ವೈಟ್‌ಟ್ಯಾಪಿಂಗ್: ನೀರು ಪೂರೈಕೆಗೆ ತೊಂದರೆ ಆಗದಂತೆ ನಿಗಾ ವಹಿಸಲು ಡಿಸಿ ಸೂಚನೆ
Mysuru Road Works: ಮಾನಂದವಾಡಿ ರಸ್ತೆಯಲ್ಲಿ ವೈಟ್‌ಟ್ಯಾಪಿಂಗ್ ಆರಂಭವಾಗಿದ್ದು, ಸೆಸ್ಕ್‌ನ 400 ಕಿ.ಮೀ. ಯುಜಿ ಕೇಬಲ್ ಕಾಮಗಾರಿ ವೇಳೆ ಪೈಪ್‌ಲೈನ್ ಹಾನಿಯಾಗದಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.Last Updated 27 ಏಪ್ರಿಲ್ 2026, 11:32 IST