ಭಾನುವಾರ, 21 ಸೆಪ್ಟೆಂಬರ್ 2025
×
ADVERTISEMENT

VRL

ADVERTISEMENT

ಬೆಂಗಳೂರು: ಆನಂದ ಸಂಕೇಶ್ವರಗೆ ‘ಸೌತ್​ ಇಂಡಿಯಾ ಬ್ಯುಸಿನೆಸ್’​ ಪ್ರಶಸ್ತಿ

Business Excellence: ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸೌತ್ ಇಂಡಿಯಾ ಬ್ಯುಸಿನೆಸ್ ಪ್ರಶಸ್ತಿ’ ಸಂದಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 21 ಸೆಪ್ಟೆಂಬರ್ 2025, 15:23 IST
ಬೆಂಗಳೂರು: ಆನಂದ ಸಂಕೇಶ್ವರಗೆ ‘ಸೌತ್​ ಇಂಡಿಯಾ ಬ್ಯುಸಿನೆಸ್’​ ಪ್ರಶಸ್ತಿ

ಸೋನಿಯಾ ಗಾಂಧಿ ವಿರುದ್ಧ ಆಧಾರರಹಿತ ಆರೋಪ: ಅಮಿತ್‌ ಶಾಗೆ ಜೈರಾಮ್‌ ನೋಟಿಸ್‌

ರಾಜ್ಯಸಭೆಯಲ್ಲಿ ಉತ್ತರ ನೀಡುವ ವೇಳೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಬಗ್ಗೆ ಆಧಾರರಹಿತ ಆರೋಪ ಮಾಡುವ ಮೂಲಕ ಹಕ್ಕುಚ್ಯುತಿ ಮಾಡಿದ ಆರೋಪದಡಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಬುಧವಾರ ನೋಟಿಸ್‌ ನೀಡಿದ್ದಾರೆ.
Last Updated 26 ಮಾರ್ಚ್ 2025, 14:04 IST
ಸೋನಿಯಾ ಗಾಂಧಿ ವಿರುದ್ಧ ಆಧಾರರಹಿತ ಆರೋಪ: ಅಮಿತ್‌ ಶಾಗೆ ಜೈರಾಮ್‌ ನೋಟಿಸ್‌

VRL ಕಂಪನಿಗೆ ಅಶೋಕ್ ಲೇಲೆಂಡ್‌ನಿಂದ 1,560 ಟ್ರಕ್‌ಗಳ ನಿರ್ಮಾಣ 

ಸಾರಿಗೆ ಕ್ಷೇತ್ರದಲ್ಲಿನ ಜನಪ್ರಿಯ ಕಂಪನಿ ವಿಆರ್‌ಎಲ್‌ಗೆ ಅಶೋಕ್ ಲೇಲೆಂಡ್‌ ಸುಮಾರು 1,560 ಟ್ರಕ್‌ಗಳನ್ನು ತಯಾರಿಸಿಕೊಡಲಿದೆ.
Last Updated 17 ಏಪ್ರಿಲ್ 2023, 9:08 IST
VRL ಕಂಪನಿಗೆ ಅಶೋಕ್ ಲೇಲೆಂಡ್‌ನಿಂದ 1,560 ಟ್ರಕ್‌ಗಳ ನಿರ್ಮಾಣ 

ವಿಜಯಾನಂದ ಸಿನಿಮಾ ವಿಮರ್ಶೆ | ವಿಕ್ಟೋರಿಯಾ ಯಂತ್ರವೂ ‘ವಿಕ್ಟರಿ’ಯ ಕಥನವೂ

ಉದ್ಯಮಿ ವಿಜಯ ಸಂಕೇಶ್ವರರ ಬದುಕನ್ನು ಎರಡು ಗಂಟೆ ನಲ್ವತ್ತು ನಿಮಿಷಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಸಿನಿಮಾ ಎನ್ನಲು ಒಂದಿಷ್ಟು ವಾಣಿಜ್ಯಿಕ – ಮನೋರಂಜನಾತ್ಮಕ ಅಂಶಗಳನ್ನು ಅಲ್ಲಲ್ಲಿ ಬೆರೆಸಿದ್ದಾರೆ.
Last Updated 9 ಡಿಸೆಂಬರ್ 2022, 12:30 IST
ವಿಜಯಾನಂದ ಸಿನಿಮಾ ವಿಮರ್ಶೆ | ವಿಕ್ಟೋರಿಯಾ ಯಂತ್ರವೂ ‘ವಿಕ್ಟರಿ’ಯ ಕಥನವೂ

