ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

vishal

ADVERTISEMENT

ಕಂಗನಾಗೆ ಕಪಾಳಮೋಕ್ಷ ಮಾಡಿದ CISF ಸಿಬ್ಬಂದಿ: ಕೆಲಸದ ಆಫರ್‌ ನೀಡಿದ ಗಾಯಕ ವಿಶಾಲ್‌

ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ, ನೂತನ ಸಂಸದೆ ಕಂಗನಾ ರನೌತ್‌ ಅವರಿಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್‌ಎಫ್‌ ಸಿಬ್ಬಂದಿ ಕುಲ್ವಿಂದರ್‌ ಕೌರ್‌ ಅವರನ್ನು ಕೆಲಸದಿಂದ ವಜಾಗೊಳಿಸಿದರೆ, ಅವರಿಗೆ ಉದ್ಯೋಗ ನೀಡುವುದಾಗಿ ಬಾಲಿವುಡ್ ಸಂಗೀತ ಸಂಯೋಜಕ, ಗಾಯಕ ವಿಶಾಲ್‌ ದದ್ಲಾನಿ ಭರವಸೆ ನೀಡಿದ್ದಾರೆ.
Last Updated 7 ಜೂನ್ 2024, 13:43 IST
ಕಂಗನಾಗೆ ಕಪಾಳಮೋಕ್ಷ ಮಾಡಿದ CISF ಸಿಬ್ಬಂದಿ: ಕೆಲಸದ ಆಫರ್‌ ನೀಡಿದ ಗಾಯಕ ವಿಶಾಲ್‌

ಸಿಬಿಎಫ್‌ಸಿ ವಿರುದ್ಧ ನಟ ವಿಶಾಲ್ ಭ್ರಷ್ಟಾಚಾರ ಆರೋಪ: ಸಿಬಿಐನಿಂದ ಎಫ್‌ಐಆರ್ ದಾಖಲು

ತಮ್ಮ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಲು ಮುಂಬೈನ ಸಿಬಿಎಫ್‌ಸಿಯಲ್ಲಿ ಲಂಚ ಪಡೆದರು ಎಂದು ತಮಿಳು ನಟ ವಿಶಾಲ್ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಖಾಸಗಿ ವ್ಯಕ್ತಿಗಳು ಮತ್ತು ಸಿಬಿಎಫ್‌ಸಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
Last Updated 5 ಅಕ್ಟೋಬರ್ 2023, 10:47 IST
ಸಿಬಿಎಫ್‌ಸಿ ವಿರುದ್ಧ ನಟ ವಿಶಾಲ್ ಭ್ರಷ್ಟಾಚಾರ ಆರೋಪ: ಸಿಬಿಐನಿಂದ ಎಫ್‌ಐಆರ್ ದಾಖಲು

ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ನಟ ವಿಶಾಲ್ CBFC ಲಂಚದ ಹೇಳಿಕೆ:MIB ಪ್ರತಿಕ್ರಿಯೆ

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರತಿಕ್ರಿಯೆ
Last Updated 29 ಸೆಪ್ಟೆಂಬರ್ 2023, 11:43 IST
ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ನಟ ವಿಶಾಲ್ CBFC ಲಂಚದ ಹೇಳಿಕೆ:MIB ಪ್ರತಿಕ್ರಿಯೆ

'ಮಾರ್ಕ್ ಆ್ಯಂಟನಿ' ಸೆನ್ಸಾರ್‌ಗೆ ₹6.5 ಲಕ್ಷ ಲಂಚ: CBFC ವಿರುದ್ಧ ವಿಶಾಲ್ ಕಿಡಿ

ಚೆನ್ನೈ: ಮಾರ್ಕ್ ಆ್ಯಂಟನಿ ಹಿಂದಿ ಅವತರಣಿಕೆ ಬಿಡುಗಡೆಗೂ ಮುನ್ನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್‌ನಿಂದ ಸೆನ್ಸಾರ್ ಪ್ರಮಾಣ ಪತ್ರ ಪಡೆಯಲು ₹6.5 ಲಕ್ಷ ಲಂಚ ನೀಡಿರುವುದಾಗಿ ತಮಿಳು ನಟ ವಿಶಾಲ್ ಹೇಳಿಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 5:37 IST
'ಮಾರ್ಕ್ ಆ್ಯಂಟನಿ' ಸೆನ್ಸಾರ್‌ಗೆ ₹6.5 ಲಕ್ಷ ಲಂಚ: CBFC ವಿರುದ್ಧ ವಿಶಾಲ್ ಕಿಡಿ

