ಗುರುವಾರ, 3 ಜುಲೈ 2025
×
ADVERTISEMENT

whale

ADVERTISEMENT

Australia: ಒಟ್ಟಿಗೆ ಸಮುದ್ರ ತೀರಕ್ಕೆ ಬಂದು ಬಿದ್ದ 150 ತಿಮಿಂಗಿಲ! ಕಾರಣ ನಿಗೂಢ

ಆಸ್ಟ್ರೇಲಿಯಾದ ವಾಯವ್ಯ ಪ್ರಾಂತ್ಯದ ತಾಸ್‌ಮಾನಿಯಾ (Tasmania) ರಾಜ್ಯದ ಅರ್ಥೂರ್ ನದಿ ಸಮುದ್ರ ಸೇರುವ ಕಡಲ ತೀರದ ಬಳಿ 150 ತಿಮಿಂಗಿಲಗಳು ತೇಲಿ ಬಂದು ದಡಕ್ಕೆ ಬಿದ್ದಿವೆ.
Last Updated 19 ಫೆಬ್ರುವರಿ 2025, 7:47 IST
Australia: ಒಟ್ಟಿಗೆ ಸಮುದ್ರ ತೀರಕ್ಕೆ ಬಂದು ಬಿದ್ದ 150 ತಿಮಿಂಗಿಲ! ಕಾರಣ ನಿಗೂಢ

ಮಹಾರಾಷ್ಟ್ರ: 100 ಅಡಿ ಉದ್ದದ ಮೃತ ತಿಮಿಂಗಿಲ ಪತ್ತೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ಅರ್ನಾಲಾ ಸಮುದ್ರದ ತಟದಲ್ಲಿ ಸುಮಾರು 100 ಅಡಿ ಉದ್ದದ ಮೃತ ತಿಮಿಂಗಿಲ ದೊರೆತಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
Last Updated 25 ಜೂನ್ 2024, 6:26 IST
ಮಹಾರಾಷ್ಟ್ರ: 100 ಅಡಿ ಉದ್ದದ ಮೃತ ತಿಮಿಂಗಿಲ ಪತ್ತೆ

ಕಾರವಾರ: ತಿಮಿಂಗಿಲಗಳ ನಿಗೂಢ ಸಾವು, ವಾರದ ಅವಧಿಯಲ್ಲಿ ಮೂರು ಕಳೇಬರಗಳ ಪತ್ತೆ

ತಿಮಿಂಗಿಲ, ಕಡಲಾಮೆ, ಡಾಲ್ಫಿನ್‍ಗಳ ಸಂತಾನೋತ್ಪತ್ತಿ ಕ್ರಿಯೆಗೆ ಅನುಕೂಲವಾಗಿರುವ ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮ ವ್ಯಾಪ್ತಿಯಲ್ಲಿ ಒಂದು ವಾರದ ಅವಧಿಯಲ್ಲಿ ಮೂರು ತಿಮಿಂಗಿಲಗಳ ಕಳೇಬರ ಸಿಕ್ಕಿವೆ.
Last Updated 16 ಸೆಪ್ಟೆಂಬರ್ 2023, 23:30 IST
ಕಾರವಾರ: ತಿಮಿಂಗಿಲಗಳ ನಿಗೂಢ ಸಾವು, ವಾರದ ಅವಧಿಯಲ್ಲಿ ಮೂರು ಕಳೇಬರಗಳ ಪತ್ತೆ

ಕಾರವಾರ: ಅಪರೂಪದ ತಿಮಿಂಗಿಲದ ಮೃತದೇಹ ಪತ್ತೆ

ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮದಲ್ಲಿ ಶನಿವಾರ ಬೃಹತ್ ಗಾತ್ರದ ನೀಲಿ ತಿಮಿಂಗಿಲವೊಂದರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
Last Updated 9 ಸೆಪ್ಟೆಂಬರ್ 2023, 19:48 IST
ಕಾರವಾರ: ಅಪರೂಪದ ತಿಮಿಂಗಿಲದ ಮೃತದೇಹ ಪತ್ತೆ

