ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

Women World cup

ADVERTISEMENT

ವಿಶ್ವಕಪ್ ಗೆಲುವು: ಹುಟ್ಟೂರಿನಲ್ಲಿ 10KM ರೋಡ್ ಶೋ ಮೂಲಕ ದೀಪ್ತಿ ಶರ್ಮಾಗೆ ಸ್ವಾಗತ

Cricket Celebration: ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ದೀಪ್ತಿ ಶರ್ಮಾ ಅವರಿಗೆ ಆಗ್ರಾದಲ್ಲಿ 10 ಕಿ.ಮೀ ರೋಡ್‌ ಶೋ ಮೂಲಕ ಅದ್ಧೂರಿ ಸ್ವಾಗತ ನೀಡಲಾಯಿತು. ಸಾವಿರಾರು ಅಭಿಮಾನಿಗಳು ಬೀದಿ ಬದಿಯಲ್ಲಿ ನಿಂತು ಹೂಮಳೆ ಸುರಿಸಿದರು.
Last Updated 13 ನವೆಂಬರ್ 2025, 11:01 IST
ವಿಶ್ವಕಪ್ ಗೆಲುವು: ಹುಟ್ಟೂರಿನಲ್ಲಿ 10KM ರೋಡ್ ಶೋ ಮೂಲಕ ದೀಪ್ತಿ ಶರ್ಮಾಗೆ ಸ್ವಾಗತ

ಮಹಿಳಾ ವಿಶ್ವಕ‍ಪ್ ಗೆಲುವು: ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ

Women Cricket India: ವಿಶ್ವಕಪ್ ಗೆಲುವಿನ ಬಳಿಕ ಸ್ಮೃತಿ ಮಂಧಾನ, ಶಫಾಲಿ ವರ್ಮಾ ಮತ್ತು ಜೆಮಿಮಾ ರಾಡ್ರಿಗಸ್ ಅವರ ಬ್ರ್ಯಾಂಡ್ ಮೌಲ್ಯ ಶೇ 50ರಷ್ಟು ಏರಿಕೆ ಕಂಡಿದೆ. ಅನೇಕ ಸಂಸ್ಥೆಗಳು ಪ್ರಚಾರ ಒಪ್ಪಂದಕ್ಕಾಗಿ ಕಾಯುತ್ತಿವೆ.
Last Updated 8 ನವೆಂಬರ್ 2025, 10:03 IST
ಮಹಿಳಾ ವಿಶ್ವಕ‍ಪ್ ಗೆಲುವು: ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ

ಮಹಿಳಾ ವಿಶ್ವಕಪ್: ಯುವ ಆಟಗಾರ್ತಿಗೆ ₹2.5 ಕೋಟಿ ನಗದು, 1,000 ಚದರ ಅಡಿ ನಿವೇಶನ

ಐಸಿಸಿ ಮಹಿಳಾ ವಿಶ್ವಕಪ್ 2025ರಲ್ಲಿ ಭಾರತ ತಂಡದ ಭಾಗವಾಗಿದ್ದ ಯುವ ಸ್ಪಿನ್ನರ್ ಶ್ರೀ ಚರಣಿಗೆ ಆಂಧ್ರಪ್ರದೇಶ ಸರ್ಕಾರದಿಂದ ₹2.5 ಕೋಟಿ ನಗದು ಬಹುಮಾನ, 1,000 ಚದರ ಅಡಿ ನಿವೇಶನ ಹಾಗೂ ಗ್ರೂಪ್-1 ಸರ್ಕಾರಿ ಉದ್ಯೋಗ ಘೋಷಣೆ.
Last Updated 8 ನವೆಂಬರ್ 2025, 5:16 IST
ಮಹಿಳಾ ವಿಶ್ವಕಪ್: ಯುವ ಆಟಗಾರ್ತಿಗೆ ₹2.5 ಕೋಟಿ ನಗದು, 1,000 ಚದರ ಅಡಿ ನಿವೇಶನ

