ತ್ರ ಸಂಹಿತೆಯ ಬ್ಯಾನರ್ ಪ್ರತ್ಯಕ್ಷ‌‌: ಗೊಂದಲ

ಪ್ರಜಾವಾಣಿ ವರದಿ ಫಲಶ್ರುತಿ: ವಿರೂಪಾಕ್ಷ ಗೋಪುರಕ್ಕೆ ಬಂತು ಬೆಳಕು

ಹೊಸ ವಿದ್ಯುದ್ದೀಪ ಅಳವಡಿಸಿದ್ದರಿಂದ ಈ ಭಾಗದ ಆರಾಧ್ಯ ದೈವ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರ ಬೆಳಕಿನಿಂದ ಕಂಗೊಳಿಸುತ್ತಿದೆ.
Last Updated 10 ಅಕ್ಟೋಬರ್ 2020, 9:56 IST
ಪ್ರಜಾವಾಣಿ ವರದಿ ಫಲಶ್ರುತಿ: ವಿರೂಪಾಕ್ಷ ಗೋಪುರಕ್ಕೆ ಬಂತು ಬೆಳಕು
ADVERTISEMENT

ಹಂಪಿಯ ವಿರೂಪಾಕ್ಷ ದೇಗುಲದ ಪರಿಸರದಲ್ಲಿ ವೈ ಫೈ ಸೌಲಭ್ಯ ಮರೀಚಿಕೆ

ವಿರೂಪಾಕ್ಷ ದೇಗುಲದ ಪರಿಸರದಲ್ಲಿ ಎರಡು ತಿಂಗಳಿಂದ ಉಚಿತ ಸೇವೆ ಸ್ಥಗಿತ
Last Updated 6 ಸೆಪ್ಟೆಂಬರ್ 2019, 19:30 IST
ಹಂಪಿಯ ವಿರೂಪಾಕ್ಷ ದೇಗುಲದ ಪರಿಸರದಲ್ಲಿ ವೈ ಫೈ ಸೌಲಭ್ಯ ಮರೀಚಿಕೆ

ಆಕರ್ಷಣೆಯ ಕೇಂದ್ರವಾದ ಹಂಪಿ ಪುಷ್ಕರಣಿ

ಹೊಸಪೇಟೆತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಪುಷ್ಕರಣಿ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
Last Updated 13 ಜುಲೈ 2018, 10:45 IST
ಆಕರ್ಷಣೆಯ ಕೇಂದ್ರವಾದ ಹಂಪಿ ಪುಷ್ಕರಣಿ

ಹಂಪಿಯಲ್ಲಿ ಪುಷ್ಕರಣಿ ಪತ್ತೆ

ಹೊಸಪೇಟೆತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ಭಾನುವಾರ ಪುಷ್ಕರಣಿ ಪತ್ತೆಯಾಗಿದೆ.
Last Updated 8 ಜುಲೈ 2018, 11:45 IST
ಹಂಪಿಯಲ್ಲಿ ಪುಷ್ಕರಣಿ ಪತ್ತೆ
ADVERTISEMENT
ADVERTISEMENT
ADVERTISEMENT