ಗುರುವಾರ, 30 ಅಕ್ಟೋಬರ್ 2025
×
ADVERTISEMENT

Wells

ADVERTISEMENT

ಬೀದರ್ | ಸಾರ್ವಜನಿಕರ ಸುರಕ್ಷತೆಗಾಗಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಕೆ

Open Well Safety: ಬೀದರ್ ತಾಲ್ಲೂಕಿನ ಬರೂರು ಹಾಗೂ ಗೌಸಪುರ ಗ್ರಾಮಗಳಲ್ಲಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಸಿ ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಲಾಗಿದೆ. ಮಕ್ಕಳ ಸುರಕ್ಷತೆ ಬಗ್ಗೆ ಆತಂಕವೂ ನಿವಾರಣೆಯಾಗಿದೆ.
Last Updated 14 ಸೆಪ್ಟೆಂಬರ್ 2025, 6:30 IST
ಬೀದರ್ | ಸಾರ್ವಜನಿಕರ ಸುರಕ್ಷತೆಗಾಗಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಕೆ

ಮಧ್ಯಪ್ರದೇಶ: ಬಾವಿಯೊಳಗೆ ವಿಷಕಾರಿ ಅನಿಲ ಸೇವಿಸಿ ನಾಲ್ವರು ಸಾವು

ಮಧ್ಯಪ್ರದೇಶದ ಕಟ್ನಿಯಲ್ಲಿನ ಬಾವಿಯೊಂದರಲ್ಲಿ ವಿಷಕಾರಿ ಅನಿಲ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಜುಲೈ 2024, 11:20 IST
ಮಧ್ಯಪ್ರದೇಶ: ಬಾವಿಯೊಳಗೆ ವಿಷಕಾರಿ ಅನಿಲ ಸೇವಿಸಿ ನಾಲ್ವರು ಸಾವು

ಬಾವಿಯಲ್ಲಿ ಶವ ಪತ್ತೆ: ಪ್ರಕರಣ ದಾಖಲು

ತಾಲ್ಲೂಕಿನ ಹೊನಗಾ ಗ್ರಾಮದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಸೋಮವಾರ ಪತ್ತೆಯಾಗಿದೆ.
Last Updated 2 ಆಗಸ್ಟ್ 2022, 7:14 IST
fallback

ಶಿಡ್ಲಘಟ್ಟ: ಮೆಟ್ಟಿಲು ಬಾವಿಯಲ್ಲಿ ತುಂಬಿದ ನೀರು

ಶತಮಾನದ ಇತಿಹಾಸ: ಸಾರುತ್ತಿವೆ ಜಲಸಮೃದ್ಧಿ
Last Updated 26 ಜುಲೈ 2022, 5:44 IST
ಶಿಡ್ಲಘಟ್ಟ: ಮೆಟ್ಟಿಲು ಬಾವಿಯಲ್ಲಿ ತುಂಬಿದ ನೀರು

ಮೂಡುಬಿದಿರೆ | ಉದ್ಯೋಗ ಖಾತ್ರಿ ಯೋಜನೆ; 87 ತೆರೆದ ಬಾವಿ ನಿರ್ಮಾಣ

7,454 ಮಂದಿಗೆ ಉದ್ಯೋಗ ಕಾರ್ಡ್
Last Updated 5 ಮೇ 2022, 19:30 IST
ಮೂಡುಬಿದಿರೆ | ಉದ್ಯೋಗ ಖಾತ್ರಿ ಯೋಜನೆ; 87 ತೆರೆದ ಬಾವಿ ನಿರ್ಮಾಣ

ಬಿಸಿಲೂರಿನ ಬಾವಿಗಳು

ಕಲಬುರ್ಗಿಯಲ್ಲಿ ಬಹಮನಿ ಸುಲ್ತಾನರ ಕಾಲದ ಬಾವಿಗಳಿವೆ. ಬಾವಿಗಳೊಗಿನ ವಾಸ್ತುಶಿಲ್ಪ ಮತ್ತು ವಿನ್ಯಾಸವನ್ನು ಒಮ್ಮೆ ಅವಲೋಕಿಸಿದರೆ ಬಾವಿಗಳಿಗಿರುವ ಚಾರಿತ್ರಿಕ ಹಿನ್ನಲೆ ಗೊತ್ತಾಗುತ್ತದೆ. ಇವೆಲ್ಲ ಪುನರುಜ್ಜೀವನಗೊಂಡರೆ ಕಲಬುರ್ಗಿ ನಗರದ ಜಲಸಂಪತ್ತು ಸಮೃದ್ಧಿಯಾಗುತ್ತದೆ.
Last Updated 10 ಜೂನ್ 2019, 19:30 IST
ಬಿಸಿಲೂರಿನ ಬಾವಿಗಳು
ADVERTISEMENT
ADVERTISEMENT
ADVERTISEMENT
ADVERTISEMENT