ಬುಧವಾರ, 31 ಡಿಸೆಂಬರ್ 2025
×
ADVERTISEMENT

Wifi

ADVERTISEMENT

ಸಾರ್ವಜನಿಕ ವೈಫೈ ಸೇವೆ: ಜಿಎನ್‌ಎ ಇಂಡಿಯಾದ ಹೊಸ ಯೋಜನೆ

Digital India: ಬೆಂಗಳೂರು ಮೂಲದ ಜಿಎನ್‌ಎ ಇಂಡಿಯಾ, ಸುರಕ್ಷಿತ ಸಾರ್ವಜನಿಕ ವೈ-ಫೈ ಸೇವೆಗಳನ್ನು ಭಾರತದಲ್ಲಿ ವಿಸ್ತರಿಸಲು ಘೋಷಣೆ ಮಾಡಿದ್ದು, ಹರ್ಭಜನ್ ಸಿಂಗ್ ಅವರನ್ನು ಬ್ರಾಂಡ್ ಅಂಬಾಸಡರ್ ಆಗಿ ನೇಮಿಸಿದೆ.
Last Updated 17 ಡಿಸೆಂಬರ್ 2025, 6:36 IST
ಸಾರ್ವಜನಿಕ ವೈಫೈ ಸೇವೆ: ಜಿಎನ್‌ಎ ಇಂಡಿಯಾದ ಹೊಸ ಯೋಜನೆ

Namma Metro | ಮೆಟ್ರೊ ಹೊಸ ಮಾರ್ಗದ ನಿಲ್ದಾಣಗಳಲ್ಲಿ ಸಿಗಲಿದೆ ವೈಫೈ

ಎಸಿಇಎಸ್‌ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡ ಬಿಎಂಆರ್‌ಸಿಎಲ್‌
Last Updated 17 ಜುಲೈ 2025, 0:15 IST
Namma Metro | ಮೆಟ್ರೊ ಹೊಸ ಮಾರ್ಗದ ನಿಲ್ದಾಣಗಳಲ್ಲಿ ಸಿಗಲಿದೆ ವೈಫೈ

ರಾಜ್ಯದ 927 ಗ್ರಾಮಕ್ಕಿಲ್ಲ 4ಜಿ ಸಂಪರ್ಕ

ದೈನಂದಿನ ಶೈಕ್ಷಣಿಕ, ವ್ಯಾವಹಾರಿಕ ಚಟುವಟಿಕೆಗಳಿಗೆ ತೊಡಕು
Last Updated 27 ಡಿಸೆಂಬರ್ 2024, 0:59 IST
ರಾಜ್ಯದ 927 ಗ್ರಾಮಕ್ಕಿಲ್ಲ 4ಜಿ ಸಂಪರ್ಕ

JIO AIRFIBER: ಜಿಯೋ ಏರ್ ಫೈಬರ್ ಘೋಷಣೆ: ಶುಲ್ಕ ಎಷ್ಟು ತಿಳಿದುಕೊಳ್ಳಿ

JIO AIRFIBER ರಿಲಯನ್ಸ್ ಜಿಯೊ ಕಂಪನಿಯು 'ಜಿಯೊ ಏರ್‌ಫೈಬರ್' ಸೇವೆಗಳನ್ನು ಘೋಷಿಸಿದೆ. ಪ್ರಾರಂಭದಲ್ಲಿ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಲಭ್ಯವಾಗಲಿದೆ.
Last Updated 19 ಸೆಪ್ಟೆಂಬರ್ 2023, 13:09 IST
JIO AIRFIBER: ಜಿಯೋ ಏರ್ ಫೈಬರ್ ಘೋಷಣೆ: ಶುಲ್ಕ ಎಷ್ಟು ತಿಳಿದುಕೊಳ್ಳಿ

ಕಂಪ್ಯೂಟರನ್ನು ವೈಫೈ ಹಾಟ್‌ಸ್ಪಾಟ್ ಆಗಿ ಬಳಸುವುದು ಹೇಗೆ?

ಕಂಪ್ಯೂಟರನ್ನೇ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ವೈಫೈ ಹಾಟ್‌ಸ್ಪಾಟ್ ಆಗಿ ಬಳಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಮೈಕ್ರೋಸಾಫ್ಟ್ ವಿಂಡೋಸ್ 10 ಹಾಗೂ ವಿಂಡೋಸ್ 11 ಕಾರ್ಯಾಚರಣಾ ವ್ಯವಸ್ಥೆಯ ಕಂಪ್ಯೂಟರುಗಳಲ್ಲಿ, ಆ್ಯಪಲ್‌ನ ಮ್ಯಾಕ್‌ಬುಕ್‌ಗಳಲ್ಲಿ ಈ ಆಯ್ಕೆ ಲಭ್ಯವಿದೆ.
Last Updated 5 ಸೆಪ್ಟೆಂಬರ್ 2023, 23:30 IST
ಕಂಪ್ಯೂಟರನ್ನು ವೈಫೈ ಹಾಟ್‌ಸ್ಪಾಟ್ ಆಗಿ ಬಳಸುವುದು ಹೇಗೆ?

ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 100 ಉಚಿತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಚಾಲನೆ

ವೈಫೈ ಸೌಲಭ್ಯವು ಸುಗಮವಾಗಿ ಎಲ್ಲರಿಗೂ ಸಿಗಲು ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 100 ಹಾಟ್‌ಸ್ಪಾಟ್‌ ತಾಣಗಳಿಗೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಶುಕ್ರವಾರ ಚಾಲನೆ ನೀಡಿದರು.
Last Updated 24 ಮಾರ್ಚ್ 2023, 20:43 IST
ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 100 ಉಚಿತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಚಾಲನೆ

4G ಪೋರ್ಟಬಲ್ Wi-Fi ಹಾಟ್‌ಸ್ಪಾಟ್ ಬಿಡುಗಡೆ ಮಾಡಿದ ಟೆಕ್‌ನೊ

3000mAh ಬ್ಯಾಟರಿ ಬೆಂಬಲ ಮತ್ತು 7 ದಿನಗಳ ಬ್ಯಾಟರಿ ಬಾಳಿಕೆ
Last Updated 9 ಜನವರಿ 2023, 9:12 IST
4G ಪೋರ್ಟಬಲ್ Wi-Fi ಹಾಟ್‌ಸ್ಪಾಟ್ ಬಿಡುಗಡೆ ಮಾಡಿದ ಟೆಕ್‌ನೊ
ADVERTISEMENT

Vi MiFi: 4G ಪಾಕೆಟ್ ರೂಟರ್ ಪರಿಚಯಿಸಿದ ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ ಬ್ರ್ಯಾಂಡ್ ‘ವಿ‘ ಹೊಸ ರೂಟರ್ ಪರಿಚಯಿಸಿದೆ.
Last Updated 28 ಮಾರ್ಚ್ 2022, 6:45 IST
Vi MiFi: 4G ಪಾಕೆಟ್ ರೂಟರ್ ಪರಿಚಯಿಸಿದ ವೊಡಾಫೋನ್ ಐಡಿಯಾ

ಗೋದ್ರೆಜ್‌ನ ಸ್ಪಾಟ್‌ಲೈಟ್: ಅಗ್ಗದ ದರದಲ್ಲಿ ಮನೆಗೊಂದು ಕಣ್ಗಾವಲು ಕ್ಯಾಮೆರಾ

ಈಗಂತೂ ಕೂಡುಕುಟುಂಬಗಳಿಲ್ಲ. ಇದ್ದರೂ ಒಂದು ಮನೆಯಲ್ಲಿ ಪತಿ-ಪತ್ನಿ ಇಬ್ಬರೂ ದುಡಿಯಬೇಕಾದ ಪರಿಸ್ಥಿತಿ ಇದ್ದಾಗ, ಮನೆಯಲ್ಲಿ ಹಿರಿಯರನ್ನು, ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಅವರೇನಾದರೂ ಅತ್ತಿತ್ತ ಹೋಗುವಾಗ ಬಿದ್ದುಬಿಟ್ಟರೆ? ಅಥವಾ ಕಳ್ಳ ನುಗ್ಗಿದರೆ? ಇಂಥ ಪರಿಸ್ಥಿತಿಯಲ್ಲಿ ಕಣ್ಗಾವಲು ಇರಿಸಿ, ಕಚೇರಿಯಲ್ಲಿ ಕುಳಿತುಕೊಂಡೇ ಮನೆಯಲ್ಲೇನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ವೈಫೈ ಕ್ಯಾಮೆರಾಗಳು ನೆರವಾಗುತ್ತವೆ. ಐಷಾರಾಮಿ ಮನೆಗಳಲ್ಲಷ್ಟೇ ಅಲ್ಲದೆ, ಸಣ್ಣಪುಟ್ಟ ಮನೆಗಳಿಗೆ ಅನುಕೂಲವಾಗುವ ದರದಲ್ಲಿ ಇಂಥ ಕ್ಯಾಮೆರಾಗಳು ದೊರೆಯುತ್ತವೆ. ಇಂಥದ್ದೇ ಒಂದು ವೈಫೈ ಕ್ಯಾಮೆರಾವನ್ನು ಇಲ್ಲಿ ಪರಿಚಯಿಸಲಾಗಿದೆ.
Last Updated 21 ಡಿಸೆಂಬರ್ 2021, 12:21 IST
ಗೋದ್ರೆಜ್‌ನ ಸ್ಪಾಟ್‌ಲೈಟ್: ಅಗ್ಗದ ದರದಲ್ಲಿ ಮನೆಗೊಂದು ಕಣ್ಗಾವಲು ಕ್ಯಾಮೆರಾ

ದೇಶದಲ್ಲಿ ಶೀಘ್ರದಲ್ಲೇ ದೊರೆಯಲಿದೆ ಸ್ಟಾರ್‌ಲಿಂಕ್ ಇಂಟರ್‌ನೆಟ್: ಎಲೊನ್ ಮಸ್ಕ್

ಸ್ಟಾರ್‌ಲಿಂಕ್ ಸೇವೆ ಭಾರತದಲ್ಲಿ ಶೀಘ್ರ ಲಭ್ಯ
Last Updated 1 ಸೆಪ್ಟೆಂಬರ್ 2021, 12:29 IST
ದೇಶದಲ್ಲಿ ಶೀಘ್ರದಲ್ಲೇ ದೊರೆಯಲಿದೆ ಸ್ಟಾರ್‌ಲಿಂಕ್ ಇಂಟರ್‌ನೆಟ್: ಎಲೊನ್ ಮಸ್ಕ್
ADVERTISEMENT
ADVERTISEMENT
ADVERTISEMENT