ಸುಡುಬಿಸಿಲು, ಬಿಯರ್, ಸಂಗೀತ...
ಹಳ್ಳಿಯ ಬಯಲಿನಲ್ಲಿ ಪಾಪ್ ಸಂಗೀತದ ಝರಿ ಹರಿಯುತ್ತಿದ್ದರೆ, ಸುಡು ಬಿಸಿಲನ್ನೂ ಲೆಕ್ಕಿಸದೇ ಯುವಜನರು ಹೆಜ್ಜೆ ಹಾಕುತ್ತಿದ್ದರು. ನಂದಿ ಬೆಟ್ಟದ ತಪ್ಪಲಿನಲ್ಲಿ ವೀಕೆಂಡ್ ಕಳೆಯಲು ಯುವಕರ ದಂಡೇ ನೆರೆದಿತ್ತು. ಅದೊಂದು ಸಂಗೀತಮಯ ವೀಕೆಂಡ್Last Updated 29 ಅಕ್ಟೋಬರ್ 2018, 19:45 IST