ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :

VK Pandian

ADVERTISEMENT

ಪುರಿ ಜಗನ್ನಾಥ ದೇವಾಲಯದ ಕೀಲಿಕೈ ಮಾಹಿತಿ ಇದ್ದಲ್ಲಿ PM ಪತ್ತೆ ಮಾಡಲಿ: ಪಾಂಡಿಯನ್

ಪುರಿ ಜಗನ್ನಾಥ ದೇವಸ್ಥಾನದ ಗರ್ಭಗುಡಿಯ ಪಕ್ಕದಲ್ಲಿರುವ ರತ್ನ ಭಂಡಾರದ ನಾಪತ್ತೆಯಾದ ಕೀಲಿಕೈ ಎಲ್ಲಿ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪತ್ತೆಮಾಡಲಿ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ವಿ. ಕೆ ಪಾಂಡಿಯನ್ ಹೇಳಿದ್ದಾರೆ.
Last Updated 21 ಮೇ 2024, 16:15 IST
ಪುರಿ ಜಗನ್ನಾಥ ದೇವಾಲಯದ ಕೀಲಿಕೈ ಮಾಹಿತಿ ಇದ್ದಲ್ಲಿ  PM ಪತ್ತೆ ಮಾಡಲಿ: ಪಾಂಡಿಯನ್

ಕರ್ನಾಟಕ, ತೆಲಂಗಾಣ ನಂತರ ಒಡಿಶಾದಲ್ಲಿ ಉಚಿತ ವಿದ್ಯುತ್ ಭರವಸೆ!

‘ಒಡಿಶಾದ ಮುಖ್ಯಮಂತ್ರಿಯಾಗಿ 6ನೇ ಬಾರಿ ನವೀನ್ ಪಟ್ನಾಯಕ್ ಅವರು ಜೂನ್ 9ರಂದು ಪ್ರಮಾಣವಚನ ಸ್ವೀಕರಿಸುತ್ತಿದ್ದು, ರಾಜ್ಯದ ಶೇ 90ರಷ್ಟು ಜನರಿಗೆ ಉಚಿತ ವಿದ್ಯುತ್ ನೀಡುವುದೇ ಅವರ ಮೊದಲ ಆದೇಶವಾಗಿರಲಿದೆ’ ಎಂದು ಪಟ್ನಾಯಕ್ ಅವರ ಆಪ್ತ ವಿ.ಕೆ.ಪಾಂಡಿಯನ್ ಹೇಳಿದ್ದಾರೆ.
Last Updated 15 ಮೇ 2024, 14:05 IST
ಕರ್ನಾಟಕ, ತೆಲಂಗಾಣ ನಂತರ ಒಡಿಶಾದಲ್ಲಿ ಉಚಿತ ವಿದ್ಯುತ್ ಭರವಸೆ!

ಒಡಿಶಾ: ಪಟ್ನಾಯಕ್‌ಗೆ ತಮಿಳು ಅಧಿಕಾರಿ ವಿ.ಕೆ. ಪಾಂಡಿಯನ್ ಬೆನ್ನೆಲುಬು!

ಆಡಳಿತಯಂತ್ರವನ್ನು ಮುನ್ನಡೆಸುವ ವಿಚಾರದಲ್ಲಿ ಶಾಸಕರು, ಪಕ್ಷದ ನಾಯಕರ ಬದಲಿಗೆ ಅಧಿಕಾರಿ ವರ್ಗವನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ ಒಡಿಶಾ ಮುಖ್ಯಮಂತ್ರಿನವೀನ್ ಪಟ್ನಾಯಕ್.
Last Updated 11 ಮೇ 2019, 7:12 IST
ಒಡಿಶಾ: ಪಟ್ನಾಯಕ್‌ಗೆ ತಮಿಳು ಅಧಿಕಾರಿ ವಿ.ಕೆ. ಪಾಂಡಿಯನ್ ಬೆನ್ನೆಲುಬು!
ADVERTISEMENT
ADVERTISEMENT
ADVERTISEMENT
ADVERTISEMENT