ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Wife death

ADVERTISEMENT

ಶಿವಸೇನೆ ಶಾಸಕರ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ

ಸ್ಥಳೀಯ ಶಿವಸೇನೆ ಶಾಸಕರೊಬ್ಬರ ಪತ್ನಿ ಭಾನುವಾರ ರಾತ್ರಿ ಕುರ್ಲಾ ಉಪನಗರದ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 18 ಏಪ್ರಿಲ್ 2022, 4:46 IST
ಶಿವಸೇನೆ ಶಾಸಕರ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ

ಕೊಳ್ಳೇಗಾಲ: ಶಾಸಕ ಎನ್.ಮಹೇಶ್‌ಗೆ ಪತ್ನಿ ವಿಯೋಗ

ಸ್ಥಳೀಯ ಶಾಸಕ ಎನ್.ಮಹೇಶ್ ಅವರ ಪತ್ನಿ ವಿಜಯಾ (64) ಅವರು ಭಾನುವಾರ ರಾತ್ರಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.
Last Updated 6 ಸೆಪ್ಟೆಂಬರ್ 2021, 2:29 IST
ಕೊಳ್ಳೇಗಾಲ: ಶಾಸಕ ಎನ್.ಮಹೇಶ್‌ಗೆ ಪತ್ನಿ ವಿಯೋಗ

ಹಂಪ್‌ನಲ್ಲಿ ಹಾರಿದ ಬೈಕ್: ಕೆಳಗೆ ಬಿದ್ದು ಯೋಧನ ಪತ್ನಿ ಸಾವು

ಮೊಬೈಲ್ ಫೋನ್‌ನ ವಿಡಿಯೊ ಕಾಲ್ ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ ಮಾಡುವಾಗ ರಸ್ತೆ ಹಂಪ್‌ನಲ್ಲಿ ಬೈಕ್ ಹಾರಿದ ಪರಿಣಾಮ ಹಿಂದೆ ಕುಳಿತಿದ್ದ ಸವಾರನ ಪತ್ನಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಹುನಗುಂದ ತಾಲ್ಲೂಕಿನ ಮೂಗನೂರಿನ ಭಾರತೀಯ ಸೇನೆಯ ಯೋಧ ಶೇಖರಯ್ಯ ಮಠಪತಿ ಅವರ ಪತ್ನಿ ಪುಷ್ಪಲತಾ (35) ಸಾವಿಗೀಡಾದ ಮಹಿಳೆ.ಶೇಖರಯ್ಯ ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ರಜೆಗೆ ಊರಿಗೆ ಬಂದಿದ್ದ ಅವರು, ಸೋಮವಾರ ಕಾಶ್ಮೀರಕ್ಕೆ ಹೊರಡಬೇಕಿತ್ತು.
Last Updated 23 ನವೆಂಬರ್ 2020, 6:09 IST
fallback

15 ಮಕ್ಕಳ ಅಕ್ರಮ ಬಂಧನ: ಸಹಕರಿಸಿದ್ದ ಮಹಿಳೆ ಕಲ್ಲೇಟಿನಿಂದಲೇ ಹತ್ಯೆ

ಹದಿನೈದು ಮಕ್ಕಳನ್ನು ಅಕ್ರಮಬಂಧನದಲ್ಲಿ ಇರಿಸಿಕೊಂಡ ಗಂಡನಿಗೆ ಸಹಕಾರ ನೀಡಿದ್ದ ಆತನ ಪತ್ನಿಯನ್ನು ಗ್ರಾಮಸ್ಥರೇ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಇಲ್ಲಿನ ಫಾರುಕಬಾದ್‌‌ನಲ್ಲಿ ನಡೆದಿದೆ.
Last Updated 31 ಜನವರಿ 2020, 7:35 IST
15 ಮಕ್ಕಳ ಅಕ್ರಮ ಬಂಧನ: ಸಹಕರಿಸಿದ್ದ ಮಹಿಳೆ ಕಲ್ಲೇಟಿನಿಂದಲೇ ಹತ್ಯೆ

ಪತ್ನಿಯ ಶವದ ಜತೆ ಐದು ದಿನ ಕಳೆದ ಪತಿ

ಶವ ಕಣ್ಣೆದುರೇ ಇದ್ದರೂ ಅಸಹಾಯಕರಾಗಿದ್ದ ಪಾರ್ಶ್ವವಾಯು ಪೀಡಿತ ಪತಿ
Last Updated 15 ಜುಲೈ 2018, 19:30 IST
ಪತ್ನಿಯ ಶವದ ಜತೆ ಐದು ದಿನ ಕಳೆದ ಪತಿ
ADVERTISEMENT
ADVERTISEMENT
ADVERTISEMENT
ADVERTISEMENT