ವಿಶ್ವ ಸ್ಕ್ವಾಷ್ ಚಾಂಪಿಯನ್ಷಿಪ್: ಅನಾಹತ್, ಅಭಯ್ ಶುಭಾರಂಭ
ಭಾರತದ ಯುವ ಸ್ಕ್ವಾಷ್ ತಾರೆ ಅನಾಹತ್ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ಷಿಪ್ನಲ್ಲಿ ವಿಶ್ವದ 28ನೇ ರ್ಯಾಂಕ್ನ ಮರೀನಾ ಸ್ಟೆಫಾನೋನಿ ಅವರಿಗೆ ಆಘಾತ ನೀಡಿ ಶುಭಾರಂಭ ಮಾಡಿದರು.Last Updated 10 ಮೇ 2025, 16:02 IST