ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Vishwa Hiindu Parishad

ADVERTISEMENT

ಉತ್ತರ ಪ್ರದೇಶ: ಸ್ಕೂಟರ್‌ನಲ್ಲಿ ತೆರಳುತ್ತಿದ್ದ VHP ಮುಖಂಡನ ಮೇಲೆ ಗುಂಡಿನ ದಾಳಿ

ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಜಲೌನ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಭಾಸ್ಕರ್‌ ಅವಸ್ಥಿ ಅವರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 13 ಜುಲೈ 2024, 11:09 IST
ಉತ್ತರ ಪ್ರದೇಶ: ಸ್ಕೂಟರ್‌ನಲ್ಲಿ ತೆರಳುತ್ತಿದ್ದ VHP ಮುಖಂಡನ ಮೇಲೆ ಗುಂಡಿನ ದಾಳಿ

ನಮಾಜ್ | ಪ್ರಕರಣ ಹಿಂಪಡೆದರೆ ರಾಜ್ಯದಾದ್ಯಂತ ಹೋರಾಟ: ವಿಶ್ವ ಹಿಂದೂ ಪರಿಷತ್

ಮಂಗಳೂರು: ನಗರದ ಕಂಕನಾಡಿಯಲ್ಲಿ ರಸ್ತೆಯ ಮೇಲೆ ನಮಾಜ್ ಮಾಡಿದ ಸಂಬಂಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆದಲ್ಲಿ ರಾಜ್ಯದಾದ್ಯಂತ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
Last Updated 30 ಮೇ 2024, 12:49 IST
ನಮಾಜ್ | ಪ್ರಕರಣ ಹಿಂಪಡೆದರೆ ರಾಜ್ಯದಾದ್ಯಂತ ಹೋರಾಟ: ವಿಶ್ವ ಹಿಂದೂ ಪರಿಷತ್

ರಾಮ ಪ್ರಾಣ ಪ್ರತಿಷ್ಠಾಪನೆ: ಅಮೆರಿಕದಲ್ಲಿ VHPಯಿಂದ 13ಸಾವಿರ ಕಿ.ಮೀ ರಥಯಾತ್ರೆ!

ಸಿಂಗರಿಸಿದ ಟೊಯೊಟಾ ವಾಹನದಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತನ ಮೂರ್ತಿಯೊಂದಿಗೆ ಯಾತ್ರೆ ಸಂಚರಿಸಲಿದೆ
Last Updated 22 ಮಾರ್ಚ್ 2024, 5:56 IST
ರಾಮ ಪ್ರಾಣ ಪ್ರತಿಷ್ಠಾಪನೆ: ಅಮೆರಿಕದಲ್ಲಿ VHPಯಿಂದ 13ಸಾವಿರ ಕಿ.ಮೀ ರಥಯಾತ್ರೆ!

ಮಂಗಳೂರು | ದಾಂಡಿಯಾ ನೃತ್ಯ ಆಯೋಜನೆಗೆ ಅನುಮತಿ ಬೇಡ: ವಿಹಿಂಪ ಮಹಿಳಾ ಘಟಕ ಮನವಿ

ನವರಾತ್ರಿಯ ಸಂದರ್ಭದಲ್ಲಿ ನಗರದಲ್ಲಿ ದಾಂಡಿಯಾ ನೃತ್ಯ ಆಯೋಜನೆಗೆ ಅನುಮತಿ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್‌ನ ಮಹಿಳಾ ಘಟಕವಾದ ದುರ್ಗಾವಾಹಿನಿಯು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಅವರಿಗೆ ಗುರುವಾರ ಮನವಿ ಸಲ್ಲಿಸಿದೆ.
Last Updated 19 ಅಕ್ಟೋಬರ್ 2023, 13:46 IST
ಮಂಗಳೂರು | ದಾಂಡಿಯಾ ನೃತ್ಯ ಆಯೋಜನೆಗೆ ಅನುಮತಿ ಬೇಡ: ವಿಹಿಂಪ ಮಹಿಳಾ ಘಟಕ ಮನವಿ

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: BJP ಆಡಳಿತವಿರುವ ರಾಜ್ಯಗಳಲ್ಲೇ ಹೆಚ್ಚು- ವರದಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಾರೂಢ ಬಿಜೆಪಿ ಪಕ್ಷವು ಕಳೆದ ಒಂದೂವರೆ ವರ್ಷದಲ್ಲಿ ಮುಸ್ಲಿಮರ ವಿರುದ್ಧ ಅತಿ ಹೆಚ್ಚು ದ್ವೇಷ ಭಾಷಣ ಮಾಡಿದೆ ಎಂದು ವರದಿಯೊಂದು ಹೇಳಿದೆ.
Last Updated 26 ಸೆಪ್ಟೆಂಬರ್ 2023, 7:21 IST
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: BJP ಆಡಳಿತವಿರುವ ರಾಜ್ಯಗಳಲ್ಲೇ ಹೆಚ್ಚು- ವರದಿ