Video| ಶೂಟಿಂಗ್‌ ವೇಳೆ ನುಗ್ಗಿಬಂದ ವಾಹನ: ನಟ ವಿಶಾಲ್‌ ಪಾರು

'ಮಾರ್ಕ್ ಆಂಟೋನಿ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದ ತಮಿಳು ನಟ-ನಿರ್ಮಾಪಕ ವಿಶಾಲ್ ಕೃಷ್ಣಾ ರೆಡ್ಡಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
Last Updated 23 ಫೆಬ್ರುವರಿ 2023, 2:40 IST
Video| ಶೂಟಿಂಗ್‌ ವೇಳೆ ನುಗ್ಗಿಬಂದ ವಾಹನ: ನಟ ವಿಶಾಲ್‌ ಪಾರು

ಶಕ್ತಿಧಾಮ ಸೇವೆಗೆ ಸದಾ ಸಿದ್ಧ : ನಟ ವಿಶಾಲ್

ಮೈಸೂರು: ‘ಮಹಿಳೆಯರ ಪುನರ್ವಸತಿ ಕೇಂದ್ರ ‘ಶಕ್ತಿಧಾಮ’ದ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಸಿದ್ಧನಿದ್ದೇನೆ. ಡಾ.ರಾಜ್ ಕುಟುಂಬದಿಂದ ಒಂದೇ ಒಂದು ಕರೆ ಬಂದರೆ, ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಬಂದು ಬಿಡುತ್ತೇನೆ’ ಎಂದು ಚಲನಚಿತ್ರ ನಟ ವಿಶಾಲ್ ಹೇಳಿದರು.
Last Updated 15 ಡಿಸೆಂಬರ್ 2022, 8:48 IST
ಶಕ್ತಿಧಾಮ ಸೇವೆಗೆ ಸದಾ ಸಿದ್ಧ : ನಟ ವಿಶಾಲ್

ತಮಿಳು ನಟ ವಿಶಾಲ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ತಮಿಳು ಚಿತ್ರನಟ ವಿಶಾಲ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
Last Updated 12 ನವೆಂಬರ್ 2022, 12:35 IST
ತಮಿಳು ನಟ ವಿಶಾಲ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ
ADVERTISEMENT

ಮೈಸೂರು: ಶಕ್ತಿಧಾಮದ ಭಾಗವಾಗಲು ಅವಕಾಶ ನೀಡಿ- ತಮಿಳು ನಟ ವಿಶಾಲ್ ಮನವಿ

ಶಕ್ತಿಧಾಮಕ್ಕೆ ಸಹಾಯ ಮಾಡುವುದಾಗಿ ಈ ಹಿಂದೆ ತಿಳಿಸಿದ್ದ ಅವರು, ತಮ್ಮ ಆಸೆಯನ್ನು ಪುನರುಚ್ಚರಿಸಿದರು. ಸ್ವಯಂ ಸೇವಕನಾಗಿ ಕೆಲಸ ಮಾಡಲು ಶಿವರಾಜ್‌ ಕುಮಾರ್‌– ಗೀತಾ ದಂಪತಿ ಅವಕಾಶ ಕೊಡಬೇಕು ಎಂದು ಕೋರಿದರು.
Last Updated 10 ಸೆಪ್ಟೆಂಬರ್ 2022, 13:41 IST
ಮೈಸೂರು: ಶಕ್ತಿಧಾಮದ ಭಾಗವಾಗಲು ಅವಕಾಶ ನೀಡಿ- ತಮಿಳು ನಟ ವಿಶಾಲ್ ಮನವಿ
ADVERTISEMENT
ADVERTISEMENT
ADVERTISEMENT