ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Voters Day

ADVERTISEMENT

ನೀವೂ ಮತ ಹಾಕಿ, ಬೇರೆಯವರನ್ನೂ ಪ್ರೇರೇಪಿಸಿ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ನೀವು ಮತದಾನ ಮಾಡಬೇಕು. ಜೊತೆಗೆ ನಿಮ್ಮ ಸುತ್ತಮುತ್ತ ಇರುವ ಮತದಾರರನ್ನೂ ಮತ ಹಾಕುವಂತೆ ಪ್ರೇರಣೆ ನೀಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ತಿಳಿಸಿದರು.
Last Updated 25 ಜನವರಿ 2024, 16:00 IST
ನೀವೂ ಮತ ಹಾಕಿ, ಬೇರೆಯವರನ್ನೂ ಪ್ರೇರೇಪಿಸಿ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್

ಮತದಾರ ಆಗುವುದಕ್ಕಿಂತ, ಮತ ಚಲಾಯಿಸುವುದು ಮುಖ್ಯ: ನ್ಯಾಯಾಧೀಶ ಕೆ.ಎಸ್.ರೊಟ್ಟೇರ್

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ಮೀರಿದ ವ್ಯಕ್ತಿಗಳು ಮತದಾರರಾಗುವುದು ಮುಖ್ಯವಲ್ಲ. ಮತ ಚಲಾಯಿಸುವುದು ಅತ್ಯಂತ ಮುಖ್ಯ’ ಎಂದು ನ್ಯಾಯಾಧೀಶ ಕೆ.ಎಸ್.ರೊಟ್ಟೇರ್ ಹೇಳಿದರು.
Last Updated 25 ಜನವರಿ 2024, 14:26 IST
ಮತದಾರ ಆಗುವುದಕ್ಕಿಂತ, ಮತ ಚಲಾಯಿಸುವುದು ಮುಖ್ಯ: ನ್ಯಾಯಾಧೀಶ ಕೆ.ಎಸ್.ರೊಟ್ಟೇರ್

14ನೇ ರಾಷ್ಟ್ರೀಯ ಮತದಾರರ ದಿನ: ಒಂದು ಕೋಟಿ ಯುವ ಮತದಾರರೊಂದಿಗೆ ಪ್ರಧಾನಿ ಸಂವಾದ

ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ದೇಶದ ಮತದಾರರನ್ನು ಉತ್ತೇಜಿಸಲು ಭಾರತದಲ್ಲಿ ಪ್ರತಿ ವರ್ಷ ಜನವರಿ 25ರಂದು 'ರಾಷ್ಟ್ರೀಯ ಮತದಾರರ ದಿನ'ವನ್ನು ಆಚರಿಸಲಾಗುತ್ತದೆ.
Last Updated 25 ಜನವರಿ 2024, 4:20 IST
14ನೇ ರಾಷ್ಟ್ರೀಯ ಮತದಾರರ ದಿನ: ಒಂದು ಕೋಟಿ ಯುವ ಮತದಾರರೊಂದಿಗೆ ಪ್ರಧಾನಿ ಸಂವಾದ

ಜನತಂತ್ರ ಸದೃಢಕ್ಕೆ ಮತದಾನ ಮದ್ದು: ಜಿಲ್ಲಾಧಿಕಾರಿ ಆರ್‌. ಲತಾ

ಜಿಲ್ಲೆಯಲ್ಲಿ 15 ಸಾವಿರ ಹೊಸ ಮತದಾರರ ನೋಂದಣಿ:
Last Updated 26 ಜನವರಿ 2023, 5:13 IST
ಜನತಂತ್ರ ಸದೃಢಕ್ಕೆ ಮತದಾನ ಮದ್ದು: ಜಿಲ್ಲಾಧಿಕಾರಿ ಆರ್‌. ಲತಾ

