ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

walkathon

ADVERTISEMENT

Video | Saree Run - ಸೀರೆಯುಟ್ಟು ಓಡಿ ನಲಿದ ಬೆಂಗಳೂರು ಮಹಿಳೆಯರು

ಬೆಂಗಳೂರು ಮೂಲದ ಜೆಜೆ ಆಕ್ಟಿವ್‌ ಸಂಸ್ಥೆಯು ಬೆಂಗಳೂರಿನ ವಿಜಯನಗರದಲ್ಲಿ ಭಾನುವಾರ ಆಯೋಜಿಸಿದ್ದ ಸೀರೆ ಓಟದಲ್ಲಿ ಏಳು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಗಮನ ಸೆಳೆದರು. ಉತ್ಸಾಹದಿಂದ ಆಡಿ ನಲಿದರು.
Last Updated 27 ಆಗಸ್ಟ್ 2023, 13:22 IST
Video | Saree Run - ಸೀರೆಯುಟ್ಟು ಓಡಿ ನಲಿದ ಬೆಂಗಳೂರು ಮಹಿಳೆಯರು

ಹುಲಿ ದಿನಾಚರಣೆ: ಹುಲಿ ಯೋಜನಾ ನಿರ್ದೇಶನಾಲಯದಿಂದ 15 ಕಿ.ಮಿ. ಮ್ಯಾರಥಾನ್

ವಿಶ್ವ ಹುಲಿ ದಿನದ ಅಂಗವಾಗಿ ನಾಗರಹೊಳೆ ಹುಲಿ ಯೋಜನಾ ನಿರ್ದೇಶನಾಲಯದಿಂದ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 29 ಜುಲೈ 2023, 6:37 IST
ಹುಲಿ ದಿನಾಚರಣೆ: ಹುಲಿ ಯೋಜನಾ ನಿರ್ದೇಶನಾಲಯದಿಂದ 15 ಕಿ.ಮಿ. ಮ್ಯಾರಥಾನ್

ವಿಶ್ವ ಆರೋಗ್ಯ ದಿನಾಚರಣೆ: ಐಎಂಎ ವತಿಯಿಂದ ವಾಕ್‌ಥಾನ್

ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವತಿಯಿಂದ ಶುಕ್ರವಾರ ಹಳೆ ಬಸ್‌ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದ ವರೆಗೆ ವಾಕ್‌ಥಾನ್ ನಡೆಯಿತು.
Last Updated 7 ಏಪ್ರಿಲ್ 2023, 5:03 IST
ವಿಶ್ವ ಆರೋಗ್ಯ ದಿನಾಚರಣೆ: ಐಎಂಎ ವತಿಯಿಂದ ವಾಕ್‌ಥಾನ್

Video| ಪ್ರಜಾವಾಣಿ@75: ರಾಜಧಾನಿ ಬೆಂಗಳೂರಿನಲ್ಲಿ ನೀರಿಗಾಗಿ ನಡಿಗೆ

Last Updated 1 ಏಪ್ರಿಲ್ 2023, 13:12 IST
fallback

ಪ್ರಜಾವಾಣಿ@75: ರಾಜಧಾನಿಯಲ್ಲಿ ನೀರಿಗಾಗಿ ನಡಿಗೆ 

ವಿಶ್ವಜಲ ದಿನದ ಅಂಗವಾಗಿ ವಾಕಥಾನ್: ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಎಂ.ಎ.ಸಲೀಂ, ನಟ ರಿಷಿ ಅವರಿಂದ ಚಾಲನೆ
Last Updated 1 ಏಪ್ರಿಲ್ 2023, 3:28 IST
ಪ್ರಜಾವಾಣಿ@75: ರಾಜಧಾನಿಯಲ್ಲಿ ನೀರಿಗಾಗಿ ನಡಿಗೆ 

