ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Wanindu Hasaranga

ADVERTISEMENT

ಅಂಪೈರ್‌ ಅವರನ್ನು ನಿಂದಿಸಿದ ವನಿಂದು ಹಸರಂಗಗೆ ಎರಡು ಪಂದ್ಯಗಳ ನಿಷೇಧ

ಅಫ್ಗಾನಿಸ್ತಾನ ವಿರುದ್ಧ ಗುರುವಾರ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದ ವೇಳೆ ಅಂಪೈರ್‌ ಅವರನ್ನು ನಿಂದಿಸಿದ ಕಾರಣಕ್ಕೆ ವನಿಂದು ಹಸರಂಗ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಶನಿವಾರ ಎರಡು ಪಂದ್ಯಗಳ ನಿಷೇಧ ವಿಧಿಸಿದೆ. ಈ ಪಂದ್ಯದಲ್ಲಿ ಲಂಕಾ ಮೂರು ರನ್‌ಗಳಿಂದ ಲಂಕಾ ಸೋತಿತ್ತು.
Last Updated 24 ಫೆಬ್ರುವರಿ 2024, 16:31 IST
ಅಂಪೈರ್‌ ಅವರನ್ನು ನಿಂದಿಸಿದ ವನಿಂದು ಹಸರಂಗಗೆ ಎರಡು ಪಂದ್ಯಗಳ ನಿಷೇಧ

ಹಸರಂಗ ಮ್ಯಾಜಿಕ್; ಐಪಿಎಲ್‌ನಲ್ಲಿ ಚೊಚ್ಚಲ 5 ವಿಕೆಟ್ ಸಾಧನೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ವನಿಂದು ಹಸರಂಗ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ.
Last Updated 8 ಮೇ 2022, 15:25 IST
ಹಸರಂಗ ಮ್ಯಾಜಿಕ್; ಐಪಿಎಲ್‌ನಲ್ಲಿ ಚೊಚ್ಚಲ 5 ವಿಕೆಟ್ ಸಾಧನೆ
ADVERTISEMENT
ADVERTISEMENT
ADVERTISEMENT
ADVERTISEMENT