ಅಂದು ನಮ್ಮನ್ನು ಹೀಯಾಳಿಸಿದವರು ಇಂದು ಚಪ್ಪಾಳೆ ತಟ್ಟುತ್ತಿದ್ದಾರೆ: ಕ್ರಾಂತಿ ಗೌಡ್

Women Cricket India: ಗ್ರಾಮೀಣ ಹಿನ್ನೆಲೆಯ ಕ್ರಾಂತಿ ಗೌಡ್ ವಿಶ್ವಕಪ್ ಜಯದ ನಂತರ ತಮ್ಮನ್ನು ಮತ್ತು ಕುಟುಂಬವನ್ನು ಒಮ್ಮೆ ಕೆಣಕಿದವರು ಈಗ ಅಭಿನಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಕ್ರಿಕೆಟ್ ಪಯಣ ಪ್ರೇರಣಾದಾಯಕವಾಗಿದೆ.
Last Updated 6 ನವೆಂಬರ್ 2025, 11:16 IST
ಅಂದು ನಮ್ಮನ್ನು ಹೀಯಾಳಿಸಿದವರು ಇಂದು ಚಪ್ಪಾಳೆ ತಟ್ಟುತ್ತಿದ್ದಾರೆ: ಕ್ರಾಂತಿ ಗೌಡ್

ಮೋದಿ ಭೇಟಿಯಾದ ಮಹಿಳಾ ಕ್ರಿಕೆಟ್ ತಂಡ: ಚರ್ಮದ ಆರೈಕೆ, ಟ್ಯಾಟೂ ಕುರಿತ ಹಾಸ್ಯ ಸಂವಾದ

ವಿಶ್ವಕಪ್ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಈ ವೇಳೆ ದೀಪ್ತಿ ಶರ್ಮಾ ಅವರ ಹನುಮಾನ್ ಟ್ಯಾಟೂ ಮತ್ತು ಮೋದಿಯವರ ಚರ್ಮದ ಆರೈಕೆ ಕುರಿತು ಹಾಸ್ಯಾಸ್ಪದ ಸಂವಾದ ನಡೆಯಿತು.
Last Updated 6 ನವೆಂಬರ್ 2025, 7:23 IST
ಮೋದಿ ಭೇಟಿಯಾದ ಮಹಿಳಾ ಕ್ರಿಕೆಟ್ ತಂಡ: ಚರ್ಮದ ಆರೈಕೆ, ಟ್ಯಾಟೂ ಕುರಿತ ಹಾಸ್ಯ ಸಂವಾದ

ವಿಶ್ವಕಪ್ ಗೆಲುವು: ಹಚ್ಚೆ ಹಾಕಿಸಿ ವಿಜಯವನ್ನು ಸಂಭ್ರಮಿಸಿದ ನಾಯಕಿ ಹರ್ಮನ್‌ಪ್ರೀತ್

Harmanpreet Kaur Celebration: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್, ‘ವಿಶ್ವಕಪ್ ಟ್ರೋಫಿ 2025’ ಹಚ್ಚೆ ಹಾಕಿಸಿಕೊಂಡು ವಿಜಯವನ್ನು ಸಂಭ್ರಮಿಸಿದ್ದಾರೆ. ಈ ಹಚ್ಚೆ ಗೆಲುವಿನ ನೆನಪಿಗಾಗಿ ಮಾಡಿದ್ದಾರೆ.
Last Updated 5 ನವೆಂಬರ್ 2025, 12:31 IST
ವಿಶ್ವಕಪ್ ಗೆಲುವು: ಹಚ್ಚೆ ಹಾಕಿಸಿ ವಿಜಯವನ್ನು ಸಂಭ್ರಮಿಸಿದ ನಾಯಕಿ ಹರ್ಮನ್‌ಪ್ರೀತ್