ಅಭಿಪ್ರಾಯ ಚಲಾವಣೆಯೇ ಮತದಾನ: ಶಿವಾನಂದ ಕಾಪಶಿ

ದಾವಣಗೆರೆ: ‘ನಮ್ಮನ್ನು ಯಾರು ಆಳಬೇಕು. ಎಂಥವರು ನಮ್ಮ ನಾಯಕರಾಗಬೇಕು ಎಂಬ ಅಭಿಪ್ರಾಯವನ್ನು ಚಲಾಯಿಸುವ ಅಧಿಕಾರವೇ ಮತದಾನ. ಮತದಾನ ಪಟ್ಟಿಯಲ್ಲಿ ಹೆಸರು ಇರುವ ಎಲ್ಲರೂ ಮತಗಟ್ಟೆಗೆ ಬಂದು ಮತ ಚಲಾಯಿಸುವ ಮೂಲಕ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
Last Updated 26 ಜನವರಿ 2023, 5:05 IST
ಅಭಿಪ್ರಾಯ ಚಲಾವಣೆಯೇ ಮತದಾನ: ಶಿವಾನಂದ ಕಾಪಶಿ

ಮತದ ಪರಮಾಧಿಕಾರ ಚಲಾಯಿಸಿ: ಸಿ.ರಾಜಶೇಖರ್

13ನೇ ರಾಷ್ಟ್ರೀಯ ಮತದಾರರ ದಿನಾಚರಣೆ
Last Updated 26 ಜನವರಿ 2023, 4:45 IST
ಮತದ ಪರಮಾಧಿಕಾರ ಚಲಾಯಿಸಿ: ಸಿ.ರಾಜಶೇಖರ್

ರಾಷ್ಟ್ರೀಯ ಮತದಾರರ ದಿನಾಚರಣೆ

‘ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾದದು’ ಎಂದು ಪ್ರಾಚಾರ್ಯ ಈಶಪ್ಪ ಮಳಗಿ ಹೇಳಿದರು.
Last Updated 26 ಜನವರಿ 2022, 4:04 IST
ರಾಷ್ಟ್ರೀಯ ಮತದಾರರ ದಿನಾಚರಣೆ
ADVERTISEMENT

ಮತದಾನ ಪ್ರಜಾ ಸಮೂಹದ ಧ್ವನಿ: ಈರಣ್ಣ ಕೊಟ್ರಣ್ಣವರ

ಶಿಕ್ಷಕ ಈರಣ್ಣ ಕೊಟ್ರಣ್ಣವರ ಅಭಿಮತ
Last Updated 26 ಜನವರಿ 2022, 4:03 IST
ಮತದಾನ ಪ್ರಜಾ ಸಮೂಹದ ಧ್ವನಿ: ಈರಣ್ಣ ಕೊಟ್ರಣ್ಣವರ

ದೇಶದ ಅಭಿವೃದ್ಧಿಗೆ ಮತದಾನವೇ ಶಕ್ತಿ: ಪ್ರಕಾಶ ನಾಶಿ

ವಿವಿಧೆಡೆ ರಾಷ್ಟ್ರೀಯ ಮತದಾರರ ದಿನ ಆಚರಣೆ
Last Updated 26 ಜನವರಿ 2022, 3:59 IST
ದೇಶದ ಅಭಿವೃದ್ಧಿಗೆ ಮತದಾನವೇ ಶಕ್ತಿ: ಪ್ರಕಾಶ ನಾಶಿ

ಮತದಾನ ಪ್ರಜಾಪ್ರಭುತ್ವದ ಬುನಾದಿ: ಮಹಾದೇವಪ್ಪಗೌಡ

ಮಹಾದೇವಪ್ಪಗೌಡ ಬಿರಾದಾರ ಹೇಳಿಕೆ
Last Updated 26 ಜನವರಿ 2022, 3:55 IST
ಮತದಾನ ಪ್ರಜಾಪ್ರಭುತ್ವದ ಬುನಾದಿ: ಮಹಾದೇವಪ್ಪಗೌಡ
ADVERTISEMENT
ADVERTISEMENT
ADVERTISEMENT