ಶುಕ್ರವಾರ, 4 ಜುಲೈ 2025
×
ADVERTISEMENT

World Health Day

ADVERTISEMENT

World Health Day: ನಿಜವಾದ ಆರೋಗ್ಯದ ಲಕ್ಷಣಗಳೇನು? ಶ್ರೀ ಶ್ರೀ ರವಿ ಶಂಕರ್ ಲೇಖನ

ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತದೆ. ಈ ಕುರಿತು ಶ್ರೀ ಶ್ರೀ ರವಿ ಶಂಕರ ಅವರ ಲೇಖನ
Last Updated 7 ಏಪ್ರಿಲ್ 2025, 9:56 IST
World Health Day: ನಿಜವಾದ ಆರೋಗ್ಯದ ಲಕ್ಷಣಗಳೇನು? ಶ್ರೀ ಶ್ರೀ ರವಿ ಶಂಕರ್ ಲೇಖನ

ಗದಗ | ತಾಯಿ– ಮಗುವಿನ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ

ವಿಶ್ವ ಆರೋಗ್ಯ ದಿನ: ‘ಹೆಲ್ತಿ ಬಿಗಿನಿಂಗ್ಸ್‌, ಹೋಪ್‌ಫುಲ್‌ ಫ್ಯೂಚರ್ಸ್‌’ ಈ ವರ್ಷದ ಪರಿಕಲ್ಪನೆ
Last Updated 7 ಏಪ್ರಿಲ್ 2025, 5:53 IST
ಗದಗ | ತಾಯಿ– ಮಗುವಿನ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ

World Health Day | ಉತ್ತಮ ಆರೋಗ್ಯ, ಅಭಿವೃದ್ಧಿಯ ಸಂಕೇತ: ಪ್ರಧಾನಿ ಮೋದಿ

ಉತ್ತಮ ಆರೋಗ್ಯ ವೃದ್ಧಿಯು ಅಭಿವೃದ್ಧಿ ಹೊಂದುತ್ತಿರುವ ಸಮಾಜದ ಅಡಿಪಾಯದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Last Updated 7 ಏಪ್ರಿಲ್ 2025, 4:51 IST
World Health Day | ಉತ್ತಮ ಆರೋಗ್ಯ, ಅಭಿವೃದ್ಧಿಯ ಸಂಕೇತ: ಪ್ರಧಾನಿ ಮೋದಿ

World Heart Day | ಹೃದಯದ ಆರೋಗ್ಯಕ್ಕೆ ಪಿಸ್ತಾ ಸೇವನೆಯಿಂದ ಏನು ಪ್ರಯೋಜನ?

ಪ್ರತಿ ಸೆಪ್ಟೆಂಬರ್‌ 29ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಆನಂದಮಯ ಈ ಬದುಕಿಗೆ ಆ ಪುಟ್ಟ ಹೃದಯ ಅದೆಷ್ಟು ಕೆಲಸ ಮಾಡುತ್ತಿದೆ. ಕ್ಷಣಮಾತ್ರವೂ ವಿಶ್ರಾಂತಿ ಪಡೆಯದೇ ಬಡಿದುಕೊಳ್ಳುವ ಈ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
Last Updated 28 ಸೆಪ್ಟೆಂಬರ್ 2024, 7:02 IST
World Heart Day | ಹೃದಯದ ಆರೋಗ್ಯಕ್ಕೆ ಪಿಸ್ತಾ ಸೇವನೆಯಿಂದ ಏನು ಪ್ರಯೋಜನ?

LIVE ವಿಶ್ವ ಆರೋಗ್ಯ ದಿನಾಚರಣೆ: ವೈದ್ಯ ಡಾ.ಸುದರ್ಶನ್ ಕೆ.ಎಸ್ ಜೊತೆ ಮಾತುಕತೆ

ಕೋವಿಡ್ ಹೆಚ್ಚಳ, ಬಿರು ಬಿಸಿಲು, ಕೆಲವೆಡೆ ಮಳೆ - ಈ ಸಂದರ್ಭದಲ್ಲಿ ಆರೋಗ್ಯದ ರಕ್ಷಣೆ ಬಗೆಗೆ ಓದುಗರ ಸಂದೇಹಗಳಿಗೆ ತಜ್ಞ ವೈದ್ಯರಿಂದ ಉತ್ತರ.
Last Updated 7 ಏಪ್ರಿಲ್ 2023, 11:29 IST
LIVE ವಿಶ್ವ ಆರೋಗ್ಯ ದಿನಾಚರಣೆ: ವೈದ್ಯ ಡಾ.ಸುದರ್ಶನ್ ಕೆ.ಎಸ್ ಜೊತೆ ಮಾತುಕತೆ

