ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

white topping

ADVERTISEMENT

ಬೆಂಗಳೂರು | ಕಂದಕದಲ್ಲಿ ಸಿಲುಕುತ್ತಿವೆ ವಾಹನಗಳು, ಸಂಚಾರಕ್ಕೆ ಸಂಕಟ

ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ
Last Updated 5 ಸೆಪ್ಟೆಂಬರ್ 2025, 0:30 IST
ಬೆಂಗಳೂರು | ಕಂದಕದಲ್ಲಿ ಸಿಲುಕುತ್ತಿವೆ ವಾಹನಗಳು, ಸಂಚಾರಕ್ಕೆ ಸಂಕಟ

ಶೇಷಾದ್ರಿಪುರದ ಪ್ಲಾಟ್‌ಫಾರಂ ರಸ್ತೆ: ಅಗೆದ ಪಾದಚಾರಿ ಮಾರ್ಗ, ಕಿರಿದಾದ ರಸ್ತೆ!

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಶೇಷಾದ್ರಿಪುರದ ಪ್ಲಾಟ್‌ಫಾರಂ ಮುಖ್ಯರಸ್ತೆಯ ಎರಡೂ ಬದಿಯನ್ನು ಒಳ ಚರಂಡಿ (ಯುಜಿಡಿ) ಕಾಮಗಾರಿಗಾಗಿ ಅಗೆಯಲಾಗಿದೆ. ಇಲ್ಲಿ ಕೆಲಸ ಕುಂಟುತ್ತಾ ಸಾಗಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಡಕಾಗಿದೆ.
Last Updated 7 ಜುಲೈ 2025, 0:24 IST
ಶೇಷಾದ್ರಿಪುರದ ಪ್ಲಾಟ್‌ಫಾರಂ ರಸ್ತೆ: ಅಗೆದ ಪಾದಚಾರಿ ಮಾರ್ಗ, ಕಿರಿದಾದ ರಸ್ತೆ!

ರೆಸಿಡೆನ್ಸಿ ರಸ್ತೆ ಬಂದ್: ವಾಹನ ಸವಾರರ ಪರದಾಟ

ವೈಟ್‌ ಟಾಪಿಂಗ್‌ ಕಾಮಗಾರಿಗಾಗಿ ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್‌ನಿಂದ ಬ್ರಿಗೇಡ್‌ ರಸ್ತೆಯ ಜಂಕ್ಷನ್‌ ವರೆಗೆ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರು ಪರದಾಡುತ್ತಿದ್ದಾರೆ.
Last Updated 18 ಮೇ 2025, 20:13 IST
ರೆಸಿಡೆನ್ಸಿ ರಸ್ತೆ ಬಂದ್: ವಾಹನ ಸವಾರರ ಪರದಾಟ

ಬೆಂಗಳೂರು | 1,600 ಕಿ.ಮೀ ಬ್ಲ್ಯಾಕ್‌, ವೈಟ್ ಟಾಪಿಂಗ್: ಡಿಸಿಎಂ 

10 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Last Updated 7 ಏಪ್ರಿಲ್ 2025, 23:30 IST
ಬೆಂಗಳೂರು | 1,600 ಕಿ.ಮೀ ಬ್ಲ್ಯಾಕ್‌, ವೈಟ್ ಟಾಪಿಂಗ್: ಡಿಸಿಎಂ 

ವಿದ್ಯಾನಗರ: ವೈಟ್‌ ಟಾಪಿಂಗ್‌ ರಸ್ತೆ ಬಳಕೆಗೆ ಮುಕ್ತ

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ವಿದ್ಯಾನಗರ ಕ್ರಾಸ್‌-ಉತ್ತನಹಳ್ಳಿ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ವೈಟ್‌ ಟಾಪಿಂಗ್‌ ರಸ್ತೆಯನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು.
Last Updated 11 ಜನವರಿ 2025, 16:03 IST
ವಿದ್ಯಾನಗರ: ವೈಟ್‌ ಟಾಪಿಂಗ್‌ ರಸ್ತೆ ಬಳಕೆಗೆ ಮುಕ್ತ

ವೈಟ್‌ ಟಾಪಿಂಗ್‌ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ತುಷಾರ್‌ ಗಿರಿನಾಥ್‌ ಸೂಚನೆ

