ಗುರುವಾರ, 3 ಜುಲೈ 2025
×
ADVERTISEMENT

wild animals

ADVERTISEMENT

ಹನೂರು | ಹುಲಿಗಳ ಸಾವು: ಸಿಬ್ಬಂದಿ ಕೊರತೆಯೂ ಕಾರಣ

ಹೂಗ್ಯಂ ವನ್ಯಜೀವಿ ವಲಯದಲ್ಲಿ ಡಿಆರ್‌ಎಫ್‌, ಅರಣ್ಯ ರಕ್ಷಕರ ಹುದ್ದೆ ಖಾಲಿ
Last Updated 2 ಜುಲೈ 2025, 7:05 IST
ಹನೂರು | ಹುಲಿಗಳ ಸಾವು: ಸಿಬ್ಬಂದಿ ಕೊರತೆಯೂ ಕಾರಣ

ಮುಂಬೈ ವಿಮಾನ ನಿಲ್ದಾಣ: 16 ವಿದೇಶಿ ಹಾವುಗಳ ರಕ್ಷಣೆ, ಪ್ರಯಾಣಿಕನ ಬಂಧನ

Wildlife Trafficking | ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೀನ್ಯಾದ ರೆಡ್ ಸ್ಯಾಂಡ್ ಬೋವಾ ಮತ್ತು ಹೊಂಡುರಾನ್ ಹಾವುಗಳು ಸೇರಿದಂತೆ 16 ಜೀವಂತ ಹಾವುಗಳನ್ನು ರಕ್ಷಣೆ ಮಾಡಿದ್ದು, ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 29 ಜೂನ್ 2025, 2:07 IST
ಮುಂಬೈ ವಿಮಾನ ನಿಲ್ದಾಣ: 16 ವಿದೇಶಿ ಹಾವುಗಳ ರಕ್ಷಣೆ, ಪ್ರಯಾಣಿಕನ ಬಂಧನ

ಮುಂಬೈ ವಿಮಾನ ನಿಲ್ದಾಣ: 120 ವಿದೇಶಿ ಪ್ರಾಣಿಗಳು ವಶಕ್ಕೆ, ಇಬ್ಬರ ಬಂಧನ

Mumbai Customs Wildlife: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಗ್ವಾನಾಗಳು ಮತ್ತು ಸುಮಾತ್ರನ್‌ ತಳಿಯ ಮೊಲಗಳು ಸೇರಿದಂತೆ ಒಟ್ಟು 120 ಜೀವಂತ ಕಾಡು ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Last Updated 26 ಜೂನ್ 2025, 16:17 IST
ಮುಂಬೈ ವಿಮಾನ ನಿಲ್ದಾಣ: 120 ವಿದೇಶಿ ಪ್ರಾಣಿಗಳು ವಶಕ್ಕೆ, ಇಬ್ಬರ ಬಂಧನ

ಬೇಲೂರು: ಮರಿ ಮೃತದೇಹದೊಂದಿಗೆ ದಿನ ಕಳೆಯುತ್ತಿರುವ ಕಾಡಾನೆ - ವಿಡಿಯೊ

ಮೂರು ದಿನವಾದರೂ ಸ್ಥಳ ಬಿಟ್ಟು ಕದಲುತ್ತಿಲ್ಲ..
Last Updated 16 ಜೂನ್ 2025, 15:39 IST
ಬೇಲೂರು: ಮರಿ ಮೃತದೇಹದೊಂದಿಗೆ ದಿನ ಕಳೆಯುತ್ತಿರುವ ಕಾಡಾನೆ - ವಿಡಿಯೊ

ಬೇಲೂರು: ಕಾಡಾನೆ ದಾಳಿ, ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಸಾವು

ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಚಂದ್ರಮ್ಮ (45) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬರುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆತಡೆ ನಡೆಸಿದರು.
Last Updated 23 ಮೇ 2025, 14:29 IST
ಬೇಲೂರು: ಕಾಡಾನೆ ದಾಳಿ, ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಸಾವು

ಪುತ್ತೂರು: ಜೀವಹಾನಿಯಾದ ಪ್ರದೇಶದಲ್ಲೇ ಕಾಡಾನೆ ಓಡಾಟ

ಕೆಯ್ಯೂರು ಗ್ರಾಮದ ಅಂಬುಲ ಪರಿಸರಕ್ಕೆ ಕಳೆದ ಮಂಗಳವಾರ ಬಂದು ಮೂವರು ಕೃಷಿಕರ ತೋಟಗಳಲ್ಲಿ ಬೆಳೆ ಹಾನಿ ಮಾಡಿದ್ದ ಒಂಟಿ ಕಾಡಾನೆ ಗುರುವಾರ ರಾತ್ರಿ ಅತ್ರ್ಯಡ್ಕದಲ್ಲಿ ದಾಂದಲೆ ಮಾಡಿದೆ
Last Updated 23 ಮೇ 2025, 13:46 IST
ಪುತ್ತೂರು: ಜೀವಹಾನಿಯಾದ ಪ್ರದೇಶದಲ್ಲೇ ಕಾಡಾನೆ ಓಡಾಟ

