ಇನ್ಫೊಸಿಸ್ ಮಾಜಿ ಸಿಇಒ ವಿಶಾಲ್ ಸಿಕ್ಕಾ ಒರಾಕಲ್ ಆಡಳಿತ ಮಂಡಳಿಗೆ
‘ಕೃತಕ ಬುದ್ಧಿಮತ್ತೆ ಮತ್ತು ಮಶೀನ್ ಲರ್ನಿಂಗ್ನಲ್ಲಿ ವಿಶ್ವದ ಮುಂಚೂಣಿ ತಜ್ಞರಾಗಿರುವಸಿಕ್ಕಾ ಮುಂದಿನ ದಿನಗಳಲ್ಲಿ ಒರಾಕಲ್ನ ಬದಲಾವಣೆ ಮತ್ತುಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.Last Updated 10 ಡಿಸೆಂಬರ್ 2019, 5:22 IST