ಆರೋಗ್ಯ | ವಿಟಮಿನ್ ಬಿ12 ಕೊರತೆ: ನಿರ್ಲಕ್ಷ್ಯ ಬೇಡ, ಜಾಗೃತಿ ಇರಲಿ
ವಿಟಮಿನ್ ಬಿ12 ಅತ್ಯಗತ್ಯ ಪೋಷಕಾಂಶವಾಗಿದ್ದು, ಇದು ನರ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೆಂಪು ರಕ್ತ ಕಣ ಉತ್ಪಾದನೆ ಮಾಡುವಲ್ಲಿ ಮತ್ತು ಡಿಎನ್‌ಎ ಸಂಶ್ಲೇಷಣೆಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.Last Updated 25 ಮಾರ್ಚ್ 2025, 6:39 IST