ವಿಶ್ವ ಅಂಗವಿಕಲರ ದಿನ: ಸರ್ಕಾರ ಗುರುತಿಸಿರುವ 21 ಅಂಗವೈಕಲ್ಯತೆಗಳು...
International Day of Persons with Disabilities: ಡಿಸೆಂಬರ್ 3ರಂದು ಆಚರಿಸುವ ಅಂಗವಿಕಲರ ದಿನದ ಅಂಗವಾಗಿ, ಭಾರತ ಸರ್ಕಾರ 2016ರ ಕಾಯ್ದೆಯಡಿ ಗುರುತಿಸಿರುವ 21 ಅಂಗವೈಕಲ್ಯತೆಗಳ ಪಟ್ಟಿ ಪ್ರಕಟವಾಗಿದೆ. ಸೌಲಭ್ಯಗಳಿಗೆ ಇದು ಪ್ರಮುಖ ಮಾನದಂಡ.Last Updated 3 ಡಿಸೆಂಬರ್ 2025, 13:50 IST