ಯುವತಿಯರು ರಾತ್ರಿಹೊತ್ತು ಹೊರಗೆ ಹೋಗಬಾರದು: ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ
Mamata Banerjee Rape Remark: ಪಶ್ಚಿಮ ಬಂಗಾಳದ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿದ ಮಮತಾ ಬ್ಯಾನರ್ಜಿ, ಯುವತಿಯರು ರಾತ್ರಿ ಹೊರಗೆ ಹೋಗಬಾರದು ಎಂದು ನೀಡಿದ ಹೇಳಿಕೆ ವಿವಾದದ ಕೇಂದ್ರವಾಗಿದ್ದು ಆಕ್ರೋಶ ಉಂಟುಮಾಡಿದೆ.Last Updated 12 ಅಕ್ಟೋಬರ್ 2025, 11:31 IST