ಮತಕ್ಕಷ್ಟೇ ಮಹಿಳೆ, ಅಧಿಕಾರಕ್ಕೆ...?
ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನು ಅಧಿಕಾರ ಕೇಂದ್ರಕ್ಕೆ ತರಲು ಹಿಂಜರಿಯುವ ‘ಪುರುಷ ಮೇಲಾಧಿಪತ್ಯದ ರಾಜಕಾರಣ’ಕ್ಕೆ ಅವರ ಮತಗಳು ಮಾತ್ರ ಬೇಕೆನಿಸುತ್ತಿದೆ. ವಿಧಾನಸೌಧದ ಮೊಗಸಾಲೆಯಲ್ಲಿ ಅವರ ದಿಟ್ಟ ಹೆಜ್ಜೆಗಳ ರಿಂಗಣ ಯಾವಾಗ? ಸ್ತ್ರೀಮತಕ್ಕೆ ಉತ್ತರಿಸೀತೇ ಹಾಲಿ ಮನಸ್ಥಿತಿ?Last Updated 4 ಮಾರ್ಚ್ 2023, 19:30 IST