ಬಂತು ‘ವಿಜಯಾನಂದ’ದ ಟೀಸರ್‌

ವಿಆರ್‌ಎಲ್‌ ಸಂಸ್ಥೆಯ ವಿಆರ್‌ಎಲ್‌ ಫಿಲ್ಮ್ ಪ್ರೊಡಕ್ಷನ್ಸ್‌ ಲಾಂಛನದ ಅಡಿಯಲ್ಲಿ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಗಾಥೆ ಆಧರಿತ ಚಿತ್ರ ‘ವಿಜಯಾನಂದ’ದ ಟೀಸರ್‌ ಬಿಡುಗಡೆಯಾಗಿದೆ.
Last Updated 2 ಆಗಸ್ಟ್ 2022, 11:22 IST
ಬಂತು ‘ವಿಜಯಾನಂದ’ದ ಟೀಸರ್‌

ಟಾಟಾ ಮೋಟರ್ಸ್‌ನಿಂದ ವಿಆರ್‌ಎಲ್‌ಗೆ 1,300 ವಾಣಿಜ್ಯ ವಾಹನ ಮಾರಾಟ

ಟಾಟಾ ಮೋಟರ್ಸ್ ಕಂಪನಿಯಿಂದ ವಿಆರ್‌ಎಲ್‌ ಲಾಜಿಸ್ಟಿಕ್ಸ್‌ ಕಂಪನಿಯು ಒಟ್ಟು 1,300 ವಾಣಿಜ್ಯ ವಾಹನಗಳನ್ನು ಖರೀದಿಸಲಿದೆ
Last Updated 11 ಏಪ್ರಿಲ್ 2022, 15:49 IST
ಟಾಟಾ ಮೋಟರ್ಸ್‌ನಿಂದ ವಿಆರ್‌ಎಲ್‌ಗೆ 1,300 ವಾಣಿಜ್ಯ ವಾಹನ ಮಾರಾಟ

ಕೇಂದ್ರದಿಂದ ಉಚಿತ ಪಡಿತರ ವ್ಯವಸ್ಥೆ: ಉದ್ಯಮಿ‌ ಸಂಕೇಶ್ವರ ಅಸಮಾಧಾನ

ಉದ್ಯಮಿ ವಿಜಯ‌ ಸಂಕೇಶ್ವರ ಅಸಮಾಧಾನ
Last Updated 25 ಏಪ್ರಿಲ್ 2021, 9:03 IST
ಕೇಂದ್ರದಿಂದ ಉಚಿತ ಪಡಿತರ ವ್ಯವಸ್ಥೆ: ಉದ್ಯಮಿ‌ ಸಂಕೇಶ್ವರ ಅಸಮಾಧಾನ
ADVERTISEMENT

ಡಿಕ್ಕಿ ತಪ್ಪಿಸಲು ಹೋಗಿ ಎರಡು ಬಸ್‌ಗಳು ಪಲ್ಟಿ

ಎದುರಿಗೆ ಬರುತ್ತಿದ್ದ ವಾಹನ ಡಿಕ್ಕಿ ಆಗುವುದನ್ನು ತಪ್ಪಿಸಲು ಯತ್ನಿಸಿದ ವಿಆರ್‌ಎಲ್ ಸಂಸ್ಥೆಯ ಬಸ್ ಹಾಗೂ ಆರೇಂಜ್ ಸಂಸ್ಥೆಯ ಬಸ್‌ಗಳು ತಾಲ್ಲೂಕಿನ ನದಿಸಿಣ್ಣೂರ ಗ್ರಾಮದ ಬಳಿಯಹೆದ್ದಾರಿಯಲ್ಲಿ ಪಲ್ಟಿಯಾಗಿವೆ.
Last Updated 8 ಸೆಪ್ಟೆಂಬರ್ 2019, 5:17 IST
ಡಿಕ್ಕಿ ತಪ್ಪಿಸಲು ಹೋಗಿ ಎರಡು ಬಸ್‌ಗಳು ಪಲ್ಟಿ
ADVERTISEMENT
ADVERTISEMENT
ADVERTISEMENT