ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

westren ghat

ADVERTISEMENT

ಪಶ್ಚಿಮ ಘಟ್ಟ ವಿನಾಶದಿಂದ ದಕ್ಷಿಣ ಭಾರತಕ್ಕೇ ವಿಪತ್ತು: ವಿಜಯ್‌ ನಿಶಾಂತ್‌

‘ಪಶ್ಚಿಮ ಘಟ್ಟಗಳು ನಾಶವಾದರೆ ಕರಾವಳಿ ಪ್ರದೇಶ ಮಾತ್ರವಲ್ಲ ಇಡೀ ದಕ್ಷಿಣ ಭಾರತವೇ ಸಂಕಷ್ಟಕ್ಕೆ ಸಿಲುಕಲಿದೆ. ಜಗತ್ತಿನ ಜೀವವೈವಿಧ್ಯದ ಅತಿಸೂಕ್ಷ್ಮ ತಾಣಗಳಲ್ಲಿ ಪಶ್ಚಿಮ ಘಟ್ಟವೂ ಒಂದು. ಅದಕ್ಕೆ ಉಂಟಾಗುವ ಹಾನಿ ಜಗತ್ತಿನ ಜೀವ ವೈವಿಧ್ಯ ವ್ಯವಸ್ಥೆಯ ಅಸಮತೋಲನಕ್ಕೆ ಕಾರಣವಾಗಲಿದೆ’ ಎಂದು ‘ಪ್ರಾಜೆಕ್ಟ್‌ ವೃಕ್ಷಾ ಫೌಂಡೇಷನ್‌’ನ ಸಂಸ್ಥಾಪಕರಾಗಿರುವ ಸಸ್ಯವೈದ್ಯ ವಿಜಯ್‌ ನಿಶಾಂತ್‌ ಎಚ್ಚರಿಸಿದರು.
Last Updated 9 ಆಗಸ್ಟ್ 2022, 15:48 IST
ಪಶ್ಚಿಮ ಘಟ್ಟ ವಿನಾಶದಿಂದ ದಕ್ಷಿಣ ಭಾರತಕ್ಕೇ ವಿಪತ್ತು: ವಿಜಯ್‌ ನಿಶಾಂತ್‌

ಮಂಗಳೂರು | ಹಸಿರು ತುಡಿತ; ಮರಗಳಿಗೆ ಮರುಜೀವ

ಪರಿಸರ ಕಾರ್ಯಕರ್ತರ ಪ್ರಯತ್ನದಿಂದಾಗಿ ಹೊಸ ನೆಲಕ್ಕೆ ಸ್ಥಳಾಂತರಗೊಂಡ ಮರಗಳು, ಮುಂಗಾರಿನ ಸಿಂಚನಕ್ಕೆ ಟಿಸಿಲೊಡೆದು ಕಂಗೊಳಿಸುತ್ತಿವೆ.
Last Updated 25 ಜುಲೈ 2022, 7:42 IST
ಮಂಗಳೂರು | ಹಸಿರು ತುಡಿತ; ಮರಗಳಿಗೆ ಮರುಜೀವ

ವಿಶ್ಲೇಷಣೆ: ಘಟ್ಟ ಉಳಿದರೆ ಘಟ ಉಳಿದೀತು!

ಆಳುವವರು ಪಶ್ಚಿಮಘಟ್ಟಗಳನ್ನು ಗಾಸಿಗೊಳಿಸಿ ಜನರನ್ನು ಅಳಿಸಬಾರದು
Last Updated 23 ಮಾರ್ಚ್ 2021, 19:31 IST
ವಿಶ್ಲೇಷಣೆ: ಘಟ್ಟ ಉಳಿದರೆ ಘಟ ಉಳಿದೀತು!

ವಿಶ್ಲೇಷಣೆ: ಸಹ್ಯಾದ್ರಿಯ ಉಸಿರು ಕಸಿಯಲು ಬೇಡ

ನೆಲ-ಜಲ– ಕಾಡು ರಕ್ಷಣೆಯ ಅಡಿಪಾಯವಿರದೆ, ಅಭಿವೃದ್ಧಿ ಗೋಪುರ ಮೇಲೇರಲು ಸಾಧ್ಯವೇ?
Last Updated 14 ಡಿಸೆಂಬರ್ 2020, 19:31 IST
ವಿಶ್ಲೇಷಣೆ: ಸಹ್ಯಾದ್ರಿಯ ಉಸಿರು ಕಸಿಯಲು ಬೇಡ