ಬಿವಿಕೆ ಅಯ್ಯಂಗಾರ್ ರಸ್ತೆ, ಮೆಜೆಸ್ಟಿಕ್‌ನಲ್ಲಿ 350 ಮೀಟರ್‌ ರಸ್ತೆ, ಬಿನ್ನಿ ಮಿಲ್‌ ರಸ್ತೆಯಲ್ಲಿ 220 ಮೀಟರ್‌ ಉದ್ದದ ರಸ್ತೆಯಲ್ಲಿ ನಡೆಸುತ್ತಿರುವ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಶೀಘ್ರ ಮುಗಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.
Last Updated 6 ಡಿಸೆಂಬರ್ 2024, 16:00 IST
ವೈಟ್‌ ಟಾಪಿಂಗ್‌ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ತುಷಾರ್‌ ಗಿರಿನಾಥ್‌ ಸೂಚನೆ

ವೈಟ್‌ ಟಾಪಿಂಗ್ ಕಾಮಗಾರಿ: ದೊಡ್ಡನೆಕ್ಕುಂದಿ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ

ದೊಡ್ಡನೆಕ್ಕುಂದಿ ಮುಖ್ಯರಸ್ತೆಯ ಶ್ರೀರಾಮ ದೇವಸ್ಥಾನದ ಬಳಿ ಬಿಬಿಎಂಪಿ ವತಿಯಿಂದ ವೈಟ್‌ ಟಾಪಿಂಗ್ ಕಾಮಗಾರಿ ಕೈಗೊಂಡಿರುವ ಕಾರಣ ಅಕ್ಟೋಬರ್ 2ರಿಂದ ಮೂರು ತಿಂಗಳು ಈ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Last Updated 2 ಅಕ್ಟೋಬರ್ 2024, 15:47 IST
ವೈಟ್‌ ಟಾಪಿಂಗ್ ಕಾಮಗಾರಿ: ದೊಡ್ಡನೆಕ್ಕುಂದಿ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ
ADVERTISEMENT

₹1,800 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌: ಡಿ.ಕೆ. ಶಿವಕುಮಾರ್‌

ಗುಂಡಿಮುಕ್ತ ರಸ್ತೆಗಾಗಿ ಕಾಮಗಾರಿ; 157 ಕಿ.ಮೀ ರಸ್ತೆ, ಪಾದಚಾರಿ ಮಾರ್ಗ ಅಭಿವೃದ್ಧಿ: ಡಿ.ಕೆ. ಶಿವಕುಮಾರ್
Last Updated 15 ಜುಲೈ 2024, 15:55 IST
₹1,800 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌: ಡಿ.ಕೆ. ಶಿವಕುಮಾರ್‌

ಸಂಪಾದಕೀಯ | ‘ವೈಟ್‌ ಟಾಪಿಂಗ್‌’ಗೆ ಆತುರವೇಕೆ?; ಜನರ ದುಡ್ಡು ಪೋಲು ಮಾಡಬೇಡಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಖಲೆಯ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹದತ್ತ ದಾಪುಗಾಲು ಹಾಕಿದೆ.
Last Updated 26 ಜನವರಿ 2024, 21:48 IST
ಸಂಪಾದಕೀಯ | ‘ವೈಟ್‌ ಟಾಪಿಂಗ್‌’ಗೆ ಆತುರವೇಕೆ?; ಜನರ ದುಡ್ಡು ಪೋಲು ಮಾಡಬೇಡಿ

ಬೆಂಗಳೂರು: ₹754 ಕೋಟಿ ವೆಚ್ಚದಲ್ಲಿ 61 ಕಿ.ಮೀ ರಸ್ತೆ ವೈಟ್‌ ಟಾಪಿಂಗ್

ಬಿಬಿಎಂಪಿ ವ್ಯಾಪ್ತಿಯಲ್ಲಿ ₹754.74 ಕೋಟಿ ವೆಚ್ಚದಲ್ಲಿ 61.12 ಕಿ.ಮೀ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾಡಲು ನಿರ್ಧರಿಸಲಾಗಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಟೆಂಡರ್‌ ಕರೆಯಲಾಗಿದೆ.
Last Updated 18 ಡಿಸೆಂಬರ್ 2023, 23:30 IST
ಬೆಂಗಳೂರು: ₹754 ಕೋಟಿ ವೆಚ್ಚದಲ್ಲಿ 61 ಕಿ.ಮೀ ರಸ್ತೆ ವೈಟ್‌ ಟಾಪಿಂಗ್
ADVERTISEMENT
ADVERTISEMENT
ADVERTISEMENT