ಬಂಟ್ವಾಳ: ವಿಎಚ್‌ಪಿ ಕಾರ್ಯಕರ್ತ ರಾಜೇಶ ಪೂಜಾರಿ ಶಂಕಾಸ್ಪದ ಸಾವು

ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತ, ಬಂಟ್ವಾಳ ತಾಲ್ಲೂಕು ಸಜಿಪನಡು ಗ್ರಾಮದ ಸಾನದ ಮನೆಯ ರಾಜೇಶ ನಾಗೇಶ ಪೂಜಾರಿ ಅವರ ಶವ ಬಿ.ಸಿ.ರೋಡ್ ಸಮೀಪದ ಪಾಣೆಮಂಗಳೂರು ಹಳೆ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
Last Updated 12 ಜನವರಿ 2023, 19:45 IST
ಬಂಟ್ವಾಳ: ವಿಎಚ್‌ಪಿ ಕಾರ್ಯಕರ್ತ ರಾಜೇಶ ಪೂಜಾರಿ ಶಂಕಾಸ್ಪದ ಸಾವು

ಸಂವಿಧಾನ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ವಿಎಚ್‌ಪಿ: ಡಾ.ಎಲ್.ಹನುಮಂತಯ್ಯ ಆಕ್ರೋಶ

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಅನುಷ್ಠಾನವನ್ನು ವಿರೋಧಿಸಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ), ಮನುಸ್ಮೃತಿಯೇ ಸಂವಿಧಾನ ಆಗಬೇಕು ಎಂದು ಪ್ರತಿಪಾದಿಸಿತ್ತು. ಇದೇ ಸಂಘಪರಿವಾರ ಸಂವಿಧಾನ ಬದಲಾವಣೆಗೆ ಹುನ್ನಾರ ನಡೆಸುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಂಕಲ್ಪ ಮಾಡಬೇಕಿದೆ ಎಂದು ರಾಜ್ಯಸಭೆಯ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದರು.
Last Updated 8 ಜನವರಿ 2023, 7:22 IST
ಸಂವಿಧಾನ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ವಿಎಚ್‌ಪಿ: ಡಾ.ಎಲ್.ಹನುಮಂತಯ್ಯ ಆಕ್ರೋಶ
ADVERTISEMENT

‘ಲವ್ ಜಿಹಾದ್‌’ ತಡೆ ಹೆಸರಿನಲ್ಲಿ ಸಹಾಯವಾಣಿ ಆರಂಭಿಸಿದ ವಿಎಚ್‌ಪಿ

‘ಲವ್‌ ಜಿಹಾದ್‌’ ತಡೆಯುವ ಹೆಸರಿನಲ್ಲಿ ಪ್ರತ್ಯೇಕ ಸಹಾಯವಾಣಿಯನ್ನು ವಿಶ್ವ ಹಿಂದೂ ಪರಿಷತ್‌ ಆರಂಭಿಸಿದೆ.
Last Updated 30 ಡಿಸೆಂಬರ್ 2022, 13:36 IST
‘ಲವ್ ಜಿಹಾದ್‌’ ತಡೆ ಹೆಸರಿನಲ್ಲಿ ಸಹಾಯವಾಣಿ ಆರಂಭಿಸಿದ ವಿಎಚ್‌ಪಿ

‘ಲವ್‌ ಜಿಹಾದ್‌’ ವಿರುದ್ಧ ಜಾಗೃತಿ ವಿಎಚ್‌ಪಿಯಿಂದ ರಾಷ್ಟ್ರವ್ಯಾಪಿ ಆಂದೋಲನ

‘ಅಕ್ರಮ ಮತಾಂತರ’ ಮತ್ತು ‘ಲವ್‌ ಜಿಹಾದ್‌’ ವಿರುದ್ಧ ಜಾಗೃತಿ ಮೂಡಿಸುವ ರಾಷ್ಟ್ರವ್ಯಾಪಿ ಅಭಿಯಾನ ‘ಜನ್ ಜಾಗರಣ್ ಅಭಿಯಾನ’ಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಗುರುವಾರ ಚಾಲನೆ ನೀಡಿತು.
Last Updated 1 ಡಿಸೆಂಬರ್ 2022, 15:48 IST
‘ಲವ್‌ ಜಿಹಾದ್‌’ ವಿರುದ್ಧ ಜಾಗೃತಿ ವಿಎಚ್‌ಪಿಯಿಂದ ರಾಷ್ಟ್ರವ್ಯಾಪಿ ಆಂದೋಲನ

ಹಿಂದೂ ಪರಿಶಿಷ್ಟರಿಗೆ ಮಾತ್ರ ಮೀಸಲಾತಿ: ಅಲೋಕ್ ಕುಮಾರ್ ಆಗ್ರಹ

ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಆಗ್ರಹ
Last Updated 16 ಅಕ್ಟೋಬರ್ 2022, 20:49 IST
ಹಿಂದೂ ಪರಿಶಿಷ್ಟರಿಗೆ ಮಾತ್ರ ಮೀಸಲಾತಿ: ಅಲೋಕ್ ಕುಮಾರ್ ಆಗ್ರಹ
ADVERTISEMENT
ADVERTISEMENT
ADVERTISEMENT