Washington Plane Crash | ಈ ಅವಘಡವನ್ನು ತಪ್ಪಿಸಬಹುದಿತ್ತು: ಡೊನಾಲ್ಡ್ ಟ್ರಂಪ್
ರೊನಾಲ್ಡ್ ರೇಗನ್ ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿರುವ ಪ್ರಯಾಣಿಕ ಜೆಟ್ ವಿಮಾನ ನದಿಗೆ ಪತನಗೊಂಡಿದ್ದು, ಹಲವರು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. Last Updated 30 ಜನವರಿ 2025, 6:08 IST