₹25 ಕೋಟಿ ಬೆಲೆಯ ತಿಮಿಂಗಿಲದ ವಾಂತಿ ವಶ

ಕೇರಳದಿಂದ ಮೈಸೂರು ಜಿಲ್ಲೆಗೆ ಸಾಗಣೆ ಮಾಡುತ್ತಿದ್ದ ₹25 ಕೋಟಿ ಬೆಲೆಯ ತಿಮಿಂಗಿಲದ ವಾಂತಿ/ಅಂಬರ್ಗ್ರಿಸ್‌ ಅನ್ನು ವಾಹನ ಸಹಿತ ವಶಕ್ಕೆ ಪಡೆದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Last Updated 23 ಮೇ 2023, 14:12 IST
₹25 ಕೋಟಿ ಬೆಲೆಯ ತಿಮಿಂಗಿಲದ ವಾಂತಿ ವಶ

ಕಾರವಾರದಲ್ಲೇ ಉಳಿಯಿತು ತಿಮಿಂಗಿಲದ ಅಸ್ಥಿಪಂಜರ

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಎರಡನೇ ಮಹಡಿಯಲ್ಲಿ ಮರು ಜೋಡಣೆ
Last Updated 25 ಫೆಬ್ರುವರಿ 2022, 19:30 IST
ಕಾರವಾರದಲ್ಲೇ ಉಳಿಯಿತು ತಿಮಿಂಗಿಲದ ಅಸ್ಥಿಪಂಜರ

ಹೊಸಪೇಟೆ: ₹10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ

ಹೊಸಪೇಟೆಯ ಪಟ್ಟಣ ಠಾಣೆ ಪೊಲೀಸರು ₹10 ಕೋಟಿ ಮೌಲ್ಯದ 10 ಕೆ.ಜಿ. ತಿಮಿಂಗಿಲ ವಾಂತಿಯನ್ನು (ಅಂಬರ್ ಗ್ರೀಸ್‌) ಶನಿವಾರ ವಶಪಡಿಸಿಕೊಂಡಿದ್ದಾರೆ.
Last Updated 25 ಡಿಸೆಂಬರ್ 2021, 9:00 IST
ಹೊಸಪೇಟೆ: ₹10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ
ADVERTISEMENT

ಹೊಸಪೇಟೆ: 6 ಜನ ತಿಮಿಂಗಿಲ ವಾಂತಿ ಮಾರಾಟಗಾರರ ಬಂಧನ

ಕೋಟ್ಯಂತರ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿಯೊಂದಿಗೆ ಆರು ಜನ ಆರೋಪಿಗಳನ್ನು ಬುಧವಾರ ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 22 ಡಿಸೆಂಬರ್ 2021, 14:05 IST
ಹೊಸಪೇಟೆ: 6 ಜನ ತಿಮಿಂಗಿಲ ವಾಂತಿ ಮಾರಾಟಗಾರರ ಬಂಧನ

ಶ್‌.. ಸದ್ದು, ಇದು 52 ಹರ್ಟ್ಜ್‌

ನಿಗೂಢ ಸದ್ದಿನ ಮೂಲ ಹುಡುಕುತ್ತ ತಮ್ಮ ಜೀವನದ ಒಂದು ಡಜನ್ ವರ್ಷಗಳನ್ನು ವ್ಯಯಿಸಿದ ತಜ್ಞರ ತಂಡವು ಆ ಸುದೀರ್ಘ ಸಮಯದಲ್ಲಿ ನಡೆಸಿದ ಸಂಶೋಧನೆಯಲ್ಲಿ ಬಿಚ್ಚಿಕೊಂಡಿದ್ದೇ ಈ ಒಂಟಿ ತಿಮಿಂಗಲದ ಕಥೆ...
Last Updated 18 ಡಿಸೆಂಬರ್ 2021, 19:30 IST
ಶ್‌.. ಸದ್ದು, ಇದು 52 ಹರ್ಟ್ಜ್‌

ಅಂಬರ್‌ಗ್ರೀಸ್‌ ಕಳ್ಳಸಾಗಣೆ ಆರೋಪಿಗೆ ಹೈಕೋರ್ಟ್‌ ಜಾಮೀನು

ತಿಮಿಂಗಿಲದ ವಾಂತಿ ‘ಅಂಬರ್‌ಗ್ರೀಸ್‌‘ ಕಳ್ಳಸಾಗಣೆ ಪ್ರಕರಣದ ಆರೋಪಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Last Updated 10 ಡಿಸೆಂಬರ್ 2021, 16:30 IST
ಅಂಬರ್‌ಗ್ರೀಸ್‌ ಕಳ್ಳಸಾಗಣೆ ಆರೋಪಿಗೆ ಹೈಕೋರ್ಟ್‌ ಜಾಮೀನು
ADVERTISEMENT
ADVERTISEMENT
ADVERTISEMENT