ವಿಶ್ವ ಆರೋಗ್ಯ ದಿನಾಚರಣೆ: ಐಎಂಎ ವತಿಯಿಂದ ವಾಕ್‌ಥಾನ್

ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವತಿಯಿಂದ ಶುಕ್ರವಾರ ಹಳೆ ಬಸ್‌ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದ ವರೆಗೆ ವಾಕ್‌ಥಾನ್ ನಡೆಯಿತು.
Last Updated 7 ಏಪ್ರಿಲ್ 2023, 5:03 IST
ವಿಶ್ವ ಆರೋಗ್ಯ ದಿನಾಚರಣೆ: ಐಎಂಎ ವತಿಯಿಂದ ವಾಕ್‌ಥಾನ್

ವಿಶ್ವ ಆರೋಗ್ಯ ದಿನ Live: ವೈದ್ಯರೊಂದಿಗೆ ಮಾತುಕತೆ

ಬೆಂಗಳೂರು: ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಪ್ರಜಾವಾಣಿ ಫೇಸ್‌ಬುಕ್‌ live ಸಂವಾದದಲ್ಲಿ ಬೆಂಗಳೂರು ಫೋರ್ಟಿಸ್‌ ಆಸ್ಪತ್ರೆಯ ತಜ್ಞ ವೈದ್ಯ ಡಾ.ಆದಿತ್ಯ ಎಸ್‌.ಚೌತಿ ಭಾಗವಹಿಸಿದ್ದಾರೆ. ಆರೋಗ್ಯ ಸಂಬಂಧಿತ ಸಂಶಯಗಳಿಗೆ ಉತ್ತರಿಸಲಿದ್ದಾರೆ.
Last Updated 7 ಏಪ್ರಿಲ್ 2022, 10:46 IST
ವಿಶ್ವ ಆರೋಗ್ಯ ದಿನ Live: ವೈದ್ಯರೊಂದಿಗೆ ಮಾತುಕತೆ
ADVERTISEMENT

World Health Day | ವೈದ್ಯರು, ದಾದಿಯರಿಗೆ ಶುಭ ಕೋರಿದ ಸಿ.ಎಂ ಬೊಮ್ಮಾಯಿ 

ಇಂದು ವಿಶ್ವ ಆರೋಗ್ಯ ದಿನ (ಏಪ್ರಿಲ್ 7) ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೈದ್ಯರು, ದಾದಿಯರಿಗೆ ಶುಭ ಕೋರಿದ್ದಾರೆ.
Last Updated 7 ಏಪ್ರಿಲ್ 2022, 6:02 IST
World Health Day | ವೈದ್ಯರು, ದಾದಿಯರಿಗೆ ಶುಭ ಕೋರಿದ ಸಿ.ಎಂ ಬೊಮ್ಮಾಯಿ 

ಇಂದು ವಿಶ್ವ ಆರೋಗ್ಯ ದಿನ: ಪರಿಸರ ಮತ್ತು ಆರೋಗ್ಯದ ನಂಟು

ಪರಿಸರದ ಬಿಕ್ಕಟ್ಟು ಆರೋಗ್ಯದ ಬಿಕ್ಕಟ್ಟೂ ಹೌದು!
Last Updated 7 ಏಪ್ರಿಲ್ 2022, 5:26 IST
ಇಂದು ವಿಶ್ವ ಆರೋಗ್ಯ ದಿನ: ಪರಿಸರ ಮತ್ತು ಆರೋಗ್ಯದ ನಂಟು

ಶ್ರಮ ಸಂಸ್ಕೃತಿಯ ಮಹತ್ವ ಅರಿಯಿರಿ

ವಿಶ್ವ ಆರೋಗ್ಯ ದಿನಾಚರಣೆಗೆ ಸಂಬಂಧಿಸಿದ ಡಾ. ಕೆ.ಎಸ್.ಪವಿತ್ರ ಅವರ ಲೇಖನ (ಸಂಗತ, ಏ. 7) ಸಕಾಲಿಕವಾಗಿದೆ. ಮನುಷ್ಯನ ಸರಾಸರಿ ಆಯಸ್ಸು 100 ವರ್ಷ ಎಂಬುದು ನಮ್ಮ ಜನರಲ್ಲಿ ಇರುವ ಸಾಮಾನ್ಯ ನಂಬಿಕೆ.
Last Updated 7 ಏಪ್ರಿಲ್ 2021, 19:31 IST
fallback
ADVERTISEMENT
ADVERTISEMENT
ADVERTISEMENT