‘ಪ್ರಜಾವಾಣಿ@75’: ಏಪ್ರಿಲ್‌ 1ರಂದು ನೀರಿಗಾಗಿ ನಡಿಗೆ

ವಿಶ್ವಜಲ ದಿನ ಹಾಗೂ ಪ್ರಜಾವಾಣಿ@75 ಅಂಗವಾಗಿ ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಏ.1ರ ಶನಿವಾರ ಬೆಳಿಗ್ಗೆ 6.30ಕ್ಕೆ ‘ನೀರಿಗಾಗಿ ನಡಿಗೆ’ ಆಯೋಜಿಸಲಾಗಿದೆ.
Last Updated 31 ಮಾರ್ಚ್ 2023, 16:38 IST
‘ಪ್ರಜಾವಾಣಿ@75’: ಏಪ್ರಿಲ್‌ 1ರಂದು ನೀರಿಗಾಗಿ ನಡಿಗೆ

‘ಪ್ರಜಾವಾಣಿ’ ವಾಕಥಾನ್‌: ಮೇರೆ ಮೀರಿದ ಉತ್ಸಾಹ

ಕನ್ನಡ ಸಾಹಿತ್ಯ ಕ್ಷೇತ್ರದ ಅಮೃತವಾಹಿನಿ l ಚುನಾವಣೆ, ಮತದಾನದ ಜಾಗೃತಿ
Last Updated 28 ಫೆಬ್ರವರಿ 2023, 7:07 IST
‘ಪ್ರಜಾವಾಣಿ’ ವಾಕಥಾನ್‌: ಮೇರೆ ಮೀರಿದ ಉತ್ಸಾಹ
ADVERTISEMENT

ಪ್ರಜಾವಾಣಿ ಅಮೃತ ಮಹೋತ್ಸವದ ಪ್ರಯುಕ್ತ ತುಮಕೂರಿನಲ್ಲಿ ವಾಕಥಾನ್

‘ಪ್ರಜಾವಾಣಿ’ಯ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ವಾಕಥಾನ್‌ ಹಮ್ಮಿಕೊಳ್ಳಲಾಗಿತ್ತು.
Last Updated 21 ಜನವರಿ 2023, 6:22 IST
ಪ್ರಜಾವಾಣಿ ಅಮೃತ ಮಹೋತ್ಸವದ ಪ್ರಯುಕ್ತ ತುಮಕೂರಿನಲ್ಲಿ ವಾಕಥಾನ್

ಸಮರ್ಥನಂನಿಂದ 19ರಂದು ವಾಕಥಾನ್‌

ಸಮರ್ಥನಂ ಸಂಸ್ಥೆಯು ಇದೇ 19ರಂದು ಇಲ್ಲಿಯ ಕಂಠೀರವ ಕ್ರೀಡಾಂಗಣದಲ್ಲಿ ವಾಕಥಾನ್‌ ಆಯೋಜಿಸಲಿದೆ.
Last Updated 16 ನವೆಂಬರ್ 2022, 14:10 IST
ಸಮರ್ಥನಂನಿಂದ 19ರಂದು ವಾಕಥಾನ್‌

ಹುಬ್ಬಳ್ಳಿ: ಬಿಯಾಂಡ್ ಬೆಂಗಳೂರು ವಾಕಥಾನ್‌ಗೆ ಸಚಿವ ಅಶ್ವತ್ಥ ನಾರಾಯಣ ಚಾಲನೆ

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಆಯೋಜಿಸಿರುವ ಎರಡು ದಿನಗಳ ಟೆಕ್ಸಿಲರೇಷನ್–2022
Last Updated 3 ಅಕ್ಟೋಬರ್ 2022, 4:42 IST
ಹುಬ್ಬಳ್ಳಿ: ಬಿಯಾಂಡ್ ಬೆಂಗಳೂರು ವಾಕಥಾನ್‌ಗೆ ಸಚಿವ ಅಶ್ವತ್ಥ ನಾರಾಯಣ ಚಾಲನೆ
ADVERTISEMENT
ADVERTISEMENT
ADVERTISEMENT