ಜೀವಿವೈವಿಧ್ಯ: ಘನ ಉದ್ದೇಶ, ಗುರಿ ದೂರ

ಆಮೆ ನಡಿಗೆಯಲ್ಲಿ ಸಾಗಿದೆ ಈ ರಾಷ್ಟ್ರೀಯ ದಾಖಲಾತಿ ಯೋಜನೆ
Last Updated 2 ಅಕ್ಟೋಬರ್ 2020, 19:59 IST
ಜೀವಿವೈವಿಧ್ಯ: ಘನ ಉದ್ದೇಶ, ಗುರಿ ದೂರ

ಡಿ.31ರೊಳಗೆ ಅಧಿಸೂಚನೆ: ಎನ್‌ಜಿಟಿ ಸೂಚನೆ

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ
Last Updated 2 ಅಕ್ಟೋಬರ್ 2020, 18:22 IST
ಡಿ.31ರೊಳಗೆ ಅಧಿಸೂಚನೆ: ಎನ್‌ಜಿಟಿ ಸೂಚನೆ

ಸಕಲೇಶಪುರ: ಮಳೆಕಾಡುಗಳಲ್ಲಿ ನಿಲ್ಲದ ಅಕ್ರಮ ಚಟುವಟಿಕೆ

ಸಿಬ್ಬಂದಿ ಕೊರತೆ: ಅರಣ್ಯ ಇಲಾಖೆ ಅಧಿಕಾರಿಗಳ ಅಸಹಾಯಕತೆ
Last Updated 5 ಸೆಪ್ಟೆಂಬರ್ 2020, 4:09 IST
ಸಕಲೇಶಪುರ: ಮಳೆಕಾಡುಗಳಲ್ಲಿ ನಿಲ್ಲದ ಅಕ್ರಮ ಚಟುವಟಿಕೆ
ADVERTISEMENT

ಪೂರ್ವ ಘಟ್ಟದ ‘ಕಳಿಂಗ ಕಪ್ಪೆ’ ಶಿರಸಿಯಲ್ಲಿ ಪತ್ತೆ

ಶಿರಸಿಯಲ್ಲಿ ಪತ್ತೆ ಹಚ್ಚಿದ ಜೀವ ವೈವಿಧ್ಯ ಸಂಶೋಧಕ ಅಮಿತ್ ಹೆಗಡೆ
Last Updated 27 ಆಗಸ್ಟ್ 2020, 15:48 IST
ಪೂರ್ವ ಘಟ್ಟದ ‘ಕಳಿಂಗ ಕಪ್ಪೆ’ ಶಿರಸಿಯಲ್ಲಿ ಪತ್ತೆ

ತೀರ್ಥಹಳ್ಳಿ | ನಕ್ಸಲರ ಚಟುವಟಿಕೆ ಕಾಲದಲ್ಲಿ ಕಂಡ ಅಭಿವೃದ್ಧಿ ಮಾಯ: ಜನರ ಬೇಸರ

ಪಶ್ಚಿಮಘಟ್ಟದ ತಪ್ಪಲಿನಲ್ಲಿ ಅಭಿವೃದ್ಧಿ ಮರೀಚಿಕೆ
Last Updated 23 ಜುಲೈ 2020, 7:58 IST
ತೀರ್ಥಹಳ್ಳಿ | ನಕ್ಸಲರ ಚಟುವಟಿಕೆ ಕಾಲದಲ್ಲಿ ಕಂಡ ಅಭಿವೃದ್ಧಿ ಮಾಯ: ಜನರ ಬೇಸರ

ಪಶ್ಚಿಮಘಟ್ಟ ಮಾಫಿಯಾಗೆ ಸರ್ಕಾರದಿಂದಲೇ ಪರವಾನಗಿ

ನೆಲ–ಜಲ–ಜೀವನ ಸಂವಾದ ಕಾರ್ಯಕ್ರಮದಲ್ಲಿ ಪರಿಸರ ತಜ್ಞ ದಿನೇಶ್ ಹೊಳ್ಳ
Last Updated 30 ಆಗಸ್ಟ್ 2019, 14:15 IST
ಪಶ್ಚಿಮಘಟ್ಟ ಮಾಫಿಯಾಗೆ ಸರ್ಕಾರದಿಂದಲೇ ಪರವಾನಗಿ
ADVERTISEMENT
ADVERTISEMENT
ADVERTISEMENT