ಮಹಿಳಾ ವಿಶ್ವಕಪ್‌ನ ಅತ್ಯುತ್ತಮ ತಂಡ ಪ್ರಕಟಿಸಿದ ಐಸಿಸಿ: ಮೂವರು ಭಾರತೀಯರಿಗೆ ಅವಕಾಶ

ICC Womens World Cup 2025 Best XI: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದಿಂದ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ಐಸಿಸಿ ಪ್ರಕಟಿಸಿದ ಅತ್ಯುತ್ತಮ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದ.ಆಫ್ರಿಕಾದ ಲಾರಾ ವೊಲ್ವಾರ್ಡ್ ನಾಯಕಿ.
Last Updated 4 ನವೆಂಬರ್ 2025, 8:07 IST
ಮಹಿಳಾ ವಿಶ್ವಕಪ್‌ನ ಅತ್ಯುತ್ತಮ ತಂಡ ಪ್ರಕಟಿಸಿದ ಐಸಿಸಿ: ಮೂವರು ಭಾರತೀಯರಿಗೆ ಅವಕಾಶ
ADVERTISEMENT

ಶಫಾಲಿಗೆ ಶುಭ ಸುದ್ದಿ: ವಿಶ್ವಕ‍ಪ್ ಗೆಲ್ಲಿಸಿದ ಬೆನ್ನಲ್ಲೆ ನಾಯಕತ್ವದ ಜವಾಬ್ದಾರಿ

Shafali Verma Appointed: ವಿಶ್ವಕಪ್ ಗೆಲುವಿನ ಬಳಿಕ ಶಫಾಲಿ ವರ್ಮಾ ಉತ್ತರ ವಲಯ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 4ರಿಂದ ನಾಗಾಲ್ಯಾಂಡ್‌ನಲ್ಲಿ ನಡೆಯಲಿರುವ ಸೀನಿಯರ್ ಅಂತರ ವಲಯ ಟಿ20 ಟ್ರೋಫಿಯಲ್ಲಿ ಅವರು ನಾಯಕತ್ವ ವಹಿಸಲಿದ್ದಾರೆ.
Last Updated 4 ನವೆಂಬರ್ 2025, 5:51 IST
ಶಫಾಲಿಗೆ ಶುಭ ಸುದ್ದಿ:  ವಿಶ್ವಕ‍ಪ್ ಗೆಲ್ಲಿಸಿದ ಬೆನ್ನಲ್ಲೆ ನಾಯಕತ್ವದ ಜವಾಬ್ದಾರಿ

1983–2025: ಪ್ರತೀ ವಿಶ್ವಕಪ್ ಜಯದಲ್ಲೂ ಮಹತ್ವದ ಪಾತ್ರ ವಹಿಸಿವೆ ಒಂದೊಂದು ಕ್ಯಾಚ್

Cricket World Cup Moments: 1983ರಿಂದ 2025ರವರೆಗೆ ಭಾರತ ಗೆದ್ದ ಪ್ರತಿಯೊಂದು ವಿಶ್ವಕಪ್‌ ಫೈನಲ್‌ನಲ್ಲಿ ಒಂದೊಂದು ಅದ್ಭುತ ಕ್ಯಾಚ್ ಪಂದ್ಯದ ದಿಕ್ಕು ಬದಲಿಸಿದೆ.
Last Updated 3 ನವೆಂಬರ್ 2025, 10:57 IST
1983–2025: ಪ್ರತೀ ವಿಶ್ವಕಪ್ ಜಯದಲ್ಲೂ ಮಹತ್ವದ ಪಾತ್ರ ವಹಿಸಿವೆ ಒಂದೊಂದು ಕ್ಯಾಚ್

ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ

Women's Cricket World Cup: ಐಸಿಸಿ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯೆ ಕ್ರಾಂತಿ ಗೌಡ್ ಅವರಿಗೆ ಮಧ್ಯ ಪ್ರದೇಶ ಸರ್ಕಾರ ₹1 ಕೋಟಿ ಬಹುಮಾನ ನೀಡುವುದಾಗಿ ಸಿಎಂ ಮೋಹನ್ ಯಾದವ್ ಘೋಷಿಸಿದ್ದಾರೆ.
Last Updated 3 ನವೆಂಬರ್ 2025, 9:26 IST
ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ
ADVERTISEMENT
ADVERTISEMENT
ADVERTISEMENT