ಆಪರೇಷನ್‌ ಮಹಿಷ ಬಂಧನ

‘ಲೋ ಬೇಗ ಬರ್ರೋ, ಎಷ್ಟೊತ್ತು ಮಾಡ್ತಿರಿ. ಲೇಟ್ ಮಾಡಿದ್ರೆ ಅದು ಇವತ್ತೂ ನಮ್ ಕೈಗೆ ಸಿಗಲ್ಲ. ಬೆಳೆಯನ್ನೆಲ್ಲ ಹಾಳ್ ಮಾಡ್ತಿದೆ. ಹಗ್ಗ ತಗಡ್ರೋ. ಇದನ್ನ ಇವತ್ತು ಯಾವ್ ಕಾರಣಕ್ಕೂ ಬಿಡಬಾರ‍್ದ್...’ ಹೀಗೆ ಒಂದಿಬ್ಬರು ಊರ ಜನರನ್ನೆಲ್ಲ ಒಂದೇ ಉಸಿರಿನಲ್ಲಿ ಕೂಗಿ ಕೂಗಿ ಕರೆಯುತ್ತಾ ಒಂದೆಡೆ ಕಲೆ ಹಾಕುತ್ತಿದ್ದರು.
Last Updated 17 ಮೇ 2025, 23:30 IST
ಆಪರೇಷನ್‌ ಮಹಿಷ ಬಂಧನ
ADVERTISEMENT

ಒಳನೋಟ | ವನ್ಯಜೀವಿಗೆ ಉರುಳಾದ ಹೆದ್ದಾರಿಗಳು

Wildlife Road Accidents: ಆಧುನಿಕತೆಯ ಭರದಲ್ಲಿ ನಗರೀಕರಣದ ಕಬಂಧಬಾಹುಗಳು ವನ್ಯಜೀವಿಗಳ ಆವಾಸಸ್ಥಾನವಾದ ಅರಣ್ಯಕ್ಕೆ ಚಾಚಿಕೊಂಡಿವೆ. ತಮ್ಮದೇ ಲೋಕದಲ್ಲಿ ಬದುಕುತ್ತಿದ್ದ ವನ್ಯಜೀವಿಗಳು, ಮನುಷ್ಯನ ಅಕ್ರಮ ಪ್ರವೇಶಕ್ಕೆ ನಲುಗಿ ನಿತ್ಯ ಜೀವ ಬಿಡುತ್ತಿವೆ.
Last Updated 3 ಮೇ 2025, 23:33 IST
ಒಳನೋಟ | ವನ್ಯಜೀವಿಗೆ ಉರುಳಾದ ಹೆದ್ದಾರಿಗಳು

ನಾಗವಲ್ಲಿ ಕಾಡುಪಾಪಗಳ ಜಾಡಿನಲ್ಲಿ.. ಉಪನ್ಯಾಸಕರೊಬ್ಬರ ಕುತೂಹಲ

ಉಪನ್ಯಾಸಕರೊಬ್ಬರ ಕುತೂಹಲ ಅಳಿವಿನಂಚಿನಲ್ಲಿರುವ ಕಾಡುಪಾಪಗಳ ಸಂರಕ್ಷಣೆಗೆ ಮುನ್ನುಡಿ ಬರೆಯಿತು.
Last Updated 20 ಏಪ್ರಿಲ್ 2025, 1:03 IST
ನಾಗವಲ್ಲಿ ಕಾಡುಪಾಪಗಳ ಜಾಡಿನಲ್ಲಿ.. ಉಪನ್ಯಾಸಕರೊಬ್ಬರ ಕುತೂಹಲ

ನಾಪೋಕ್ಲು: ಕಾಡು ಪ್ರಾಣಿಗಳ ಉಪಟಳ, ಹೈರಾಣಾದ ರೈತರು

ನಾಪೋಕ್ಲು ವ್ಯಾಪ್ತಿಯಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ
Last Updated 9 ಮಾರ್ಚ್ 2025, 6:19 IST
ನಾಪೋಕ್ಲು: ಕಾಡು ಪ್ರಾಣಿಗಳ ಉಪಟಳ, ಹೈರಾಣಾದ ರೈತರು
ADVERTISEMENT
ADVERTISEMENT
ADVERTISEMENT