Winter Fashion: ಈಗೇನಿದ್ದರೂ ಪುಲ್‌ಓವರ್ ಟ್ರೆಂಡ್
Winter Fashion Trend: ಚಳಿಗಾಲದ ತೀವ್ರತೆಗೆ ತಕ್ಕಂತೆ ಪುಲ್‌ಓವರ್‌ಗಳು ಫ್ಯಾಷನ್ ಜಗತ್ತಿನಲ್ಲಿ ಟ್ರೆಂಡ್ ಆಗಿದ್ದು, ಜೆನ್ ಝೀ ಯುವತಿಯರಲ್ಲಿ ಹೆಚ್ಚು ಪ್ರಿಯವಾಗಿದೆ. ಸೀರೆ, ಸ್ಕರ್ಟ್, ಜೀನ್ಸ್, ಕುರ್ತಾ ಎಲ್ಲದಕ್ಕೂ ಹೊಂದಿಕೊಳ್ಳುತ್ತಿದೆ.Last Updated 9 ಜನವರಿ 2026, 23:30 IST