ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Working Couples

ADVERTISEMENT

ಕೆಲಸದ ಒತ್ತಡ: ನಿಗಾ ವಹಿಸದ ಪೋಷಕರು

ಕೆಲಸದ ಒತ್ತಡಕ್ಕೆ ಒಳಗಾಗಿ ಪೋಷಕರು ಮಕ್ಕಳತ್ತ ಗಮನಹರಿಸುತ್ತಿಲ್ಲ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವಲ್ಲಿ ಪೋಷಕರ ಹೊಣೆಗಾರಿಕೆ ಮುಖ್ಯವಾಗಿದೆ ಎಂದು ಡಿವೈಎಸ್‍ಪಿ ಟಿ.ರಂಗಪ್ಪ ಹೇಳಿದರು.
Last Updated 27 ಡಿಸೆಂಬರ್ 2019, 14:41 IST
ಕೆಲಸದ ಒತ್ತಡ: ನಿಗಾ ವಹಿಸದ ಪೋಷಕರು

ನಗರ ಬದುಕಿನ ಹೊಸ ಟ್ರೆಂಡ್‌ 'ವಾರಾಂತ್ಯದ ದಾಂಪತ್ಯ'

ದಂಪತಿ ತಮ್ಮ ಉದ್ಯೋಗ, ಹೊಣೆಗಾರಿಕೆಯ ಸಲುವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ. ಪರಸ್ಪರರನ್ನು ಬೆಸೆಯುವ, ಪ್ರೀತಿ– ಪ್ರೇಮದ ಕಿಡಿ ಹೊತ್ತಿಸುವ ಆ ಸುಂದರವಾದ, ಸಿಹಿಯಾದ ಕ್ಷಣವನ್ನು ಹಿಡಿದಿಟ್ಟುಕೊಳ್ಳುವುದು ಕಠಿಣವೆನಿಸುತ್ತಿದೆ. ಆದರೆ ವಾರಾಂತ್ಯವನ್ನು ದಾಂಪತ್ಯದ ಸವಿ ಉಳಿಸಿಕೊಳ್ಳಲು ಏಕೆ ಬಳಸಿಕೊಳ್ಳಬಾರದು?
Last Updated 1 ನವೆಂಬರ್ 2019, 19:30 IST
ನಗರ ಬದುಕಿನ ಹೊಸ ಟ್ರೆಂಡ್‌ 'ವಾರಾಂತ್ಯದ ದಾಂಪತ್ಯ'
ADVERTISEMENT
ADVERTISEMENT
ADVERTISEMENT
ADVERTISEMENT